Prabhu Sri ram along with his brother Lakshman in search of Sugriva. Sugriva’s minister lord hanuman met Sri raam and He lost his base on Sri raam’s deviation
#LandOfHanumanCelebrates
Sugreeva who was hiding from Vali sent Hanuman to Rama to enquire all about him. All this happened on this land of Karnataka called Hampi!That is the reason #LandOfHanumanCelebrates today in a special way..
#4
ಶ್ರೀಕೃಷ್ಣದೇವರಾಯನ ಗುರುಗಳಾಗಿದ್ದ ಶ್ರೀ ವ್ಯಾಸರಾಜರು ಚಕ್ರತೀರ್ಥದ ತಟದಲ್ಲಿರುವ ಬೆಟ್ಟದ ಮೇಲೆ ತಪಸ್ಸನ್ನಾಚರಿಸಿ ಹನುಮಂತನನ್ನು ಯಂತ್ರೋದ್ಧಾರಕನ ರೂಪದಲ್��ಿ ಒಲಿಸಿಕೊಳ್ಳುತ್ತಾರೆ.
#LandOfHanumanCelebrates
ವಾಲಿ-ಸುಗ್ರೀವರ ಕದನದ ಸಂದರ್ಭದಲ್ಲಿ ನೆರವಾದ ಶ್ರೀರಾಮನ ವಾಲಿಯ ವಧೆ ಮಾಡಿದ ಸ್ಥಳ ಚಿಂತಾಮಣಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ರಾಮನಗಿಗಾಗಿ ಕಾದ ಶಬರಿ ಗುಹೆ ಹಾಗೂ ರಾಮ ನೀರು ಕುಡಿದು ಧಣಿವಾರಿಸಿಕೊಂಡ ಕೊಳ ಪಂಪಾಸರೋವರ ಇಂದಿಗೂ ಕಾಣಬಹುದು.
#LandOfHanumanCelebrates
ಚಾತುರ್ಮಾಸದ ಸಂದರ್ಭದಲ್ಲಿ ಬರುವ ಪಿತೃಪಕ್ಷದಲ್ಲಿ ರಾಮ ಲಕ್ಷ್ಮಣರು ಗತಿಸಿದ ತಮ್ಮ ತಂದೆಯಾದ ದಶರಥ ಹಾಗೂ ಅವರ ಪೂರ್ವಜರಿಗೆ ಪಿಂಡ ಪ್ರಧಾನ ಮಾಡಿದ್ದೂ ಪೌರಾಣಿಕ ಉಲ್ಲೇಖ
#LandOfHanumanCelebrates
ಸುಗ್ರೀವ ಆಂಜನೇಯನನ್ನು 'ನೀನು ವಾಯುಪುತ್ರನಾದ್ದರಿಂದ ನೀನು ಚಲಿಸದ ಪ್ರದೇಶವೇ ಇಲ್ಲ. ಮೂರು ಲೋಕಗಳಲ್ಲಿ ನಿನಗೆ ಬುದ್ಧಿಯಲ್ಲೂ ಬಲದಲ್ಲೂ ಸಮಾನರಿಲ್ಲ' ಎಂದು ಕೊಂಡಾಡಿ ಸೀತಾನ್ವೇಷಣೆಗೆ ಕಳುಹಿದ
#LandOfHanumanCelebrates
ವಾನರ ಸೈನ್ಯಕ್ಕೆ ಅಗತ್ಯವಾಗಿರುವ ಆಯುಧಗಳನ್ನು ತಯಾರಿಸಲು ಸಂಡೂರು ಪ್ರದೇಶದ ಬೆಟ್ಟಗಳಲ್ಲಿ ಹುದುಗಿರುವ ಉತ್ಕೃಷ್ಟಗುಣಮಟ್ಟದ ಕಬ್ಬಿಣದ ಅದಿರನ್ನು ಬಳಕೆಮಾಡಲಾಗಿದೆ ಎಂಬುದೇ ಮಹತ್ವದ ಸಂಗತಿ
#LandOfHanumanCelebrates