ನಾನು 5 ವರ್ಷದಿಂದ ಕೆಲಸ ಮಾಡ್ತಾ ಇದೀನಿ ಹೋಟೆಲ್ ನಲ್ಲಿ ಕೆಲಸ ಕೊಟ್ಟವನು ದೊಡ್ಡವನು ನಿಜ ಆದ್ರೆ ನಾನು ನಿಯ್ಯತಾಗಿ ಬೆವರು ಸುರಿಸಿ ಕೆಲಸ ಮಾಡ್ತಾ ಇರೋದಕ್ಕೆ ಅವರು ನನ್ನ ಕೆಲಸ ಮೆಚ್ಚಿ ಇಟ್ಟುಕೊಂಡಿದ್ದಾರೆ ಆಗಂದ ಮಾತ್ರಕ್ಕೆ ಅವರೆ ನನ್ನ ಸಾಕುತ್ತಿದ್ದಾರೆ ಅಂತ ಅರ್ಥ ನಾ ಯೋ....ನಿಯ್ಯತಿಂದ ದುಡಿತಿನಿ ಗುರು ಅದಿಲ್ಲ ಅಂದ್ರೆ ಇನ್ನೊಂದು
25 ವರ್ಷಾ ..🤯 #DBoss ಫ್ಯಾನ್ಸ್ ನ ಬರಿ ಆನ್ಲೈನ್ ಟ್ರೋಲ್ಸ್ ನೋಡಿ ಕ್ರೂರಿಗಳು ಅಂತಾರಲ್ಲ ಈ ಮನುಷ್ಯ ಆ ಕಾಲದಲ್ಲಿ 25 ವರ್ಷ ಇಷ್ಟೆಲ್ಲಾ ಅನುಭವಿಸಿಕೊಂಡು ಗಟ್ಟಿಯಾಗಿ ಇಂಡಸ್ಟ್ರಿಲಿ ಇದ್ದುಕೊಂಡು ಲೆಜೆಂಡ್ ಆದ್ರೂ ಅಂದ್ರೇ ನಿಜವಾಗ್ಲೂ #ದಾದ ತುಂಬಾ ಕಷ್ಟ ಅನುಭವಿಸೋವ್ರೆ ..🙏❤️
ಡಿಬಾಸ್ ಫ್ಯಾನ್ಸ್ ನ ಟಾಕ್ಸಿಕ್ ಫ್ಯಾನ್ಸ್ ಅನ್ನೋವ್ರು ನೋಡಿ
ನಾಳೆಯ ದಿವಸ 25/12/2022 ರಂದು ನಮ್ಮ ಆರಾಧ್ಯ ದೈವ ಚಾಲೆಂಜಿಂಗ್ ಸ್ಟಾರ್ ದರ್ಶನ್ #DBoss ರವರು ಕ್ರಾಂತಿ ಚಿತ್ರದ ಪುಷ್ಪವತಿ 3 ನೇ ಹಾಡು ಬಿಡುಗಡೆಗೆ ಹುಬ್ಬಳ್ಳಿ ಗೆ ಆಗಮಿಸುತ್ತಿದ್ದಾರೆ ಎಲ್ಲಾ ಡಿ ಬಾಸ್ ಅಭಿಮಾನಿಗಳು ಬರಬೇಕಾಗಿ ವಿನಂತಿ
ಸ್ಥಳ: ಅರ್ಬನ್ ಓ ಯಸ್ಸಿಸ ಮಾಲ್ ಗೋಕುಲ್ ರಸ್ತೆ 🙏 @dasadarshan#Kranti 🤍🥰