"If my mother tongue is shaking the foundations of your state, it probably means that you built your state on my land."
- Kurdish activist Musa Anter (1920 - 1992)
@krishnabgowda ಕರ್ನಾಟಕದಲ್ಲಿ ಎಲ್ಲರಿಗೂ ಮೊದಲು ಕ್ಯಾಸ್ಸೇಟ್ ಸ್ಟಿಂಗ್ ಮಾಡಿದವರೇ ನಿಮ್ಮ ತಂದೆಯವರು, ಯಾವ ಕಾರಣಕ್ಕೆ ಮಾಡಿದ್ರು ಅಂತ ಒಮ್ಮೆ ಈಗಲೂ ಇರುವ ಶ್ರೀ ವೀರಪ್ಪ ಮೊಯಿಲಿ ಅವರನ್ನ ಭೇಟಿ ಮಾಡಿ ತಿಳ್ಕೊಳಿ ಸರ್.
@kripalamanna Same Question We had Raised in Richy Rich Ice Cream. I had a VVIP with me and wanted to have Ice cream as Suggested from Friend. Menu on Table with QR Code scan Number is Registered which is not Safe. We brought to the notice to the Service Represtative, but in Vain
@farzlicioustahe How many cancer institutes are there those states showing less cases and how cases are Regestered, do they have Cyber Knife Radiology Diagnosis, MRI, CT,Best Laboratory and Oncology Specilists. Pls Varify
@siddaramaiah 45 ವರ್ಷದಿಂದ ಅಭಾದಿತಾ ಅಧಿಕಾರದಲ್ಲಿ ಇದ್ದೀರಿ, ರಾಜಕೀಯಯದಲ್ಲಿ ಕುತಂತ್ರ, ದ್ವೇಷ, ಮತ್ಸರ ಎಲ್ಲರ ಸ್ವತು. ಬೇರೆಯವರು ಬೆಳದು ಸ್ಥಾನ ಅಲಂಕರಿಸಬೇಕು. ಎಲ್ಲ ಹಿಂದುಳಿದವರ ನಾಯಕರು ನೀವೇ ಆದಾಗ ಅಲ್ಲಿ ಜಾತಿ ಇದೆ. ನಿಮ್ಮ ಅಸಹನೆ ನಿಮ್ಮ ಒಳ್ಳ ಮನಸುನ್ನು ತೋರಿಸಿದೆ ಅಷ್ಟೇ.
@BJP4Karnataka@RAshokaBJP ಸರಿಯಾಗಿ ಮಾತಾಡೋಕೆ ಬರಲ್ಲ, ವಿರೋಧ ಪಕ್ಷದ ನಾಯಕರ ಮಾತು ಜನ ಸೂಕ್ಷ್ಮ ಗಮನಿಸುತ್ತಾರೆ. ಕಟ್ಟೆ ಪುರಾಣ ಮಾತಾಡಿ ಸಮಯ ವ್ಯರ್ಥ ಮಾಡಿದ್ದಾರೆ ಅಷ್ಟೇ ಸಾಧನೆ.
@PriyankKharge Which Karnataka Government accepted this decission of getting share from Central government based on Population size. If accepted for a fedral cause those days why can't we make all party deligation to concerned and convince them. If they are reluctant they should offer Incentive
ಹಿರಿಯ ಮುತ್ಸದ್ದಿ ರಾಜಕಾರಣಿ ಮಾಜಿ ಪ್ರಧಾನ ಮಂತ್ರಿಗಳು ಶ್ರೀ ದೇವಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು.
ರಾಜಕೀಯ ಏನೇ ಇರಲಿ, ನಾಡಿನ ಎಲ್ಲರು ಇಷ್ಟಪಡುವ ಯಾವದೇ ಹಮ್ಮು ಇಲ್ಲದ ಸರಳ ಸಜ್ಜನ. ಕರ್ನಾಟಕ ನಾಡಿನ ವಿಸ್ತರವಾದ ಜ್ಞಾನ ಹಾಗು ಬದ್ಧತೆ ಸದಾ ಕಾಪಾಡಿಕೊಂಡು ಜೀವಿಸಿದ ಸಾಮನ್ಯ ರೈತ, ಮಣ್ಣಿನ ಮಗ, ಮೇಧಾವಿ 🙏🙏🎉🎉💐💐
@BBMPCOMM Please insist to vaccate illegal Hotels,Shops, Parked Vehicles, Dispensing Carts on Foot Paths, They can be accomidated at a Dedicated Place with Corporation ward officials approval for facility management to offering Cleanliness
@VishweshwarBhat ಹಿಂದಿನ ಸರ್ಕಾರದಲ್ಲಿ ಎಷ್ಟು ನಷ್ಟ ಅನುಭವ ಸುವ ಸರಕಾರಿ ಇಲಾಖೆಗಳ ಮಂತ್ರಿಗಳು ಅಪ್ಪಣೆ ಕೊಡಿಸಿದಾಗ ತಾವು ಏನು ಹೇಳಲೇ ಇಲ್ಲ. ಇಲಾಖೆಯಯಲ್ಲಿ ಎರಡು ವರ್ಷದಲ್ಲಿ ಸಮಗ್ರ ಬದಲಾವಣೆ ಆಗುತ್ತಿದೆ. ಸೋನು ನಿಗಮ್ ವಿಚಾರ ಮತ್ತು ಶಿಕ್ಷಣ ಇಲಾಖೆಗೂ ತಾಳೆ ಹಾಕಿದ್ದು,ನೀವು ನಿಗಮ್ ನಂತೆ ಅನೋದು ಮನವರಿಕೆ ಆಯ್ತು
@PCMohanMP@mufaddal_vohra ಬಸವೇಶ್ವರ ನಗರದಲ್ಲಿ HP ಪೆಟ್ರೋಲ್ ಬಂಕ್ ಹಿಂದಿನ ರಸ್ತೆಗಳು ಗುಂಡಿಗಳು ಆಗಿ ಪ್ರಾಣಕ್ಕೆ ಸಂಚಾಕಾರ ಆಗಿದೆ. ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳನ್ನ ಇದನ್ನ ದುರಸ್ತಿ ಮಾಡಲು ನಿಯೋಜನೆ ಮಾಡಿ 🙏