@byrathi_suresh ಸರ್ ನಮಸ್ತೆ ಸರ್ ನಾವು ಈಗಾಗಲೇ ನಗರಸಭೆಯಿಂದ ಆನ್ಲೈನ್ ಫಾರಂ ನಂಬರ್ 3 ಪಡೆದಿರುತ್ತೇವೆ ನಾವು ಯಾವುದೇ ಆಸ್ತಿಯನ್ನ ಮಾರಾಟ ಮಾಡಬೇಕಾದರೆ ಪದೇಪದೇ ಫಾರಂ ನಂಬರ್ 3 ರಿನಿವಲ್ , ಮಾಡಿಸುವುದನ್ನು ತಪ್ಪಿಸಿ ಈಗಾಗಲೇ ಪಡೆದಿರುವ ಆನ್ಲೈನ್ ಫಾರಂ ನಂಬರ್ 3ಯನ್ನು ನೋಂದಣಿಯಲ್ಲಿ ಪರಿಗಣಿಸಬೇಕು ಎಂದು ತಮ್ಮಲ್ಲಿವಿನಂತಿಸಿಕೊಳ್ಳುತ್ತೇನೆ
@canarabank I have already submitted a request but they told me that that request will not apply to me.... because my loan is 24 lakhs and the bank head said that it will apply to me only if it is more than 25 lakhs..
@drmcsudhakar ಸಹಾಯಕ ಪ್ರಾಧ್ಯಾಪಕ ಮಂಜೂರಾದ ಒಟ್ಟು ಹುದ್ದೆ 1654,ಈ ಪೈಕಿ ಪ್ರಸ್ತುತ 1016 ಅಭ್ಯರ್ಥಿಗಳಿಗೆ ನಿನ್ನೆ ಸ್ಥಳ ನಿಯೋಜನೆ ಮಾಡಲಾಗಿದೆ. ಬಾಕಿ ಉಳಿದ 638 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಹೆಚ್ಚುವರಿಯಾಗಿ ಭರ್ತಿ ಮಾಡಿಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಸರ್ 🙏🙏🙏🙏🙏🙏
@CMofKarnataka ಸಹಾಯಕ ಪ್ರಾಧ್ಯಾಪಕ ಮಂಜೂರಾದ ಒಟ್ಟು ಹುದ್ದೆ 1654,ಈ ಪೈಕಿ ಪ್ರಸ್ತುತ 1016 ಅಭ್ಯರ್ಥಿಗಳಿಗೆ ನಿನ್ನೆ ಸ್ಥಳ ನಿಯೋಜನೆ ಮಾಡಲಾಗಿದೆ. ಬಾಕಿ ಉಳಿದ 638 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಹೆಚ್ಚುವರಿಯಾಗಿ ಭರ್ತಿ ಮಾಡಿಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಸರ್ 🙏🙏🙏