ನಮ್ಮ ಶಾಲೆ - ನಮ್ಮ ಹೆಮ್ಮೆ!
UPSC ಭಾರತೀಯ ಅರಣ್ಯ ಸೇವೆ (IFS) 2025ರ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಳಗವಾಡಿಯ ವಿದ್ಯಾರ್ಥಿ ಶ್ರೀ ಬಸವರಾಜ ಕೆಂಪವಾಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಗೆಲುವಿನ ಹಾದಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ.
@CMofKarnataka@DKShivakumar@CMahadevappa@SWDCommissioner
@kreisemahithi
@airnewsalerts@DDChandanaNews
#Socialwelfare_karnataka