ಶ್ರೀ ಎಸ್.ಎಲ್. ಭೈರಪ್ಪ ಅವರ ನಿಧನದೊಂದಿಗೆ, ���ಮ್ಮ ಆತ್ಮಸಾಕ್ಷಿಯನ್ನು ಕದಲಿಸಿದ ಮತ್ತು ಭಾರತದ ಆತ್ಮವನ್ನು ಮುಟ್ಟಿದ ಒಬ್ಬ ಧೀಮಂತ ವ್ಯಕಿತ್ವವನ್ನು ನಾವು ಕಳೆದುಕೊಂಡಿದ್ದೇವೆ. ನಿರ್ಭೀತ ಮತ್ತು ಕಾಲಾತೀತ ಚಿಂತಕರಾಗಿದ್ದ ಅವರು, ತಮ್ಮ ಚಿಂತನಶೀಲ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಬರಹಗಳ��� ಪೀಳಿಗೆಗಳನ್ನು ಚಿಂತಿಸಲು, ಪ್ರಶ್ನಿಸಲು ಮತ್ತು ಸಮಾಜದೊಂದಿಗೆ ಹೆಚ್ಚು ಆಳವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದವು.
ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಅವರ ಅಚಲವಾದ ಉತ್ಸಾಹವು ಮುಂದಿನ ದಿನಗಳಲ್ಲೂ ಜನರನ್ನು ಪ್ರೇರೇಪಿಸುತ್ತಲೇ ಇರುತ್ತದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ.
Anant Ambani and his entire team at Vantara are making a remarkable difference in wildlife welfare. Their dedication to rescue, rehabilitation, and conservation is shaping a more sustainable and compassionate ecosystem.
#Vantara@narendramodi
*ಸಾಂಬಾಜಿ ಮಹಾರಾಜರ ಸಾವು ಸಿನಿಮಾದಲ್ಲಿ ತೋರಿಸಿರುವುದಕ್ಕಿಂತಲೂ ಧಾರುಣವಾಗಿತ್ತು.* *ಬಹುಷಃ ಎಲ್ಲವನ್ನು ಸಿನಿಮಾದಲ್ಲಿ ತೋರಿಸಿದ್ದರೆ ಸೆನ್ಸಾರ್ ನವರು ಸಿನಿಮಾ ಬಿಡುಗಡೆಗೆ ಅನುಮತಿ ಕೊಡುತ್ತಿರಲಿಲ್ಲವೇನೋ*
*ಅವರ ದೇಹವನ್ನೆಲ್ಲ ತಲವಾರ್ ನಿಂದ ಕೊಯ್ದು ಉಪ್ಪು ತಿಕ್ಕಲಾಗುತ್ತದೆ ಅವರ ಮಂಡಿ ಚಿಪ್ಪುಗಳಿಗೆ ನಿರಂತರ ಹೊಡೆದು 👇🏻
✨ वचनपालनं धर्मस्य मूलम्। ✨
A vow from the Tretayuga, bound to be fulfilled in the Kaliyuga 🙏
National Award-winning actor @shetty_rishab and Sensational Director @PrasanthVarma bring forth an epic of loyalty, courage and devotion❤️🔥
A @MythriOfficial’s proud presentation in association with @ThePVCU 💥
#JaiHanumanFirstLook out now 🔥
Let’s begin this DIWALI with the holy chant, #JaiHanuman and resonate it across the globe 🌎
#HappyDiwali 🪔
In the spirit of Diwali and the guiding light of the divine ✨
Honoured to be teaming up with the National Award-winning actor @shetty_rishab sir and the prestigious @MythriOfficial to bring our grand vision #JaiHanuman 🙏🏽
Let’s begin this DIWALI with the holy chant JAI HANUMAN and resonate it across the globe 🌎 🪔❤️🔥
#JaiHanumanFirstLook #HappyDiwali @ThePVCU@mythriravi #NaveenYerneni
ಇವತ್ತು ಈದ್ ಇದೆ. ಮುಸಲ್ಮಾನರು ರಸ್ತೆ ಮೇಲೆ ನಮಾಜ್ ಮಾಡುತ್ತಾರೆ, ಮೆರವಣಿಗೆಯನ್ನೂ ತೆಗೆಯುತ್ತಾರೆ. ಒಬ್ಬ ಹಿಂದುವೂ ಕಲ್ಲು ಹೊಡೆಯುವುದಿಲ್ಲ. ಕಲ್ಲು ಹೊಡೆಯುವ ಸ್ವಭಾವ ಮುಸಲ್ಮಾನರಿಗೇ ಏಕೆ?