ಕೇ.ನಂ 32616.ಇಂದು 0926ಗಂಟೆಗೆ ಹತ್ತರಗಿ ಟೋಲ್ ಹತ್ತಿರ ಕಾರು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಬಗ್ಗೆ 112ಗೆ ಕರೆ ಬಂದಿದ್ದು,ಕೂಡಲೇ ERVರವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಯಾವುದೇ ಪ್ರಾಣಾಪಾಯ ಆಗಿರುವುದಿಲ್ಲ.ವಾಹನಗಳನ್ನು ಸ್ಥಳೀಯ ಠಾಣೆಗೆ ಒಪ್ಪಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. @DgpKarnataka@SPBelagavi@112Karnataka
ಕೇ.ನಂ.33934 ಇಂದು ಮಧ್ಯಾಹ್ನ 1500 ಗಂಟೆಗೆ ಸವದತ್ತಿ ಠಾಣೆಯ ಕರಿಕಟ್ಟಿ ಗ್ರಾಮದಲ್ಲಿ ಅಣ್ಣತಮ್ಮಂದಿರಲ್ಲಿ ಜಾಗದ ಸಲುವಾಗಿ ತಂಟೆ ಮಾಡುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು, ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಸಮಸ್ಯೆ ಬಗೆಹರಿಯದ ಕಾರಣ ಸ್ಥಳೀಯ ಠಾಣೆಗೆ ಒಪ್ಪಿಸಿದರು.@DgpKarnataka@SPBelagavi@112Karnataka
ಕೇ.ನಂ.31707 ಈದಿನ ಬೆಳಿಗ್ಗೆ 1148ಗಂಟೆಗೆ ಬೈಲಹೊಂಗಲ ಠಾಣೆಯ ನೇಗಿನಾಳಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿcovid ಪ್ರಮಾಣ ಪತ್ರ ನೀಡಬೇಕೆಂದು ಕಾಲೇಜ್ ವಿದ್ಯಾರ್ಥಿಗಳ ಗಲಾಟೆ ಬಗ್ಗೆ112ಗೆ ಕರೆ ಬಂದಿದ್ದುERVರವರು ಕೂಡಲೇ ಸ್ಥಳಕ್ಕೆ ಆಗಮಿಸಿ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿರುತ್ತಾರೆ.@DgpKarnataka@SPBelagavi@112Karnataka
ಕೇ.ನಂ.32734.ಈ ದಿನ ಮಧ್ಯಾಹ್ನ 1430 ಗಂಟೆಗೆ ರಾಯಬಾಗ ಠಾಣೆಯ ಕೈರವಾಡಿ ಗ್ರಾಮದ ಹೊಲದಲ್ಲಿ ಉಳಿಮೆ ಮಾಡುವ ವಿಚಾರವಾಗಿ ತಂಟೆ ಮಾಡುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು,ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ಕೋರ್ಟ್ ನಲ್ಲಿರುವ ಕಾರಣ ಸ್ಥಳೀಯ ಠಾಣೆಗೆ ಹಸ್ತಾಂತರಿಸಿದರು.@DgpKarnataka@SPBelagavi@112Karnataka
ಕೇ.ನಂ 31601 ಇಂದು 0154 ಗಂಟೆಗೆ ಘಟಪ್ರಭಾ ಠಾಣೆಯ ಮಲ್ಲಾಪುರ PGಹತ್ತಿರ ಅಪರಿಚಿತ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬಗ್ಗೆ112ಗೆ ಕರೆ ಬಂದಿದ್ದು,ERVರವರು ಕೂಡಲೇ ಸ್ಥಳಕ್ಕೆ ಆಗಮಿಸಿ ವಿಚಾರಿಸಿ ಸರಿಯಾಗಿ ಉತ್ತರಿಸದಿದ್ದರಿಂದ ವ್ಯಕ್ತಿಯನ್ನು ಸ್ಥಳೀಯ ಠಾಣೆಗೆ ಒಪ್ಪಿಸಿದರು.@DgpKarnataka@SPBelagavi@112Karnataka
