ಮೈಸೂರು ಅಭಯಾರಣ್ಯದಲ್ಲಿ ಶ್ವೇತವರ್ಣದ ಹುಲಿಯನ್ನು ದತ್ತು ಪಡೆದುಕೊಂಡಿರುವ ನನ್ನ ಗೆಳೆಯ ಸೃಜನ್ ಗೆ ಅಭಿನಂದನೆಗಳು. ವನಜೀವಿ ಸಂಪತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆ. ಅದಕ್ಕೆ ಅನುಗುಣವಾಗಿ ನಮ್ಮ ಕೈಲಾದ ಸೇವೆಯನ್ನು ಮಾಡೋಣ 😊 @srujanlokesh
ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ ಡಿ ಬಾಸ್ ನಾಗರಹೊಳೆ ಅರಣ್ಯ ನಿರ್ದೇಶಕ ಸಿ.ಎಫ್. ರವಿಶಂಕರ್ ರವರನ್ನು ಭೇಟಿ ಮಾಡಿ ಎಲ್ಲಾ ಕನ್ನಡಿಗರಿಗೂ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಮಾಡದಂತೆ ಪರಿಸರ ಸಂರಕ್ಷಣೆಯ ಹಾದಿಗೆ ಕರೆ ನೀಡಿದ್ದಾರೆ. ಅಭಯಾರಣ್ಯದಲ್ಲಿ ತಮ್ಮ ಸ್ನೇಹಿತರೊಡನೆ ವನ್ಯಜೀವಿ ಛಾಯಾಗ್ರಹಣದಲ್ಲಿ ಸಹ ಪಾಲ್ಗೊಂಡ ನಮ್ಮ ನಲ್ಮೆಯ ಚಾಲೆಂಜಿಂಗ್