ನಮ್ಮ ಅಷ್ಟೂ ವಿಷ್ಣುದಾದಾರನ್ನು ಯಾರೂ ಪ್ರೀತಿಸಲ್ಲಾ..... ನಮ್ಮ ಉತ್ತರ ಕರ್ನಾಟಕ ವಿಷ್ಣುದಾದಾರ ಅಡ್ಡಾ ಐತಿ ನೋಡ್ರಿಪಾ..
Sahasasimha Dr.Vishnuvardhan Adda, Uttara Karnataka
20,000 tweets and 17,000 Retweet
🙌🙌🙌🙌🙌🙌🙌🙌🙌🙌🙌🙌
Lions, It's 24 Hours Trend, Don't leave the tag
Let's Make It BIGG ✊✊
Retweet 💪
#DrVishnuPunyaBhoomiAtAbhimanStudio
Trend Alert 📣 Call by @DrVssOfficial.
ಯಜಮಾನ್ರು ಅಂತ್ಯಸಂಸ್ಕಾರವಾದ ಅಭಿಮಾನ್ ಸ್ಟುಡಿಯೋದಲ್ಲೇ ಪುಣ್ಯಭೂಮಿ ಆಗಬೇಕು ಎಂಬ ಕೋಟ್ಯಾಂತರ ಅಭಿಮಾನಿಗಳ ಅಭಿಪ್ರಾಯವನ್ನು ಸಂಬಂಧಪಟ್ಟವರಿಗೆ ತಲ��ಪಿಸುವ ಟ್ವಿಟರ್ ಅಭಿಯಾನದಲ್ಲಿ ಇಂದು ಸಂಜೆ 6 ಗಂಟೆಯಿಂದ ಜೊತೆಯಾಗಿ
RT - Spread - Join
Trend Alert 📢📢
ಯಜಮಾನ್ರು ಅಂತ್ಯಸಂಸ್ಕಾರವಾದ ಅಭಿಮಾನ್ ಸ್ಟುಡಿಯೋದಲ್ಲೇ ಪುಣ್ಯಭೂಮಿ ಆಗಬೇಕು ಎಂಬ ಕೋಟ್ಯಾಂತರ ಅಭಿಮಾನಿಗಳ ಅಭಿಪ್ರಾಯವನ್ನು ಸಂಬಂಧಪಟ್ಟವರಿಗೆ ತಲುಪಿಸುವ ಟ್ವಿಟರ್ ಅಭಿಯಾನದಲ್ಲಿ ಇಂದು ಸಂಜೆ 6 ಗಂಟೆಯಿಂದ ಜೊತೆಯಾಗಿ
Hashtag Going To Reveal On 6.0pm
Stay Tuned..!!
Retweet & Spread ✊
Trend Alert 📢📢
ಯಜಮಾನ್ರು ಅಂತ್ಯಸಂಸ್ಕಾರವಾದ ಅಭಿಮಾನ್ ಸ್ಟುಡಿಯೋದಲ್ಲೇ ಪುಣ್ಯಭೂಮಿ ಆಗಬೇಕು ಎಂಬ ಕೋಟ್ಯಾಂತರ ಅಭಿಮಾನಿಗಳ ���ಭಿಪ್ರಾಯವನ್ನು ಸಂಬಂಧಪಟ್ಟವರಿಗೆ ತಲುಪಿಸುವ ಟ್ವಿಟರ್ ಅಭಿಯಾನದಲ್ಲಿ ಇಂದು ಸಂಜೆ 6 ಗಂಟೆಯಿಂದ ಜೊತೆಯಾಗಿ
Hashtag Going To Reveal On 6.00pm
Stay Tuned..!!
