ಕೋಟಿ ಚೆನ್ನಯರು, ಆಗೋಳಿ ಮಂಜಣ್ಣರಂತಹ ಮಹಾತ್ಮರು ಹುಟ್ಟಿದ ತುಳುನಾಡಿನಲ್ಲಿ ಇಂದು ತುಳುವರು ಚಲನಚಿತ್ರ ನಟರ ಬಗ್ಗೆ ಪಾಠದಲ್ಲಿ ಕಲೀತಾರೆ ಆದರೆ ತುಳುನಾಡಿನ ಪುಣ್ಯಾತ್ಮರ ಬಗ್ಗೆ ಕಲಿಯಲು ಅವಕಾಶ ಇಲ್ಲ ಎನ್ನುವುದೇ ಬೇಸರದ ಸಂಗತಿ. ಇದಕ್ಕೆಲ್ಲ ಒಂದೇ ಪರಿಹಾರ ತುಳುವಿಗೆ ಮಾನ್ಯತೆ ಅಥವಾ ತುಳು ರಾಜ್ಯ!
#TuluOfficialinKA_KL#SpeakUpForTulu
ತುಳುಭಾಷೆ ಈ ಸತಿ ಅಧಿಕೃತ ರಾಜ್ಯ ಭಾಷೆ ಅವೋಡು.ಬಡಕಾಯಿ ಬಾರ್ಕೂರುದು, ತೆನ್ಕಾಯಿ ನೀಲೇಶ್ವರ ಮುಟ್ಟ, ಮುಡಾಯಿ ಗಟ್ಟದ ಬರಿರ್ಧ್ ಪಡ್ಡಾಯಿ ಕಡಲ್ ದ ಬರಿ ಮುಟ್ಟ ,ತುಳುನಾಡುದ ಬಾವುಟ ಗಲ್ಲಿಗಲ್ಲಿಡ್ ರವೊಡು
#TuluOfficialinKA_KL
One of the oldest dravidian language Tuḷu, still struggling for its status.
So, MLAs of Tuḷunad should definitely raise their voice for official status of Tuḷu Language in assembly
#SpeakUpForTulu#TuluOfficialinKA_KL
ಒಂದೇ ಜಾತಿ, ಒಂದೇ ಮತ, ಒಂದೇ ದೇವರೆಂಬ ಸಮಾನತೆ ಮತ್ತು ಏಕತೆಯ ಮಂತ್ರವನ್ನು ಜಗತ್ತಿಗೆ ಸಾರಿ ಸಮಾಜದಲ್ಲಿದ್ದ ವರ್ಣ ಬೇಧ ಅಸಮಾನತೆಯನ್ನು ತೊಲಗಿಸಿದ ಧರ್ಮದ ಹರಿಕಾರ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನದ ಹಾರ್ದಿಕ ಶುಭಾಶಯಗಳು💐
#Tulunadu#ದೈವಾರಾಧನೆ#Daivaradhane