2024 ನೇ ಸಾಲಿನ ವಿಶ್ವ ಪರಿಸರ ದಿನಾಚರಣೆಯನ್ನು ಹಾ���ೇರಿ ಅರಣ್ಯ ವಿಭಾಗ ವತಿಯಿಂದ ಜಿ.ಹೆಚ್ ಕಾಲೇಜ್ ನಲ್ಲಿ ಆಚರಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆ ಮಾನ್ಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು , ಮಾನ್ಯ ಸಿಈಓ , ಮಾನ್ಯ ಹೆಚ್ಚುವರಿ ಹಿರಿಯ ದಿವಾನಿ ನ್ಯಾಯಾಧೀಶರು , ಕಾಲೇಜ್ ನ ವಿದ್ಯಾರ್ಥಿಗಳು,ಶಿಕ್ಷಕ ವೃಂದ ಹಾಜರಿದ್ದರ
National Reptile Awarness Day was celebrated in Haveri Range on 21-10-2023. ದಿನಾಂಕ: 21-10-2023 ರಂದು ರಾಷ್ಟ್ರೀಯ ಸರೀಸೃಪ ಅರಿವು ಮೂಡಿಸುವ ದಿನಾಚರಣೆಯನ್ನು ಹಾವೇರಿ ವಿಭಾಗದಲ್ಲಿ ಆಚರಿಸಲಾಯಿತು. #KFD#ForestDepartment
ಹಾವೇರಿ ವಿಭಾಗದ ಹಿರೇಕೆರೂರು ವಲಯದ ಶ್ರೀ ಮಾರುತಿ ಪ್ರೌಡಶಾಲೆ, ಆಲದಗೇರಿಯಲ್ಲಿ ವನಮಹೋತ್ಸವ & ಬೀಜದುಂಡೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ಶಾಲಾ ಶಿಕ್ಷಕ ವರ್ಗ, ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.
#planting#vanamahotsava
ಹಾನಗಲ್ಲ ಉಪವಿಭಾಗದ ದುಂಡಶಿ ವಲಯ ವ್ಯಾಪ್ತಿಯ ಕೆ.ಎಸ್.ಆರ್.ಪಿ ಕ್ರೀಡಾಂಗಣ, ಶಿಗ್ಗಾಂವ್ ಗಂಗಿಭಾವಿಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾನ್ಯ ಕೆ.ಎಸ್.ಆರ್.ಪಿ ಕಮಾಂಡಂಟ್ ಶ್ರೀ. ಸುಂದರ್ ರಾಜ, ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ಶಿವಾನಂದ ತೋಡ್ಕರ, ವಲಯ ಅರಣ್ಯಾಧಿಕಾರಿ ರವಿ ಪುರಾಣಿಕಮಠ (1/2)
ಹಾನಗಲ್ಲ ಉಪವಿಭಾಗದ ಹಾನಗಲ್ಲ ವಲಯದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ಶಾಲಾ ಶಿಕ್ಷಕರು ಭಾಗವಹಿಸಿದ್ದರು.
#KFD#conservation#planting#vanamahotsava#KFD
ಹಾವೇರಿ ಉಪವಿಭಾಗದ ಬ್ಯಾಡಗಿ ಹಾಗೂ ರಾಣೇಬೆನ್ನೂರು ವಲಯ ವ್ಯಾಪ್ತಿಯ ಬಿಸಲಹಳ್ಳಿ ಗ್ರಾಮದ ಪ.ಪೂ ಕಾಲೇಜು ಹಾಗೂ ಕರೂರು ಗ್ರಾಮದ ಮಾಡೆಲ್ ಶಾಲೆ ಆವರಣಗಳಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ಶಾಲಾ ಶಿಕ್ಷಕರು ಭಾಗವಹಿಸಿದ್ದರು. #KFD
ದಿ:07-07-2023 ರಂದು ಹಿರೇಕೆರೂರು ವಲಯದ ಗುಡ್ಡದಮಾದಾಪೂರ ಗ್ರಾಮದ ಶಾಲಾ ಆವರಣದಲ್ಲಿ ವನಮಹೋತ್ಸವ & ಬೀಜಬಿತ್ತೊತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು, ಶಾಲಾಶಿಕ್ಷಕ ವರ್ಗ, ಎಸ್.ಡಿ.ಎಮ್.ಸಿ ಸದಸ್ಯರು, ವಿ.ಎಫ್.ಸಿ ಸದಸ್ಯರು ಹಾಗೂ ಶಾಲಾ ���ಕ್ಕಳು ಭಾಗವಹಿಸಿದ್ದರು.#KFD
ದಿನಾಂಕ 06-07-2023 ರಂದು ಹಾವೇರಿ ವಿಭಾಗದ ವಿವಿಧ ವಲಯಗಳಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.
#conservation#planting#vanamahotsava#KFD
ದಿನಾಂಕ 05-07-2023 ರಂದು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವನಮಹೋತ್ಸವ ಕಾರ್ಯ��್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ. ಡಾ. ವಿಶಾಲ್ ಅರ್., ಭಾ.ಆ.ಸೇ, ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಆಡಳಿತಾಧಿಕಾರಿಗಳು, ಜಿಲ್ಲಾ ಪಂಚಾಯತ, ಹಾವೇರಿ (1/1)
ಹಾಗೂ ಸಾಮಾಜಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಾನ್ಯ ಶ್ರೀ. ಪಾಂಡುರಂಗ ಪೈ, ರಾ.ಅ.ಸ, ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. @aranya_kfd@dcfgadag@DcfDharwad
ದಿನಾಂಕ 01-07-2023 ರಂದುಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ. ಶಿವಾನಂದ ಪಾಟೀಲರವರು, ಶ್ರೀ. ರುದ್ರಪ್ಪ ಲಮಾಣಿ, ಮಾನ್ಯ ಶಾಸಕರು, ಹಾವೇರಿ ವಿಧಾನಸಭೆ ಕ್ಷೇತ್ರ (1/1)
ಶ್ರೀ ಸಲೀಂ ಅಹ್ಮದ್, ಮಾನ್ಯ ವಿಧಾನ ಪರಿಷತ್ ಸದಸ್ಯರು,
ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮಾನ್ಯ ಉಪ ಅರಣ್ಯಸಂರಕ್ಷಣಾಧಿಕಾರಿಗಳು ಪ್ರಾದೇಶಿಕ ವಿಭಾಗ ಹಾಗೂ ಸಾಮಾಜಿಕ ವಿಭಾಗ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು/ ಸಿಬ್ಬಂದಿಗಳು ಭಾಗವಹಿಸಿದ್ದರು. (2/2) @aranya_kfd@ZP_Haveri