Retweet & Spread ✊
ದಾದಾ ಸ್ಮಾರಕ ಕಂಠೀರವದಲ್ಲಿ ಮಾಡಿ ಲೆಜೆಂಡ್ ಗಳು ಒಂದೇ ಕಡೆ ಇರಲಿ ಅನ್ನೊರಿಗೆ ಒಂದು ಮಾತು ನಟನೆ ವಿಚಾರದಲ್ಲಿ ಎಲ್ಲಾ ಲೆಜೆಂಡ್ ಗಳು ಒಂದೇ ಕಾಮನ್ ಲೈನ್ ನಲ್ಲಿ ಬರಬಹುದು ಆದರೆ ವ್ಯಕ್ತಿತ್ವದ ವಿಚಾರಕ್ಕೆ ಬಂದ್ರೆ ಮಹಾಮಾನವತಾವಾದಿ ವಿಷ್ಣುದಾದಾ ಎಲ್ಲಿ ಆತನೇಲ್ಲಿ ಮಾನವರಿಗೂ - ದೇವರಿಗೂ ಇರುವಷ್ಟು ವ್ಯತ್ಯಾಸ. ಆಕಾಶಕ್ಕೂ - ಭೂಮಿಗಿರುವಷ್ಟು ದೂರ
ಇವರಂತೆ ಇನ್ನೂ ಸಾವಿರಾರು ಅಭಿಮಾನಿಗಳು ತಮ್ಮ ಸ್ವಂತ ಜಮೀನುಗಳನ್ನು ವಿಷ್ಣುದಾದಾಗೋಸ್ಕರ ನೀಡಲು ರೆಡಿ ಇದ್ದರೆ [ಅಷ್ಟೇ ಯಾಕೆ ನಾನೂ ನಮ್ಮೂರಲ್ಲಿನ ನನ್ನ ಎರಡು ಎಕರೆ ಭಿತ್ತುವ ಭೂಮಿಯನ್ನು ನೀಡಲು ಸಿದ್ಧ] ಆದರೆ ನಮಗೆ ಬೇಕಿರುವದು ವಿಷ್ಣುದಾದಾ ಅಂತ್ಯಸಂಸ್ಕಾರವಾದ ಆ ಜಾಗ.. ಅಭಿಮಾನ್ ಸ್ಟುಡಿಯೋ ದಲ್ಲಿ
#ದಾದಾಪುಣ್ಯಭೂಮಿಅಭಿಮಾನ್_ದಲ್ಲೇ
"ಹಿರಿಯ ನಟ ಲೆಜೆಂಡ್ ಡಾ.ವಿಷ್ಣುವರ್ಧನ್" ರವರ ಸ್ಮಾರಕವನ್ನು ಸರಕಾರ ಭಾರತಿ ಅಮ್ಮನವರ ಆಸೆಯಂತೆ ಎಲ್ಲಿ ಬೇಕಾದರೂ ಕಟ್ಟಲಿ ಆದರೆ "ದೇವಮಾನವ ವಿಷ್ಣು" ಅವರ ದೇವಾಲಯವನ್ನು ಪುಣ್ಯಭೂಮಿ ಜಾಗದಲ್ಲೇ ಕಟ್ಟಬೇಕು ಅಥವಾ ಆ ಜಾಗದ ಸಮಸ್ಯೆಯನ್ನು ಬಗೆಹರಿಸಿ ಅಭಿಮಾನಿಗಳಿಗೆ ಕೊಡಿ ಅಲ್ಲಿ ವಿಷ್ಣು ದೇವಾಲಯ ಕಟ್ಟುತ್ತೆವೆ #ದಾದಾಪುಣ್ಯಭೂಮಿಅಭಿಮಾನ್_ದಲ್ಲೇ
ಒಂದು ಮಾತು ಯಾರ್ ಎಷ್ಟೇ ಕುತಂತ್ರಗಳನ್ನು ಮಾಡಿದರು ಅಭಿಮಾನ್ ದಲ್ಲೆ ದಾದಾ ಇರುತ್ತಾರೆ.. ಅವರ ಸಮಾಧಿಯ ಒಂದು ಇಂಚು ಕಲ್ಲನ್ನು ಮುಟ್ಟುವದಕ್ಕೆ ಆಗಲ್ಲಾ...
#ದಾದಾಪುಣ್ಯಭೂಮಿಅಭಿಮಾನ್_ದಲ್ಲೇ
ಅಬ್ಬಾ..! ಎನ್ ಆಗಿದೆ, ಎನ್ ಆಗುತ್ತಿದೆ ಅಂತಾ ಗೊತ್ತಿಲ್ಲದೆ, ಎಲ್ಲರೂ ಮಾತನಾಡುತ್ತಿದ್ದಾರೆ ಅದಕ್ಕೆ ನಂದು ಒಂದು ಮಾತು ಇರಲಿ ಅಂತ ಎಲುಬು ಇಲ್ಲದ ನಾಲಿಗೆ ಹರಿಬಿಡುವ ಮುನ್ನ ನೀವು ಯಾರ ಬಗ್ಗೆ ಹೇಳುತ್ತಿದ್ದಿರಿ ಅಂತ ತಿಳಿದು ಹೇಳಿ. ನಮ್ಮ ತಾಳ್ಮೆ ಹೇಡಿತನವಲ್ಲ.! ಅದು ನಮ್ಮೆಜಮಾನ್ರು ನಮಗೆ ಹೇಳಿದ ಪಾಠ
#ದಾದಾಪುಣ್ಯಭೂಮಿಅಭಿಮಾನ್_ದಲ್ಲೇ
Abhimaanigalinda "Abhimaanadalle# Yejamaanara PunyaBhoomi
Panel Discussion TV5 at 10am.
Yajamaana We Love You!
@veerkaputraSri @vmsri
WITH LOADS N LOADS OF RESPECT, LOVE u too Kanda..You're a kind hearted kid brother of VSS.
Deadly!!!
@VssCkm_Officeal@DadaAddaUK@DrVishnuDadaFc