ಜಿಲ್ಲಾ ಪಂಚಾಯತ್, ಹಾವೇರಿಯ ವಿಶ್ವ ಪರಿಸರ ದಿನಾಚರಣೆ ಯನ್ನು ಜಿಲ್ಲಾ ಪಂಚಾಯತ್ ಆವರ್ ಣದಲ್ಲಿ ಸಸಿ ನೆಡಲಾಯಿತು ಪ್ರತಿ ಸಸಿಗು ಸಹ ಅಧಿಕಾರಿಗಳು ಹೆಸರು ಹಾಗೂ ಪದನಾಮದೊಂದಿಗೆ ನೆಡುವದರೊಂದಿಗೆ ವಿಶಿಷ್ಠವಾಗಿ ಆಚರಿಸಲಾಯಿತು ಜಿಲ್ಲಾಡಳಿತ ಕಛೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದರು.#wsrdpr#haveri#sbm
ಹಾವೇರಿ ಜಿಲ್ಲೆ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಘನ ತ್ಯಾಜ್ಯ ನಿರ್ವಹಣೆ ನಿಯಮಗಳು - 2026ರ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾನ್ಯ ಉಪ ಕಾರ್ಯದರ್ಶಿಗಳು ಮಾತನಾಡಿದರು. EO ,AD. ಜಿಲ್ಲೆಯ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜಿಲ್ಲಾ ಸಂಯೋಜಕರು ಭಾಗವಹಿಸಿದ್ದರು.#wsrdpr#haveri#dwsc#SBM#SWM
A surprise visit was made to Tavaramellihalli Gram Panchayat in Savanur Taluk, and the library was inspected. Thereafter, the Gram Panchayat office was visited and the files were examined. Subsequently, public grievances were received. @DCHaveri@CommrPR@ZP_Haveri
A review meeting of the District Water and Sanitation Mission (DWSM) Committee and the progress of the MVS Water Supply Scheme was conducted. @ZP_Haveri@rdwsd_gok
Inspected the jackwell unit of the Aanur Multi-Village River Water Supply Scheme being implemented in Haveri district and instructed the concerned officers to complete the work within the stipulated timeline. @rdwsd_gok@CommrPR@DCHaveri@ZP_Haveri
A visit was made to Masanagi village in Byadgi taluk, and a cleanliness drive was carried out at the Kalyani pond located near the Veerabhadreshwara Temple in the village. @CommrPR@rdwsd_gok@ZP_Haveri@DCHaveri
Visited the food processing unit being run underthe NRLM Sanjeevini Federation at Hirebudihal village in Aladageri Gram Panchayat limits of Hirekerur taluk, in collaboration with the Van Dhan Vikas Kendra&the Integrated Farming Cluster.@CommrPR@DCHaveri@readingkafka@ZP_Haveri
Visited the unit of the Women Milk Producers’ Cooperative Society established under the NRLM Sanjeevini Federation at Sannagubbi village in Kadur Gram Panchayat limits of Rattihalli taluk. @CommrPR@DCHaveri@ZP_Haveri
The newly constructed hostel of the Backward Classes Welfare Department at Shishuvinahalla village in Shiggaon Taluk was visited, and the basic facilities were inspected.
ದಿನಾಂಕ:12.01.2026 ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕಚೇರಿ ಹಾವೇರಿಯಲ್ಲಿ "ಜಲ ಸೇವಾ ಅಂಕಲನ್" ಮೌಲ್ಯಮಾಪನ ಹಾಗೂ "ಜಲ ಅರ್ಪಣ ದಿವಸ" ಕಾರ್ಯಕ್ರಮ ಆಯೋಜಿಸುವ ಕುರಿತು ಓರಿಯೆಂಟೇಷನ್ ಸಭೆಯನ್ನು ಮಾನ್ಯ ಕಾರ್ಯಪಾಲಕ ಇಂಜಿನಿಯರ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾವೇರಿ ಇಲ್ಲಿ ಏರ್ಪಡಿಸಲಾಗಿದೆ
ಹಾವೇರಿ ಜಿಲ್ಲೆ shiggion ತಾಲೂಕ ಬನ್ನೂರ್. NM ತಡಸ. ಹೋತನಹಳ್ಳಿ ಮಡ್ಲಿ. ಗ್ರಾಮ ಪಂಚಾಯತ್ ಗಳಲ್ಲಿ ವಿಶ್ವ ಶೌಚಾಲಯ ದಿನಾಚರಣೆಯ ನ್ನು ಆಚರಿಸಲಾಯಿತು.#WTD#SBMhaveri#wsrdpr#haveri
ಇಂದು ಜಿಲ್ಲಾ ಪಂಚಾಯತ್ ಹಾವೇರಿ ಆವರಣದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದಡಿ ಶ್ರಮದಾನ ಕಾರ್ಯಕ್ರಮ ಜರುಗಿತು.#wsrdpr#haveri#sbm#swacchatahiseva
ಜಿಲ್ಲಾ ಪಂಚಾಯತ್ ಹಾವೇರಿ ವತಿಯಿಂದ ಹಾವೇರಿ ತಾಲೂಕಿನ ಕುಳೇನೂರು ಗ್ರಾಮದಲ್ಲಿ ಜಿಲ್ಲಾ ಮಟ್ಟದ ಸ್ವಚ್ಛತಾ ಹೀ ಸೇವಾ ವಿಶೇಷ ಆಂದೋಲನಕ್ಕೆ ಶ್ರೀಮತಿ ರುಚಿ ಬಿಂದಲ್, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಹಾವೇರಿ ರವರು ಚಾಲನೆಯನ್ನು ನೀಡಿದರು.
#haveri#SHS2025#SwachhataHiSeva2025#Swachhotsav
ಸ್ವಚ್ಛತಾ ಹೀ ಸೇವಾ-2025 ಪಾಕ್ಷಿಕ ಆಚರಣೆ ಕುರಿತು ನೋಡಲ್ ಅಧಿಕಾರಿಗಳು, ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆ ಹಾಗೂ ಮಾನ್ಯ ಉಪಕಾರ್ಯದರ್ಶಿಗಳು, ಜಿಲ್ಲಾ ಪಂಚಾಯತ್ ಹಾವೇರಿ ರವರ ಸಂದೇಶ
#Haveri#SHS2025#SwachhataHiSeva2025#Swachhotsav
ಸವಣೂರು ತಾಲ್ಲೂಕಿನ ಹುರಳಿಕೊಪ್ಪಿ ಗ್ರಾಮ ಪಂಚಾಯಿತಿ ಕಛೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ಹಾಗೂ ಇಲಾಖೆಯ ಯೋಜನೆಗಳ ಅನುಷ್ಟಾನದ ಕುರಿತು ಪ್ರಗತಿ ಪರಿಶೀಲನೆಯನ್ನು ಜರುಗಿಸಲಾಯಿತು. @CommrPR@DCHaveri
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರುಗಳೊಂದಿಗೆ JJM ಹಾಗೂ MVS ಯೋಜನೆಯ ಅನುಷ್ಟಾನದ ಪ್ರಗತಿ ಪರಿಶೀಲನಾ ಸಭೆಯನ್ನು ಜರುಗಿಸಲಾಯಿತು. @rdwsd_gok@CommrPR@DCHaveri