Nothing is permanent in Life!
Anything can happen when you are on air , on land,
You’re having food, and even when you’re asleep!
It’s a reminder to show Love to your people much more than ever.Before it’s too late.
#planecrash#Ahemdabad
ಬೆಳವಡಿ ಮಲ್ಲಮ್ಮ ಮಹಿಳಾ ಸೈನ್ಯವನ್ನು ಕಟ್ಟಿದ ಪ್ರಥಮ ಮಹಿಳೆ. " ಬೆಳವಡಿ " ಇದು ೧೭ನೇ ಶತಮಾನದಲ್ಲಿ ಆಳಿ ಹೋದ ಕನ್ನಡ ಸಂಸ್ಥಾನ. ಸಧ್ಯ ಇದು ಕರ್ನಾಟಕದ ಬೆಳಗಾವಿ ಜಿಲ್ಲೆಯ, ಬೈಲಹೊಂಗಲ ತಾಲೂಕಿನಲ್ಲಿದೆ. ಮಲ್ಲಮ್ಮ ಒಬ್ಬ ಧೈರ್ಯಶಾಲಿ ಯೋಧೆಯಾಗಿದ್ದಳು, ಕುದುರೆ ಸವಾರಿ,ಕತ್ತಿ ವರಸೆ ಕಲಿತಿದ್ದಳು.
Wing Commander Hanumantha Rao Sarathi was flying a Mirage 2000 as a part of routine operational flying training mission.
He was killed when two fighter jets — a Sukhoi and Mirage 2000 — crashed near Morena in Madhya Pradesh
#WingCommanderHanumanthaRao
ಐತಿಹಾಸಿಕ ವಿಜಯದೊಂದಿಗೆ ಭಾರತದ ೧೫ ನೇ ರಾಷ್ಟ್ರಪತಿಗಳಾದ ದೇಶದ ಹೆಮ್ಮೆಯ ಪುತ್ರಿ, ಬುಡಕಟ್ಟು ಜನಾಂಗದ ಶ್ರೀಮತಿ ದ್ರೌಪದಿ ಮುರ್ಮು ರವರಿಗೆ ಹಾರ್ದಿಕ ಅಭಿನಂದನೆಗಳು.
#DroupadiMutmu#Presidentialelection2022
Hearty Congratulations to Smt Droupadi Murmu Ji on being elected as 15th President of India. A tribal woman becomes our Rashtrapathi - a glorious day for the nation.
#PresidentialElections2022
The Karnataka government on Tuesday announced that Puneeth Rajkumar would be conferred the Karnataka Ratna award posthumously.
#Punithrajkumarkarnatakarathna 🤗🙏🙏
ಲಾಯರ್ ಇಲ್ಲದಿದ್ದರೆ...
ನ್ಯಾಯವಿಲ್ಲ.
ಡಾಕ್ಟರ್ ಇಲ್ಲದಿದ್ದರೆ..
ಆರೋಗ್ಯವಿಲ್ಲ.
ಪೊಲೀಸ್ ಇಲ್ಲದಿದ್ದರೆ..
ಭದ್ರತೆ ಇಲ್ಲ.
ಇಂಜಿನಿಯರ್ ಇಲ್ಲದಿದ್ದರೆ..
ಟೆಕ್ನಾಲಜಿ ಇಲ್ಲ.
ಆದರೆ ಶಿಕ್ಷಕರು ಇಲ್ಲದಿದ್ದರೆ...
ಮೇಲಿನ ಯಾರು ಇಲ್ಲ.
#HappyTeachersDay2021
ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಅಯೋಧ್ಯೆಯ ಶ್ರೀ ರಾಮಮಂದಿರಕ್ಕಾಗಿ ಮುಖ್ಯಮಂತ್ರಿ ಪದವಿಯನ್ನು ತ್ಯಾಗ ಮಾಡಿದ ಧೀಮಂತ ರಾಜಕಾರಣಿ ಕಲ್ಯಾಣ್ ಸಿಂಗ್ ನಮ್ಮನ್ನಗಲಿದ್ದಾರೆ ಮಹನೀಯರ ಅಗಲಿಕೆ ದೇಶ ಹಾಗೂ ಧರ್ಮಕ್ಕೆ ತುಂಬಲಾರದ ನಷ್ಟವಾಗಿದೆ ಮೃತರ ಆತ್ಮಕ್ಕೆ ಶ್ರೀರಾಮನು ಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಓಂ ಶಾಂತಿ
#kalyanSing