ಕರುನಾಡ ಹಬ್ಬ - “ಬಾಸ್ ಪರ್ವ” - “ಸುಲ್ತಾನ್ ಸಂಭ್ರಮ” - ೨೦೨೫
“ಡಿ”ಬಾಸ್ ರವರ ಹುಟ್ಟು ಹಬ್ಬಕ್ಕೆ ಕೇವಲ 13 ದಿನಗಳು ಬಾಕಿ. ಅಭಿಮಾನಿಗಳ ಹಬ್ಬಕ್ಕೆ ಕಾತರದಿಂದ ಕಾಯುತ್ತಿದ್ದೆ ನಮ್ಮ ಕರುನಾಡು.🤘
ಹುಟ್ಟುಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ “ಡಿ” ಬಾಸ್😘❤
#ChallengingStarDarshan#DBoss#BossParva#SulthanSambrama
#BoxOfficeSultan#ChallengingStar@dasadarshan 's Stunning Performance movie "Namma Preethiya Ramu" Re-releasing at your nearest theatres on February 14th 2025
Advance Happy Birthday #DBoss 😍
Regards,
D Company (R)
ನಿಷ್ಕಲ್ಮಶ ಸ್ನೇಹ, ನಿಯತ್ತು, ನಂಬಿಕೆ ಎಲ್ಲಿರುತ್ತೊ ಅವರಿಗೆ ಖಂಡಿತಾ ಸಿಗ್ತಾರೆ 😊
ರಕ್ಷಿತಾ ಅವರ ತಮ್ಮ ರಾಣಾ ಅವರು ದರ್ಶನ್ ಸರ್ ಅವರನ್ನು ಅವರ ಮದುವೆಗೆ ಆಹ್ವಾನಿಸಿದಾಗ ಅವರು ಹರಸಿದ ರೀತಿ ❤
ರಕ್ಷಿತಾ ಅವರಂತಹ ಸ್ನೇಹಿತೆ ಒಬ್ಬರಿದ್ರೆ ಸಾಕು ಸ್ನೇಹ ತುಂಬಾ ಸುಂದರವಾಗಿರುತ್ತೆ 🤗
ನಿಮ್ಮ ತಮ್ಮನಿಗೆ ಒಳ್ಳೆಯದಾಗಲಿ 🙏
@RakshithaPrem
ನಮ್ಮ ದಿನಕರ್ ನಿರ್ದೇಶನದ 'ರಾಯಲ್' ಚಿತ್ರದ ಟ್ರೈಲರ್ ಈಗಷ್ಟೇ ಬಿಡುಗಡೆಯಾಗಿದೆ. ಒಳ್ಳೆ ತಾರಾಗಣ ಹಾಗೂ ಕಥೆ ಹೊಂದಿರುವ ಈ ಚಿತ್ರವೂ ಯಶಸ್ವಿಯಾಗಲಿ ಎಂದು ಆಶಿಸುತ್ತಾ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರುತ್ತದೆ ಎಂದು ನಂಬಿದ್ದೇನೆ. ಇದೇ ಜನವರಿ 24 ಚಿತ್ರವೂ ನಿಮ್ಮ ಮುಂದೆ ಬರಲಿದೆ
#Royal hitting theatres from January 24th!
https://t.co/ZvM27M1AnV
@dinakar219
ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂
#DevilTheHero