My heartfelt thanks to the Leader of Opposition in Lok Sabha, Thiru @RahulGandhi ji, for gracing my swearing-in ceremony with his presence. Your support and kind wishes are truly appreciated as we embark on this journey to serve the people.
ಯಾವಾಗ್ಲು TRENDING ಅಲ್ಲೆ ಇರ್ತಿವಿ...!!🔥
@KicchaSudeep ಇ ನಾಯಿ ಹೆಂಗೆ ಅಂದ್ರೆ ತನ್ನ ಬಗ್ಗೆ ತಾನೆ ಮಿಡಿಯಾ ಅಲ್ಲಿ ಹೆಳ್ಕೊಳ್ತಾನೆ..!! 🤣
ಆದ್ರೆ ನಾವು ಹಂಗಲ್ಲ ನಾವು ಎಲ್ಲೆ ಇರ್ಲಿ ಹೆಗೆ ಇರ್ಲಿ ಜನ 24 × 7 ನಮ್ಮ Boss ಬಗ್ಗೆ ನೆ ಮಾತಾಡ್ತ ಇರ್ತಾರೆ...!!😎🔥
#TVKVijayHQ#DBoss#TVKVijay
Tamil Nadu has chosen.
A new generation. A new voice. A new imagination.
My good wishes to Thiru Vijay - may he fulfil the hopes of the people of Tamil Nadu.
TVK Vijay’s oath-taking is creating an impact too highly now in Karnataka
even reporters are saying that only #DBoss has that kind of power and massive fanbase here 🔥
ತಮಿಳುನಾಡಿನ ರಾಜ್ಯಪಾಲರು
ಕೇಂದ್ರ ಸರ್ಕಾರದ ಏಜೆಂಟ್
ಪಾತ್ರಧಾರಿಯಂತೆ ವರ್ತಿಸಿದರೆ
ಏನಾಗುತ್ತದೆ?
"ಸಂವಿಧಾನದ 164ನೇ ವಿಧಿಯ ಪ್ರಕಾರ,
ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಿಸುವ ಅಧಿಕಾರ ಹೊಂದಿದ್ದರೂ ಸಹ,
ಆ ಮುಖ್ಯಮಂತ್ರಿಯು ತನ್ನ ಬಹುಮತವನ್ನು ಸಾಬೀತುಪಡಿಸಬೇಕಾದದ್ದು ವಿಧಾನಸಭೆಯ ಅಂಗಳದಲ್ಲೇ (Floor Test) ಹೊರತು, ರಾಜ್ಯಪಾಲರ ಮನೆಯಂಗಳದಲ್ಲ, ಕಚೇರಿಯ ಒಳಗೂ ಅಲ್ಲ."
ಹಾಗಾಗಿ, ರಾಜ್ಯಪಾಲರು ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದಾಗುತ್ತದೆ.
1994 ರ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಆದೇಶವನ್ನು ಮರೆತು ನ್ಯಾಯಾಂಗ
ನಿಂದನೆ ಮಾಡಿದಂತಾಗುತ್ತದೆ.
" ಸಾಂವಿಧಾನಿಕ ನೈತಿಕತೆ" (Constitutional Morality) ಮತ್ತು "ಒಕ್ಕೂಟ ವ್ಯವಸ್ಥೆ" (Federalism) ಗಳ ಮೇಲೆ ಕಲ್ಲು ಚಪ್ಪಡಿ ಎಳೆದಂತಾಗುತ್ತದೆ.
#TVK #TamilNaduPolitics #Vijay #ConstitutionOfIndia #Article164 #FloorTest #SaveDemocracy #VijayThalapathy #TNGovernor
@dasadarshan Dear Boss
I remember you every day and keep praying that you are freed as soon as possible. The whole of Karnataka, and in fact the entire country, is praying for you. I truly hope you come out of this situation soon🙏 Love you D Boss ❤️🙏
#dboss