ಈ ದಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಸರಹದ್ದಿನ ಶಾಲೆಗೆ ಭೇಟಿ ನೀಡಿ ಮಾದಕ ವಸ್ತುಗಳು ಮತ್ತು ಅದರ ದುಷ್ಪರಿಣಾಮಗಳ ಕುರಿತು ಜಾಗೃತಿ ಹಾಗೂ ಅರಿವನ್ನು ಮಾನ್ಯ ACP ಮೇಡಮ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ರವರ ಮುಂದಾಳತ್ವದಲ್ಲಿ ನೆಡಿಸಿಕೊಡಲಾಯಿತು.
ಈ ದಿನ ಕಬ್ಬನ್ ಪಾರ್ಕ್ ಠಾಣೆಯ ಎಲ್ಲಾ ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರೋಲ್ಕಲ್ ತೆಗೆದುಕೊಂಡು ರಾತ್ರಿ ಕರ್ತವ್ಯದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಲಾಯಿತು.
ಈ ದಿನ ಹಿರಿಯ ನಾಗರಿಕರ ಸಭೆಯನ್ನು ಮೇಲಾಧಿಕಾರಿಗಳ ಆದೇಶದಂತೆ ಕಬ್ಬನ್ ಠಾಣಾ ವ್ಯಾಪ್ತಿಯ ಐಶ್ವರ್ಯ ಅಪಾರ್ಟ್ಮೆಂಟ್ ನಲ್ಲಿ ಹಾಗೂ ಆರ್ ಎಚ್ ಪಿ ಪಾರ್ಕ್ ನಲ್ಲಿ ಆಯೋಜಿಸಿದ್ದು, ಸಭೆಯಲ್ಲಿ ಹಿರಿಯ ನಾಗರಿಕರು ಅವರ ಕುಂದು ಕೊರತೆಗಳನ್ನು ತಿಳಿಸಿದ್ದು ಅಗತ್ಯ ಕ್ರಮಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ.
ಈ ದಿನ ಕಬ್ಬನ್ ಪಾರ್ಕ್ ಠಾಣೆಯ ಎಲ್ಲಾ ರಾತ್ರಿ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ರೋಲ್ಕಲ್ ತೆಗೆದುಕೊಂಡು ರಾತ್ರಿ ಕರ್ತವ್ಯದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಿಳಿಸಲಾಯಿತು.
RCB vs GT ಫೈನಲ್ ಪಂದ್ಯ ಇರುವುದರಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ಎಮ್ ಜಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ನಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಘಟನೆ ನೆಡೆಯದಂತೆ ಚನ್ನಮ್ಮ ಪಡೆ ಯಿಂದ ಗಸ್ತು ಮಾಡಲಾಯಿತು
RCB vs GT ಫೈನಲ್ ಪಂದ್ಯ ಇರುವುದರಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ಎಮ್ ಜಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ನಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಘಟನೆ ನೆಡೆತದಂತೆ ಠಾಣಾ ಸರಹದ್ದಿನಲ್ಲಿ ಬ್ಯಾರಿಕೆಡಿಂಗ್ ಮಾಡಿ ಮತ್ತು ವಾಹನ ತಪಾಸಣೆ ನೆಡೆಸಲಾಗುತ್ತಿದೆ
RCB vs GT ಫೈನಲ್ ಪಂದ್ಯ ಇರುವುದರಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಬರುವ ಎಮ್ ಜಿ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ ನಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಘಟನೆ ನೆಡೆತದಂತೆ ಠಾಣಾ ಸರಹದ್ದಿನಲ್ಲಿ ಬ್ಯಾರಿಕೆಡಿಂಗ್ ಮಾಡಲಾಗಿದೆ
ದಿನಾಂಕ 31-05-2026 ರಂದು ನೆಡೆಯಲಿರುವ RCB ಮತ್ತು GT ನಡುವೆ ಕ್ರಿಕೇಟ್ ಪಂದ್ಯಾವಳಿ ಇರುವುದರಿಂದ ಪಂದ್ಯದ ಸಮಯದಲ್ಲಿ ಮತ್ತು ಪಂದ್ಯ ಮುಗಿದ ನಂತರ ಯಾವುದೇ ರೀತಿಯಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ ಸಂಭ್ರಮಾಚಾರಣೆ ಮಾಡಬಾರದು ಎಂದು ಸೂಚಿಸಲಾಗಿರುತ್ತದೆ.
RCB vs GT ಕ್ವಾಲಿಫಿಯರ್ ಪಂದ್ಯಾವಳಿ ಇರುವುದರಿಂದ ಚರ್ಚ್ಸ್ಟ್ರೀಟ್ ಮತ್ತು ಮಹಾತ್ಮ ಗಾಂಧೀ ರಸ್ತೆ ಯಲ್ಲಿ ಯಾವುದೇ ಅನಾಹುತ ಘಟನೆ ನೆಡೆಯದಂತೆ ನೋಡಿಕೊಳ್ಳಲು ಸಿಬ್ಬಂದಿಗಳನ್ನು ನೇಮಕ ಮಾಡಿ ತಿಳುವಳಿಕೆ ನೀಡಲಾಯಿತು
@Rajavignesh0@CPBlr@BlrCityPolice@acpcubbonpark "In relation to the above matter, Cubbon Park Police Station has increased beat deployment and strengthened police foot patrols within its jurisdiction to prevent any unwanted incidents and create a peaceful environment for pedestrians."
ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯುವ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಬಿಗಿ ಬಂದೋಬಸ್ತ್ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಕೈಗೊಳ್ಳುತ್ತಿರುವ ಮುಂಜಾಗ್ರತಾ ಕ್ರಮಗಳು.
ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ವಿಧ್ವಂಸಕ ವಿರೋಧಿ ಪರಿಶೀಲನಾ ಪಡೆ (ASC) ಸಿಬ್ಬಂದಿಗಳು ಪ್ರಮುಖ ಸ್ಥಳಗಳಲ್ಲಿ ಬೇಟಿ ನೀಡಿ ತಪಾಸಣೆ ನಡೆಸಿದರು.
#SecurityCheck#NewYearSafety#NewYear2026#CelebrateResponsibly