ನಮ್ Marathahalli ನಲ್ಲಿ ದಿನಾ ಬೆಳಗೆ BBMP ಗಾಡಿಯಲ್ಲಿ ee ಹಾಡು ಹಾಕಿಸಬೇಕು ವಾರದಲ್ಲಿ ಮೂರು ದಿನ ಅದು ತೆಲುಗಿನಲ್ಲೇ ಹಾಕಿಸಬೇಕು ಆಗ್ಲೇ ಅರ್ಥ ಆಗುತ್ತೇ ansthe.😅
ಸ್ವಲ್ಪ ಅದ್ರು ಕಲಿಯುತ್ತಾರೆ.🙏
ಯಾವುದೇ ವಿಳಂಬವಿಲ್ಲದೆ, ಗೊಂದಲಗಳಿಲ್ಲದೆ, ವಿಳಂಬವಿಲ್ಲದೆ, ಅಕ್ರಮಗಳಿಗೆ ಅವಕಾಶವಿಲ್ಲದೆ ಗೃಹ ಇಲಾಖೆಯ ಸುಮಾರು 8000 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಅತ್ಯಂತ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆದಿದೆ.
◆ ಅಧಿಸೂಚನೆ ಹೊರಡಿಸುವುದರಿಂದ ಫಲಿತಾಂಶ ಪ್ರಕಟಿಸುವವರೆಗೆ ಎಲ್ಲಾ ಪ್ರಕ್ರಿಯೆಯನ್ನು ಕೇವಲ ಮೂರೂವರೆ ತಿಂಗಳಲ್ಲಿ ಪೂರೈಸಿದ್ದು ವಿಶೇಷದ ಸಂಗತಿ.
◆ ಯಾವುದೇ ಅಕ್ರಮಕ್ಕೆ ಅವಕಾಶ ಇಲ್ಲದೆ 7, 905 ಕಾನ್ಸ್ಟೇಬಲ್ ಹುದ್ದೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಲಾಗಿದೆ.
◆ ಒಂದೇ ದಿನದಲ್ಲಿ ಒಎಂಆರ್ ಶೀಟ್ ಗಳನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡುವ ಮೂಲಕ ತಂತ್ರಜ್ಞಾನದ ಸಮರ್ಥ ಬಳಕೆ ಮತ್ತು ಪಾರದರ್ಶಕತೆಗೆ ಒತ್ತು ನೀಡಲಾಗಿದೆ.
◆ ಕೆಇಎ ಮತ್ತು ಗೃಹ ಇಲಾಖೆಯ ನಡುವಿನ ಸಮನ್ವಯತೆ, ಸಹಕಾರಗಳು ಈ ನೇಮಕಾತಿ ಪ್ರಕ್ರಿಯೆಯ ಯಶಸ್ಸಿಗೆ ಕಾರಣವಾಗಿದೆ.
ಯುವ ಜನರ ಕನಸುಗಳಿಗೆ ಅವರ ಬದುಕಿಗೆ ಉತ್ತಮ ಭರವಸೆ ತುಂಬುವ ಹಾಗೂ ಸುಭದ್ರ ಭವಿಷ್ಯ ರೂಪಿಸುವಲ್ಲಿ ಯಾವುದೇ ಲೋಪಗಳಿಗೆ ಅವಕಾಶವಾಗಬಾರದು ಎನ್ನುವುದು ನಮ್ಮ ಸರ್ಕಾರದ ಆಶಯ.
ಸಿರುಗುಪ್ಪ ತಾಲೂಕು ಕರೂರು ನಾಡಕಚೇರಿ ಎದುರು ಪ್ರತಿ ಸೋಮವಾರ ಬೆಳ್ಳಂ ಬೆಳಗ್ಗೆ ಇದೇ ಸ್ಥಿತಿ.
ಆಧಾರ್ ಅಪ್ಲೇಟ್, ಕ್ಯೂನಲ್ಲಿ ಬ್ಯಾಗ್, ಬೆಡ್ ಶೀಟ್!
@UIDAI@UIDAIBengaluru please do awareness in Rural Areas and Add additional Centres to Update the Adharcards
UP SIR: 16.18 LAKH VOTERS,
BUT WHERE IS THE PUBLIC TRAIL?
The numbers demand answers:
• 15.44 crore voters before SIR
• 2.89 crore names deleted from the draft roll
• 71.38 lakh Form 6 applications publicly available
• 84.30 lakh voters ultimately added
• 16.18 lakh additional pre-draft Form 6 applications cited by ECI — but their public application trail is reportedly unavailable
ECI’s own Electoral Roll Manual requires applications to be computerised and published online, with their status accessible.
Under Section 32 of the RP Act, 1950, unjustified breach of official duty in electoral-roll preparation can attract penal consequences.
So publish the records:
Who are these 16.18 lakh applicants? Where were they added?
Who verified them?
Where are the Form 6 records and ERO orders?
This is not about denying anyone a vote.
It is about whether the Election Commission followed the law and can prove every addition through a transparent audit trail.
If everything is legitimate, publish the records.
Massive protest and People’s Tribunal by all the youth organisations and the civil society.. The victims of across the state SIR will be present . requesting all the citizens to participate in this fight to save our Democracy.. 8 th October at Freedom park .. Bengaluru #ScrapSIR #ResignGyaneshKumar #justasking
ನೆಲಮಂಗಲದಲ್ಲಿ warehouse ಕಟ್ಟಲು ಕನ್ನಡ ರೈತನ ಜಾಗ ಬೇಕು, ಆದರೆ ಅಲ್ಲಿನ ಸೂಪರ್ವೈಸರ್ ಕೆಲಸ ಮಾತ್ರ UP/Bihar ದವರಿಗೆ. ಪ್ರಶ್ನಿಸಿದರೆ ಕೆಲವು ಕನ್ನಡಿಗರೆ ಬಂದು ಕನ್ನಡಿಗರು ಸೋಮಾರಿಗಳು ಅದು ಇದು ಅಂತ ಕಾಗಕ್ಕ ಗೂಬಕ್ಕ ಕತೆ ಹೊಡೀತಾರೆ.
On September 26, the Election Commission said in a press release that the SIR declaration attached to Form 6 had been upheld by the Supreme Court.
Today, the CJI made it clear: “Any modified Form 6 has not been approved by us.”
If the Supreme Court did not approve this modified Form 6, why did the ECI claim it did?
The ECI owes the country an answer.