ಇದೇ ವೇಳೆ ಬಿಜೆಪಿ ತತ್ವ ಸಿದ್ದಾಂತಗಳನ್ನು ಮೆಚ್ಚಿ ಇತರೆ ಹಲವು ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ನಮ್ಮೊಂದಿಗೆ ಬಿಜೆಪಿ ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. 2/2
ಅನುಭವ ಮಂಟಪ'ದ ಮೂಲಕ ವಚನ ಸಾಹಿತ್ಯಕ್ಕೆ ಚಳುವಳಿಯ ರೂಪ ಕೊಟ್ಟು, ಜಾತಿ ವ್ಯವಸ್ಥೆ, ಸಾಮಾಜಿಕ ತಾರತಮ್ಯ, ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ ಮಹಾನ್ ಮಾನವತಾ ವಾದಿ.
��ಗಜ್ಯೋತಿ, ಕ್ರಾಂತಿಯೋಗಿ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.
#BasavaJayanti
#AnubhavaMantapa
ರಂಜಾನ್ ಶುಭಾಶಯಗಳು.
ಅಲ್ಲಾಹನು ನಿಮ್ಮ ಕಷ್��ಗಳನ್ನು ನಿವಾರಿಸಲಿ ಮತ್ತು ನಿಮ್ಮ ಜೀವನದಲ್ಲಿ ಸಂತೋಷ ಸಮೃದ್ಧಿ ನೆಲೆಸಲಿ.
Eid Mubarak!
May Allah brighten your life with new energies and optimistic approach to live better and stronger.
#Ramzan #CSrinivas #AnekalBJP #Anekal
ಎಲ್ಲರಿಗೂ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಅಕ್ಷಯ ತೃತೀಯದಂದು ನೀವು ಕೈಗೊಂಡ ಕಾರ್ಯಗಳು ಅಕ್ಷಯವಾಗಲಿ, ಅದೃಷ್ಟದ ಲಕ್ಷ್ಮಿ ನಿಮಗೆ ಒಲಿಯಲಿ ಎಂದು ಹಾರೈಸುವೆ.
Happy Akshaya Tritiya.
On this auspicious day may the lord vishnu bless you and your family with abundant happiness and prosperity.
ರಾಜ್ಯ ವಿಧಾನಸಭಾ ಚುನಾವಣೆ ನಿಮಿತ್ತ ಆನೇಕಲ್ ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕರು ಹಾಗೂ ನಿವೃತ್ತ ಐಎಎಸ್ ಅಧಿಕಾರಿಗಳಾದ ಶ್ರೀ ಶಿವರಾಮ್ ಅಣ್ಣ ಅವರ ನಿವಾಸಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಚುನಾವಣಾ ಸಿದ್ಧತೆಗಳ ಬಗ್ಗೆ ಚರ್ಚಿಸಿ ಅವರ ಬೆಂಬಲದ ಆಶೀರ್ವಾದ ಪಡೆಯಲಾಯಿತು.
ಸಮಸ್ತರಿಗೂ ವಿಷು ಹಾಗೂ ಸ��ರಮಾನ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಎಲ್ಲರ ಬದುಕಿನಲ್ಲಿ ಎದುರಾಗಿರುವ ಸಂಕಷ್ಟಗಳ ಕತ್ತಲು ಕಳೆದು ಸುಖ, ಸಮೃದ್ಧಿಗಳ ಬೆಳಕು ಮೂಡಲಿ, ಹೊಸ ವರ್ಷವು ಹರುಷದಿಂದ ಕೂಡಿರಲೆಂದು ಆ ದೇವರಲ್ಲಿ ಪ್ರಾರ್ಥಿಸೋಣ.
#Vishu2022
#SauramaUgadi2022
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್ ಸಂತೋಷ್ ಜೀ ಅವರಿಂದ ನನ್ನ 'ಎ' ಮತ್ತು 'ಬಿ' ಫಾರಂ ಸ್ವೀಕರಿಸಿ ಅವರ ಆಶೀರ್ವಾದ ಪಡೆಯಲಾಯಿತು.
ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾರತ ಮಾತೆಗೆ ನಮಸ್ಕಾರಿಸಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ದರಾಜು ಅವರಿಂದ ಆನೇಕಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನನ್ನ 'ಎ' ಮತ್ತು 'ಬಿ' ಫಾರಂ ದಾಖಲೆಯನ್ನು ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಸಂತೋಷ್ ಜೀ ಅವರ ಆಶೀರ್ವಾದ ಪಡೆಯಲಾಯಿತು.
#bjp4karnataka
"ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಲಿಸುವ ಧರ್ಮವನ್ನು ನಾನು ಇಷ್ಟಪಡುತ್ತೇನೆ".- ಡಾ. ಬಿ.ಆರ್. ಅಂಬೇಡ್ಕರ್
ಸಾಮಾಜಿಕ ಸಮಾನತೆ ಹಾಗೂ ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್ ಚೇತನ, ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 132 ನೇ ಜಯಂತಿಯಂದು ಗೌರ��� ಪೂರ್ವಕ ನಮನಗಳು.
#DrBabasahebAmbedkar
ತಮ್ಮ ಅಮೋಘ ನಟನೆ, ಸುಮಧುರ ಗಾಯನದ ಮೂಲಕ ಜನರ ಮನಗೆಲ್ಲುವುದರ ಜೊತೆಗೆ ದಶಕಗಳ ಕಾಲ ನಾಡು-ನುಡಿಯ ಸೇವೆಗೈದ ಕಲಾಸಾರ್ವಭೌಮ, ವರನಟ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನಮನಗಳು.
#DrRajkumar#CSrinivas#AnekalTaluk#AnekalBJP#Anekal
ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಲು ಅವಕಾಶ ಕಲ್ಪಿಸಿದ ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯ ಹಿರಿಯ ನಾಯಕರಿಗೆ, ಕೇಂದ್ರ ಸಚಿವರು ಹಾಗೂ ನನ್ನ ಗುರುಗಳಾದ ಶ್ರೀ @ANarayana_swamy ಹಾಗೂ ನನ್ನೆಲ್ಲಾ ಕಾರ್ಯಕರ್ತರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು.
#KarnatakaAssemblyElections#BJP4Karnataka