ಈ cutout ನಿಲ್ಸಿ ಒಂದು ವರ್ಷ ಆಯ್ತು.
ಅದೆಷ್ಟೇ ಗಾಳಿ ಮಳೆ ಬಂದರೂ ಒಂಚೂರು ಏನು ಹಾಗದೆ ಕಾಪಾಡಿಕೊಂಡಿದ್ದಿವಿ. 🖤🙌🏻
ಈ ಮನುಷ್ಯನಿಗೆ haters ಎಲ್ಲಿದ್ದಾರೆ ಗುರು ನಾ ಕಾಣೆ 😶. ನಮ್ ಏರಿಯಾ ಜನರು ದೇವರು ಅಂತ ಪೂಜಿಸುತ್ತಾರೆ. ಕೈ ಮುಗಿಯುತ್ತಾರೆ ..🙏
#AppuLivesOn
ಅಂದು ಹೊಸಪೇಟೆ ಘಟನೆ ನಡೆದಾಗ ಸಾಕ್ಷಿ ಇಲ್ಲದಿದ್ದರೂ ಅಪ್ಪು ಅಭಿಮಾನಿಗಳು ಮಾಡಿದ್ದು ತಪ್ಪು ಎಂದು ಬಿಂಬಿಸಿದ ಕಲಾವಿದರು ಇಂದು ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಅವಮಾನಿಸಿ ಪೋಸ್ಟ್ ಹಾಕಿದಾಗ ಯಾಕೆ ಕಾಣೆಯಾಗಿದ್ದಾರೆ??
@Sumalathaamarnath @PremNenapirali @sathish_ninasam_official @Dhanveerah#AshwiniPRKOurPride