ಪ್ರೀತ್ಸೋರಿಗೆ ನಾನು ಸ್ವಂತ ದ್ವೇಷ ಮಾಡೋರಿಗೆ ನನ್ನ ಹೆಸ್ರು ಸ್ವಂತ ಡಿಬಾಸ್ ಕಟ್ಟಾ ಅಭಿಮಾನಿ
ಸ್ವಾಭಿಮಾನಿ ಕನ್ನಡಿಗ
ದಶ೯ನ್ ಸೇನಾ ಸಮಿತಿ ಮಂಡ್ಯ ಟೀಮ್ನಾ ಹುಡ್ಗ
( @DSS_teamMandya )
2024 ದೇವರ ಕೃಪೆಯಿಂದ ಹರ್ಷ ತುಂಬಿದ ವರ್ಷವಾಗಲಿ ಎಂದು ಹಾರೈಸುತ್ತೇನೆ. ನಿಮ್ಮೆಲ್ಲರ ಜೀವನದಲ್ಲಿ ಹೊಸ ಹುರುಪು-ಆತ್ಮವಿಶ್ವಾಸ ಮೂಡಲಿ. ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
The Devil made it a blockbuster year🔥
The Devil’s Blockbuster 21days🙏🏻🔥
Your favourite The Devil is now in theatres! Book your tickets on @bookmyshowin today!
@dasadarshan#thedevil
Blessings Of #DBoss
ಅಭಿಮಾನದಿಂದ ಅಭಿಮಾನಕ್ಕಾಗಿ ಅಭಿಮಾನಕೋಸ್ಕರ ಶುರುವಾದ ನಮ್ಮ ತಂಡ ಇಂದು 10 ವರ್ಷಗಳ ಪೂರೈಸಿದೆ
ನಮಗೆ ಸದಾ ಬೆಂಬಲವಾಗಿ ನಿಂತ ಎಲ್ಲ ಡಿಬಾಸ್ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು
ನಿಮ್ಮ ಪ್ರೀತಿ ಪ್ರೋತ್ಸಾಹ ಬೆಂಬಲ ಸದಾ ನಮ್ಮ ತಂಡದ ಮೇಲೆ ಇರಲಿ
#DBoss#TheDevil#10YearsForDSSTeamMandya
The Rise 🔥
ಪ್ರಳಯ ತಲೆಯಾ ಬಾಗಿದೆ ನಿನ್ನ ಮುಂದೆ..
ಕೋಟಿ ಜನರಾ ಉಸಿರು ಇರಲು ನಿನ ಹಿಂದೆ..
Watch the full video on Shri Jaimatha combines YouTube channel https://t.co/sYXlXf3wnX
@dasadarshan#thedevil
ಚನ್ನರಾಯಪಟ್ಟಣ
ಇಂದು ಸಹ ತುಂಬಿದ ಗೃಹಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ನಮ್ಮ ಡಿಬಾಸ್ ಡೆವಿಲ್ ಚಿತ್ರವು
ಪ್ರೇಕ್ಷಕ ಪ್ರಭುಗಳಿಂದ ಬಹುಪರಾಕ್
#DBoss#TheDevil#GiganticHit
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮೆಗಾ ಬ್ಲಾಕ್ಬಸ್ಟರ್ "ದಿ ಡೆವಿಲ್" ಎಲ್ಲೆಡೆ ಹೌಸ್ ಫುಲ್ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿದ್ದು ಚಿತ್ರದ ನಾಯಕಿ ರಚನಾ ರೈ ರವರು ಇಂದು ಚನ್ನಪಟ್ಟಣದ ಶಿವಾನಂದ ಚಿತ್ರಮಂದಿರಕ್ಕೆ ಭೇಟಿ ನೀಡಿದರು
#BoxOfficeSultan#ChallengingStarDarshan#BlockbusterTheDevil