ಕೇ.ನಂ.33294 ಇಂದು ಸಮಯ 1444 ಗಂಟೆಗೆ ಗೋಕಾಕ್ ಟೌನ್ ಮಾರುತಿ ನಗರದಿಂದ ಕೌಟುಂಬಿಕ ಕಲಹದ ಬಗ್ಗೆ 112 ಗೆ ಕರೆ ಬಂದಿದ್ದು ಕೂಡಲೇ ERVರವರು ಸ್ಥಳಕ್ಕೆ ಆಗಮಿಸಿ ಸೂಕ್ತ ತಿಳುವಳಿಕೆಯನ್ನು ನೀಡಿ ಸಮಸ್ಯೆಯನ್ನು ಬಗೆಹರಿಸಿದರು @112Karnataka@DgpKarnataka@SPBelagavi
ಕೇ. ನಂ. 32259.ಇಂದು ಮಧ್ಯಾಹ್ನ 1546 ಗಂಟೆಗೆ ಕಡಖಲಾತ ಠಾಣೆಯ ಹಂದ್ಯಾನವಾಡಿ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿರುವ ಬಗ್ಗೆ 112ಗೆ ಕರೆ ಬಂದಿದ್ದು,ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕಳುಹಿಸಿ ಕಡಖಲಾತ ಠಾಣೆಗೆ ಮಾಹಿತಿ ತಿಳಿಸಿದರು.@DgpKarnataka@SPBelagavi@112Karnataka
ಕೇ.ನಂ.33096 ಇಂದು ಬೆಳಗ್ಗೆ 0425 ಗಂಟೆಗೆ ಗೋಕಾಕ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಸಂಬಂಧಿಕರಲ್ಲಿ ಜಮೀನಿನ ಸಲುವಾಗಿ ತಂಟೆ ನಡೆಯುತ್ತಿರುವ ಬಗ್ಗೆ 112 ಗೆ ಕರೆ ಮಾಡಿ ಕೂಡಲೇ ERVರವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಯದ ಕಾರಣ ಸ್ಥಳೀಯ ಠಾಣೆಗೆ ಹಸ್ತಾಂತರಿಸಿದರು. @DgpKarnataka@SPBelagavi@112Karnataka
ಕೇ.ನಂ. 32742. ಈ ದಿನ ಮಧ್ಯಾಹ್ನ 1430 ಗಂಟೆಗೆ ರಾಯಬಾಗ ಠಾಣೆಯ ಬೂದಿಹಾಳ ಗ್ರಾಮದಲ್ಲಿ ಕೌಟುಂಬಿಕ ಕಲಹ ಬಗ್ಗೆ 112 ಗೆ ಕರೆ ಬಂದಿದ್ದು,ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆ ಬಗೆಹರಿಸಿದರು. @DgpKarnataka@SPBelagavi@112Karnataka
ಕೇ.ನಂ.31778 ದಿ: 04-02-21 ಸಮಯ:1500 ಗಂಟೆಗೆ ಘಟಪ್ರಭಾ ಠಾಣಾ ವ್ಯಾಪ್ತಿಯಲ್ಲಿ ಜಾಗದ ವಿಷಯಕ್ಕೆ ಗಲಾಟೆ ಮಾಡುತ್ತಿರುವ ಬಗ್ಗೆ 112ಗೆ ಕರೆ ಬಂದಿದ್ದು,ERVರವರು ಕೂಡಲೇ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸಿ ಘಟಪ್ರಭಾ ಠಾಣೆಗೆ ಮಾಹಿತಿಯನ್ನು ತಿಳಿಸಿರುತ್ತಾರೆ @DgpKarnataka@SPBelagavi@112Karnataka
ಕೇ.ನಂ.33297 ಇಂದು ಸ: 1448 ಗಂಟೆಗೆ ದೊಡವಾಡ ಠಾಣೆಯ ಬೆಳವಡಿ ಗ್ರಾಮದಿಂದ ಮನೆಯ ಬಾಜು ಜಾಗದ ಸಲುವಾಗಿ ತಂಟೆ ನಡೆಯುತ್ತಿರುವ ಬಗ್ಗೆ 112 ಗೆ ಕರೆ ಮಾಡಿ ಕೂಡಲೇ ERVರವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಬಗೆಹರಿಯದ ಕಾರಣ ಸ್ಥಳೀಯ ಠಾಣೆಗೆ ಹಸ್ತಾಂತರಿಸಿದರು. @DgpKarnataka@112Karnataka@SPBelagavi
ಕೇ.ನಂ. 32306 ಇಂದು ಸಂಜೆ 1817 ಗಂಟೆಗೆ ಕಾಗವಾಡ ಠಾಣೆಯ ಉಗಾರ ಶುಗರ್ ಫ್ಯಾಕ್ಟರಿ ಹತ್ತಿರ ಗ್ರಾಮಸ್ಥರು ಕಳ್ಳನನ್ನು ಹಿಡಿದ ಬಗ್ಗೆ 112 ಗೆ ಕರೆ ಬಂದಿದ್ದು,ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಆರೋಪಿಯನ್ನು ಸ್ಥಳೀಯ ಠಾಣೆಗೆ ಒಪ್ಪಿಸಿದರು. @DgpKarnataka@SPBelagavi@112Karnataka
ಕೇ.ನಂ.33577 ದಿ: 07-02-21 ರಾತ್ರಿ 0955 ಗಂಟೆಗೆ ಅಥಣಿ ಠಾಣೆಯ ವ್ಯಾಪ್ತಿಯಲ್ಲಿ ಮದುವೆಯ ಸಮಾರಂಭದಲ್ಲಿ ಜೋರಾಗಿರುವ ಧ್ವನಿ ವರ್ಧಕ ದಿಂದ ತೊಂದರೆ ಆಗುತ್ತಿರುವ ಬಗ್ಗೆ 112 ಗೆ ಕರೆ ಬಂದಿದ್ದು,ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಧ್ವನಿ ವರ್ಧಕ ನಿಲ್ಲಿಸಿ ತಿಳಿಹೇಳಿ ಸಮಸ್ಯೆ ಬಗೆಹರಿಸಿದರು.@DgpKarnataka@SPBelagavi@112Karnataka
ಬೆಳಗಾವಿ ಜಿಲ್ಲೆಯ ಮುಗಳಕೊಡ್ ಗ್ರಾಮ ಹಾಗೂ ಗೋಕಾಕ್ ಶಹರದ ಬಸವೇಶ್ವರ ಸರ್ಕಲ್ ನಲ್ಲಿ ERV ಸಿಬ್ಬಂದಿಯವರು ERSS DAIL-112 ಹಾಗೂ 112 India App ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಿದರು. @DgpKarnataka@SPBelagavi@112Karnataka
ಕೇ. ನಂ. 31394 ದಿ.03/02/21 ರಂದು 2024 ಗಂಟೆಗೆ ಮುರಗೋಡ ಠಾಣೆಯ ತಲ್ಲುರ ಗ್ರಾಮದ ಹತ್ತಿರ ಕಬ್ಬಿಣ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು ರೋಡ್ ಜಾಮ್ ಆಗಿದ್ದ ಬಗ್ಗೆ 112 ಗೆ ಕರೆ ಬಂದಿದ್ದು, ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಅದನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. @DgpKarnataka@SPBelagavi@112Karnataka
ಕೇ.ನಂ.31850 ದಿ: 04-02-21 ರಾತ್ರಿ 1100 ಗಂಟೆಗೆ ಮುರಗೋಡ ಠಾಣಾ ವ್ಯಾಪ್ತಿಯಿಂದ ಗಲಾಟೆ ಮಾಡುತ್ತಿರುವ ಬಗ್ಗೆ 112ಗೆ ಕರೆ ಬಂದಿದ್ದು,ERVರವರು ಕೂಡಲೇ ಸ್ಥಳಕ್ಕೆ ಆಗಮಿಸಿ ಗಲಾಟೆ ಮಾಡುವವರಿಗೆ ತಿಳುವಳಿಕೆಯನ್ನು ನೀಡಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ @112Karnataka@SPBelagavi@DgpKarnataka
ಕೇ.ನಂ.32282 ಇಂದು ಸಂಜೆ 1651 ಗಂಟೆಗೆ ಚಿಕ್ಕೋಡಿ ಠಾಣೆಯ ಕಬ್ಬೂರ ಗ್ರಾಮದಲ್ಲಿ ಕೌಟುಂಬಿಕ ಕಲಹದ ಬಗ್ಗೆ 112 ಗೆ ಕರೆ ಬಂದಿದ್ದು,ಕೂಡಲೇ ERV ರವರು ಸ್ಥಳಕ್ಕೆ ಆಗಮಿಸಿ ಸೂಕ್ತ ತಿಳುವಳಿಕೆ ನೀಡಿ ಸಮಸ್ಯೆಯನ್ನು ಬಗೆಹರಿಸಿರುಸುತ್ತಾರೆ.@DgpKarnataka@SPBelagavi@112Karnataka