ಬಿಬಿಎಂಪಿ ಗುತ್ತಿಗೆದಾರರ 05 ವರ್ಷಗಳ ಬಾಕಿ 10% ಬಿಲ್ ಅನ್ನು ಬಿಡುಗೊದೆ ಗೊಳಿಸಿದ. ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಡಿ ಕೆ. ಶಿವಕುಮಾರ್ ಮತ್ತು ಬೆಂಗಳೂರು ನಗರಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರಿಗೂ ಎಲ್ಲಾ ಗುತ್ತಿಗೆದಾರರ ಪರವಾಗಿ ಹೃದಯ ಪೂರ್ವಕ ವಂದನೆಗಳು.
This is Girinagar 4th phase road condition, bbmp dug the road for some repair work and even after the work is finished they have not cleaned the mess and the roads are still closed which is causing inconvenience to public, who do we approach
#BBMP#tejaswisurya
ಬೆಂಗಳೂರಿನ ರಸ್ತೆಗಳನ್ನು ಸುಗಮ, ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ನನ್ನ ಆದೇಶದ ಮೇರೆಗೆ ಬಿಬಿಎಂಪಿ ವ್ಯಾಪ್ತಿಯ ಎಲ್ಲ ರಸ್ತೆಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಉತ್ತರಹಳ್ಳಿಯಲ್ಲಿ ನಡೆದ ಕಾಮಗಾರಿಯ ಒಂದು ನೋಟ ಇಲ್ಲಿದೆ.
#BrandBengaluru
ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ವತಿಯಿಂದ 25:/:ಬಾಕಿ ಬಿಲ್ ಬಿಡುಗಡೆಗಾಗಿ ಒತ್ತಾಯಿಸಿ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಮೂಲಕ ಪ್ರತಿಭಟಿಸುತ್ತಿದ್ದೇವೆ ., ಆದ್ದರಿಂದ ತಾವುಗಳು ಈ ನಮ್ಮ ಕಾರ್ಯಕ್ಕೆ ಕೈ ಜೋಡಿಸಿ ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ .,