ಗೌರವಾನ್ವಿತ ಸಿಎಂ ಸಾಹೇಬರೆ 2 December 2024 ರಂದು ತಾವು ತುಮಕೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಗುದ್ದಲಿ ಪೊಜೆ ನೆರವೇರಿಸ್ದೀರಲ್ಲ! ಅದರ ಕಥೆ ಏನಾಯ್ತು
ಯಾಕೆ ನಮ್ಮ ತುಮಕೂರಿನ ಬಗ್ಗೆ ಇಷ್ಟು ಅಸಡ್ಡೆ ತಮಗೆ
@DCTumakuru ನೀವಾದರು ಉತ್ತರ ಕೊಡಿ
ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆ ಸೇರಿ ಎಲ್ಲಾ ದೃಷ್ಟಿಯಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ನಾವು ಮುಂದಡಿ ಇಟ್ಟಿದ್ದೇವೆ.
ಇಲ್ಲಿಯವರೆಗೂ ಕೇವಲ ವಸತಿ ನಿರ್ಮಾಣ ಮಾಡುತ್ತಿದ್ದ ವಸತಿ ಇಲಾಖೆ ಮತ್ತು ಕೆಹೆಚ್ಬಿ ಈಗ 80 ಸಾವಿರ ಆಸನ ವ್ಯವಸ್ಥೆಯ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ದೂರದೃಷ್ಟಿ ಹೆಜ್ಜೆಯಾಗಿದೆ. ಗುಜರಾತ್ ನಲ್ಲಿರುವ ಕ್ರೀಡಾಂಗಣ 90 ಸಾವಿರ ಆಸನ ವ್ಯವಸ್ಥೆ ಇರುವಂಥದ್ದು. ನಮ್ಮ ರಾಜ್ಯದ್ದು ಎರಡನೇ ದೊಡ್ಡ ಕ್ರೀಡಾಂಗಣವಾಗಿದೆ.
ಸಿದ್ದರಾಮಯ್ಯ ಎನ್ನೋ ಹೆಸರಲ್ಲಿ
ಸಿ.ಎಂ ಆಗೊ ಯೋಗ ಇದೆ ಅಂತ,
ಸಿ.ಎಂ ಪದವಿ ರೇಸಲ್ಲಿರೋರೆಲ್ಲ ಸಿದ್ದರಾಮಯ್ಯ ಅಂತ ಹೆಸರು ಬದಲಿಸಿಕೊಂಡರೆ ಏನಾಗಬಹುದು.?
ಹಾಗೆ ತುಮಕೂರು ತುಮಕೂರಾಗೆ ಇರ್ಬೇಕು
ಬದಲಾವಣೆ ಅಭಿವೃದ್ದಿ ಇಂದ ಆಗ್ಬೇಕು,
ಹೆಸರಿಂದ ಅಲ್ಲ
#Tumkur#tumakuru#nammatumakuru
ವಿಜಯ ಕರ್ನಾಟಕ ದಿನ ಪತ್ರಿಕೆಯ ವತಿಯಿಂದ
ಕುಣಿಗಲ್ ನಲ್ಲಿ ಆಯೋಜಿಸಿದ್ದ ಜಿಲ್ಲೆಯ ಅತ್ಯುತ್ತಮ ಯಶಸ್ವಿ ರೈತರನ್ನು ಗುರುತಿಸಿ ಸೂಪರ್ ಸ್ಟಾರ್ ರೈತ ಪ್ರಶಸ್ತಿಯನ್ನು ನೀಡಿ ರೈತರಿಗೆ ಗೌರವಿಸುವ ಕಾರ್ಯಕ್ರಮದಲ್ಲಿ
ತುಮಕೂರು ಜಿಲ್ಲೆಯ ಗಣ್ಯರೊಂದಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕ್ಷಣ!
ನನ್ನೆಲ್ಲ ಆತ್ಮೀಯ ಮಿತ್ರರಿಗೆ ಸಹೋದರ ಸಹೋದರಿಯರಿಗೆ ಹಾಗೂ ನಿಮ್ಮೆಲ್ಲರ ಕುಟುಂಬಕ್ಕೆ ನಾಡ ದೇವಿ ತಾಯಿ ಚಾಮುಂಡೇಶ್ವರಿ ಆರೋಗ್ಯ ಆಯುಷ್ಯ ಐಶ್ವರ್ಯ ಕೊಟ್ಟು ಇಷ್ಟಾರ್ಥಗಳನ್ನೆಲ್ಲ ನೆರವೇರಿಸಲಿ
ಸರ್ವರಿಗೂ ದಸರಾ ಹಬ್ಬದ ಶುಭಾಷಯಗಳು
KSPL-2024 ನ ಆಟಗಾರರ ಹರಾಜು ಪ್ರಕ್ರಿಯೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು,
ಈ ಸಂದರ್ಭದಲ್ಲಿ ಅಂಧರ ಕ್ರಿಕೆಟ್ ವರ್ಲ್ಡ್ ಕಪ್ ಹೀರೊ
ಶ್ರೀಯುತ ಶೇಖರ್ ನಾಯಕ್ ರವರೊಂದಿಗೆ ಶಿವಮೊಗ್ಗ ಟೈಗರ್ಸ್ @SHMG_TIGERS ತಂಡದ ಪರವಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಕ್ಷಣ
2023-24ನೇ ಸಾಲಿನ ಗೆಜ಼ೆಟೆಡ್ ಪ್ರೊಬೆಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಮರುಪರೀಕ್ಷೆಯನ್ನು ದಿ:29.12.2024ರಂದು ನಡೆಸಲು ನಿಗದಿಪಡಿಸಿ ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಸದರಿ ಪರೀಕ್ಷೆಗೆ ಎಲ್ಲಾ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿರುತ್ತದೆ.
ಇಂದು ವಿಶ್ವ ಕಾಫಿ ದಿನವಂತೆ!!
ಚಿಕ್ಕಮಗಳೂರಿನ ಕಾಫಿಯ ಕಂಪನ್ನ ವಿಶ್ವಕ್ಕೆ ಪರಿಚಯಿಸಿದ!
ಕಾಫಿ ಬೆಳೆಯೋ ರೈತರನ್ನ VIP ಮಾಡಿದ
ಲಕ್ಷಾಂತರ ಜನರ ಅನ್ನಧಾತ
ದೇಶದ ಸ್ಪೂರ್ತಿ
ಹೆಮ್ಮೆಯ ಕನ್ನಡಿಗ ವಿಜಿ ಸಿದ್ದಾರ್ಥ ರವರನ್ನ ನೆನೆಯದೆ ಹೋದರೆ ಹೇಗೆ ಅಲ್ವಾ.?
@CafeCoffeeDay@vgsiddarth#CoffeDay#VGSiddarth
#KSPL ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಲೀಗ್ ನ, ಮಾಲಿಕರ ಸಭೆ ಹಾಗೂ ಲಾಂಛನಗಳ ಅನಾವರಣ ಕಾರ್ಯಕ್ರಮದಲ್ಲಿ ಶಿವಮೊಗ್ಗ ಟೈಗರ್ಸ್ ತಂಡದ ಮಾಲಿಕನಾಗಿ ಭಾಗಿಯಾಗಿ,ಕಾರ್ಯಕ್ರಮ ಉದ್ಘಾಟಿಸಿದ ಸಂದರ್ಭ
ನಿಮ್ಮೆಲ್ಲರ ಹಾರೈಕೆ ಇರಲಿ
#KSPL#ShivamoggaTigers