Top Tweets for #CSrinivas
ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಜನತೆಗೆ ಉತ್ತಮ ವಾತಾವರಣ ನಿರ್ಮಿಸುತ್ತಿರುವುದಕ್ಕೆ ನಿದರ್ಶನ.
#Namo #BJP4India #BJP4Karnataka #CSrinivas #AnekalBJP #Anekal

मुख्यमंत्री योगी आदित्यनाथ से मिले सुनील गावस्कर, सी. श्रीनिवास #YogiAdityanath #sunilgavaskar #CSrinivas
https://t.co/IA3xMvg4CY
ಆನೇಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರ ಬಗೆಗಿನ ಪತ್ರಿಕಾ ವರಧಿಗಳು.
ನಮ್ಮೊಂದಿಗೆ ಸದಾ ನಿಲ್ಲುವ ಪತ್ರಿಕಾ ಮಿತ್ರರಿಗೆ ತುಂಬು ಹೃದಯದ ಧನ್ಯವಾದಗಳು.
#VoteBJP #BJPYeBharavase #KarnatakaAssemblyElections2023 #CSrinivas #AnekalBJP #Anekal #BJP4Karnataka #bjpkarnataka

ಬಿಜೆಪಿಯೇ ಭರವಸೆ!
BJPYe Bharavase!
#VoteBJP #BJPYeBharavase #KarnatakaAssemblyElections2023 #CSrinivas #AnekalBJP #Anekal #BJP4Karnataka #BJPKarnataka
ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ, ಬೆಂಬಲಿಸಿ, ಆಶೀರ್ವಾದಿಸಿ.
I request everyone to participate in large number and make it successful.
#KarnatakaAssemblyElection2023 #VoteBJP #BJP4Karnataka #BJPKarnataka #CSrinivas #AnekalBJP #Anekal

ತಮ್ಮ ಅಮೋಘ ನಟನೆ, ಸುಮಧುರ ಗಾಯನದ ಮೂಲಕ ಜನರ ಮನಗೆಲ್ಲುವುದರ ಜೊತೆಗೆ ದಶಕಗಳ ಕಾಲ ನಾಡು-ನುಡಿಯ ಸೇವೆಗೈದ ಕಲಾಸಾರ್ವಭೌಮ, ವರನಟ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನಮನಗಳು.
#DrRajkumar #CSrinivas #AnekalTaluk #AnekalBJP #Anekal

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಸಂಕಷ್ಟಗಳ ಬೇವಿನ ಕಹಿ ದೂರವಾಗಿ, ಆರೋಗ್ಯ ಸುಖ-ನೆಮ್ಮದಿಯ ಬೆಲ್ಲದ ಸವಿ ನಿಮ್ಮೆಲ್ಲರ ಬಾಳು ತುಂಬಲಿ.
#Ugadi #Ugadi2023 #csrinivas #anekaltaluk #anekalbjp #anekal

ರಾಜ್ಯಸಭಾ ಸಂಸದರು ಹಾಗೂ ಖ್ಯಾತ ಜನಪ್ರಿಯ ನಟರಾದ ಶ್ರೀ @Jaggesh2 ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
#csrinivas #anekaltaluk #anekalbjp #anekal

ರಾಷ್ಟ್ರೀಯ ಲಸಿಕೆ ದಿನ
ಮಾರಣಾಂತಿಕ ರೋಗಗಳ ವಿರುದ್ಧ ಮಕ್ಕಳಿಗೆ ಸಕಾಲದಲ್ಲಿ ಲಸಿಕೆ ಹಾಕಿಸುವ ಮೂಲಕ ಭವಿಷ್ಯದಲ್ಲಿನ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು ಎಂಬುದರ ಕುರಿತು ಅರಿವು ಮೂಡಿಸುವ ದಿನವಾಗಿದೆ.
#vaccinationday #CSrinivas #anekaltaluk #anekalbjp #anekal

ಆನೇಕಲ್ ವಿಧಾನಸಭಾ ಕ್ಷೇತ್ರವನ್ನು ಸರ್ವತೋಮುಖ ಅಭಿವೃದ್ಧಿ ಕ್ಷೇತ್ರವಾಗಿ ಹೊರಹೊಮ್ಮಿಸುವ ನನ್ನ ಕನಸಿನ ಕೂಸಿಗೆ ಪೋಷಿಸುವ ಪೋಷಕರು ನೀವಾಗಿ, ಮತ್ತೊಮ್ಮೆ ಬಿಜೆಪಿ ಗೆಲ್ಲಿಸಿ...
#CSrinivas #AnekalTaluk #AnekalBJP #Anekal #BJP4India #BJP4Karnataka #BJPKarnataka #KarnatakaBJP

ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್ ಅಶೋಕ್ ರವರ ಹಾಗೂ ಕೇಂದ್ರ ಸಚಿವರಾದ ಡಾ. ಶ್ರೀ ಎ. ನಾರಾಯಣಸ್ವಾಮಿರವರ ನೇತೃತ್ವದಲ್ಲಿ ಇಂದು ನಮ್ಮ ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಭಾರತೀಯ ಜನತಾ ಪಕ್ಷದ "ವಿಜಯ ಸಂಕಲ್ಪ ಯಾತ್ರೆ" ಯಲ್ಲಿ ಭಾಗವಹಿಸಲಾಯಿತು.
#BJPVijaySankalpYatra #BJP4India #BJP4Karnataka #CSrinivas #AnekalTaluk

ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಿಸಲು @BJP4Karnataka ಕ್ಕೆ ನಿಮ್ಮ ಸಲಹೆ ಅಗತ್ಯ. ಕೆಳಕಂಡ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಮ್ಮ ಕರ್ನಾಟಕದ ಪ್ರಣಾಳಿಕೆಗೆ ನಿಮ್ಮ ಸಲಹೆಗಳನ್ನು ಕಳುಹಿಸಿ.
ನಿಮ್ಮ ಸಲಹೆಗಳು ನಮಗೆ ಅತ್ಯಮೂಲ್ಯ.
#BJP4Karnataka #BJPKarnataka #BJP #BJPManifesto #CSrinivas #AnekalTaluk #AnekalBJP

"ನಡೆವುದೊಂದೇ ಭೂಮಿ, ಕುಡಿಯುವುದೊಂದೇ ನೀರು,
ಸುಡುವಗ್ನಿಯೊಂದೇ ಇರುತಿರೆ ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ"
ತ್ರಿಪದಿ ಬ್ರಹ್ಮ ಸರ್ವಜ್ಞ ಅವರ ಜಯಂತಿಯಂದು ಗೌರವ ಪೂರ್ವಕ ನಮನಗಳು.
#Sarvajna #CSrinivas #AnekalTaluk #AnekalBJP #Anekal

ಆನೇಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆರಳೂರು ಗ್ರಾಮ ಪಂಚಾಯಿತಿಯ ಅದಿಗೊಂಡನಹಳ್ಳಿಯಲ್ಲಿ ಆಯೋಜಿಸಿದ್ದ "ವಾಲಿಬಾಲ್ ಪಂದ್ಯಾವಳಿ" ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿದ ಸಂದರ್ಭ.
#CSrinivas #AnekalTaluk #AnekalBJP #Anekal

ಸುಮಾರು ೪೦೦೦ ವರ್ಷಗಳಷ್ಟು ಪುರಾತನವಾದಂತಹ ಹಾಗೂ ಭಾರತದ ದೇಸಿ ಕ್ರೀಡೆ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ನೀಡೋಣ.2/2
#SupportKabbaddi #CSrinivas #AnekalTaluk #AnekalBJP #Anekal

ಆನೇಕಲ್ ತಾಲ್ಲೂಕಿನ ಕರ್ಪೂರು ಗ್ರಾಮದ ವಿ.ವಿ.ಎಂ.ಮಾಂಟೆಸರಿ ಡೇ ಕೇರ್ ಮತ್ತು ಟ್ಯೂಷನ್ ಸೆಂಟರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಂದರ್ಭ.
#CSrinivas #AnekalTaluk #AnekalBJP #Anekal

ದೇಶ ಕಂಡ ಅತ್ಯುತ್ತಮ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವರಾಗಿದ್ದ ಶ್ರೀಮತಿ ಸುಷ್ಮಾ ಸ್ವರಾಜ್ ಅವರ ಜನ್ಮದಿನದಂದು ಅನಂತಾನಂತ ನಮನಗಳು.
Tributes to the former Minister of External Affairs of India, Smt. @SushmaSwaraj on her birth anniversary.
#SushmaSwaraj #CSrinivas #AnekalTaluk #AnekalBJP #Anekal

ನಾಡು ಕಂಡ ಸರಳ, ಸಜ್ಜನ ರಾಜಕಾರಣಿ, ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳು.
#KengalHanumantaiah #VidhanSoudha #CSrinivas #AnekalTaluk #AnekalBJP #Anekal

ಬೌದ್ಧಿಕ ಕವನಗಳ, ಭಾವಗೀತೆಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ರಾಷ್ಟ್ರಕವಿ ಡಾ. ಜಿ. ಎಸ್ ಶಿವರುದ್ರಪ್ಪ ಅವರ ಜನ್ಮದಿನದಂದು ಅಗಣಿತ ನಮನಗಳು.
#GSShivarudrappa #KannadaLiterature #CSrinivas #AnekalTaluk #AnekalBJP #Anekal

"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"
ಇಂದು ಆನೇಕಲ್ ವಿಧಾನಸಭಾ ಕ್ಷೇತ್ರದ ಆನೇಕಲ್ ನಗರದಲ್ಲಿ ನಡೆದ 4ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಸಂದರ್ಭ.
ಈ ವೇಳೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಮಹನೀಯರಿಗೆ ಸನ್ಮಾನಿಸಿ, ಗೌರವಿಸಲಾಯಿತು.
#CSrinivas #AnekalTaluk #AnekalBJP #Anekal

Last Seen Hashtags on Sotwe
morbo
Seen from Peru
shemale filipino
Seen from France
blacked hijab
Seen from Qatar
minichat
Seen from United States
ONE_DUALEndroll_7ORDER
Seen from United States
หีปลอม
Seen from Thailand
lovedolltoyfactory
taboo nolimit*
Seen from France
minichat
Seen from France
COUNTURE
Seen from United States
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.3M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
89.9M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.3M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.3M followers

Bill Gates 
@billgates
65.1M followers

Selena Gomez 
@selenagomez
63M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers

















