'ದ ಡೆವಿಲ್' ಚಲನಚಿತ್ರದ ಪ್ರಾಥಮಿಕ ಸಂಭಾಷಣಾ ರೆಕಾರ್ಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ.
It’s a wrap on the talkie portion of The Devil! Sound work officially completed 🎬
#TheDevil#DevilTheFilm
'ದ ಡೆವಿಲ್' ಚಲನಚಿತ್ರದ ಪ್ರಾಥಮಿಕ ಸಂಭಾಷಣಾ ರೆಕಾರ್ಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ.
It’s a wrap on the talkie portion of The Devil! Sound work officially completed 🎬
#TheDevil#DevilTheFilm
ಉದಯಪುರ ರಾಫೆಲ್ಸ್ನಲ್ಲಿ ದಿ ಡೆವಿಲ್ ಚಿತ್ರೀಕರಣದ ತೆರೆಮರೆಯಲ್ಲಿ ದರ್ಶನ್ ತೂಗುದೀಪ,ರಚನಾ ರೈ, ಮಹೇಶ್ ಮಂಜ್ರೆಕರ್, ಅಚ್ಯುತ್ ಕುಮಾರ್, ಶರ್ಮಿಳಾ ಮಂಡ್ರೆ ಮತ್ತು ಚಂದನ್ ಗೌಡ. ಪ್ರಕಾಶ್ ವೀರ ಮತ್ತು ಸುಧಾಕರ್ ಎಸ್.ಆರ್ ಶ್ರೇಷ್ಠ ತಾಂತ್ರಿಕ ತಂಡ ಈ ���ಿತ್ರವನ್ನು ಬೆಂಬಲಿಸುತ್ತಿದೆ.
Behind the scenes at Raffles Udaipur, where timeless elegance meets cinematic vision. Presenting glimpses from the shoot of The Devil, featuring Darshan Thoogudeepa, Rachana Rai, Mahesh Manjrekar, Achyuth Kumar, Sharmila Mandre, and Chandan Gowda on the sets . Backed by a stellar technical team led by Prakash Veer and Sudhakar SR. #thedevil #dboss #shrijaimathacombines #darshanthoogudeepa #devilthefilm #saregamakannada #yoodleefilms
ನೀವೆಲ್ಲರೂ ಕಾತುರದಿಂದ ಕಾಯುತ್ತಿರುವ ನಮ್ಮ‘ದಿ ಡೆವಿಲ್’ ಚಿತ್ರದ ಮೋಷನ್ ಪೋಸ್ಟರ್ ಇದೇ ಜುಲೈ 19th ಶನಿವಾರದಂದು ಸಂಜೆ 8 ಗಂಟೆಗೆ ನಮ್ಮ social ಮೀಡಿಯಾ ಪೇಜ್ ಹಾಗು ಅತ್ತಿಬೆಲೆಯಲ್ಲಿ ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಗಳ ಸಮ್ಮುಖದಲ್ಲೂ ಬಿಡುಗಡೆಯಾಗಲಿದೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಸದಾ ಹೀಗೆ ಇರಲಿ.
@dasadarshan@saregamasouth #dboss #thedevil #sjmc
ಹಿರಿಯ ಕಲಾವಿದೆ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಪದ್ಮಭೂಷಣ ಬಿ.ಸರೋಜಾದೇವಿ ಅವರು ವಿಧಿವಶರಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ಅವರ ಆತ್ಮಕ್ಕ��� ಚಿರಶಾಂತಿಯನ್ನು ಕೋರುತ್ತಾ, ದೇವರು ಅವರ ಕುಟುಂಬದವರಿಗೆ, ಅವರ ಅಪಾರ ಅಭಿಮಾನಿಗಳಿಗೆ ಆ ಹಿರಿಯ ಕಲಾವಿದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ 🙏
ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ನಮ್ಮ ಕಾಟೇರ ಚಿತ್ರವು ಕೇವಲ 18 ದಿನಗಳಲ್ಲಿ 190 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿ (Gross collection)
200 ಕೋಟಿ ಕಲೆಕ್ಷನ್ ನತ್ತ ಯಶಸ್ವಿಯಾಗಿ ಸಾಗುತ್ತಿದೆ💪♥️🥰🫶
ತುಂಬು ಹೃದಯದ ಧನ್ಯವಾದಗಳು🙏🥰 Jai #kaatera#KaateraEnorMassBlockBuster#dboss#dbossfan
Kaatera has got 50K+ Votes to become Only the 2nd Single Language Movie after #Kantara to get 50K+ Votes in BMS after it's New Rule of Book and Vote option 😎🔥
Also the First Regional Movie to get 50K+ Votes in BMS after it's Update 💥🤙
This is Enough to Prove it's BOX Office Rage 💪
#ಸಂಕ್ರಾಂತಿಗೆಮತ್ತೊಮ್ಮೆಕಾಟೇರ
#KaateraStormHits150Cr
#BlockbusterKaatera
#DBoss #Kaatera @dasadarshan