#ಗೌರಿ–#ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
#ಕೇಂದ್ರ ವಿಭಾಗ, ಬೆಂಗಳೂರು ನಗರ ಪೊಲೀಸರ ವತಿಯಿಂದ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.
ವಿಘ್ನವಿನಾಶಕ ಶ್ರೀ ಗಣೇಶನು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿ ಮತ್ತು ಸಂತೋಷ ತುಂಬಲಿ.
ಹಬ್ಬವನ್ನು ಶಾಂತಿ, ಸೌಹಾರ್ದತೆ ಮತ್ತು ಸಂಭ್ರಮದಿಂದ ಆಚರಿಸಿ. ಎಲ್ಲರೂ ಒಗ್ಗಟ್ಟಿನಿಂದ ಹಬ್ಬದ ಸಂಭ್ರಮ��ನ್ನು ಹಂಚಿಕೊಳ್ಳೋಣ.
#GowriGanesha #GaneshaChaturthi #BengaluruCityPolice #Ganeshotsava #ಬೆಂಗಳೂರುನಗರಪೊಲೀಸ್
ಒಂದು ಕ್ಲಿಕ್. ���ಂದು ಕರೆ. ಒಂದು ಸಣ್ಣ ತಪ್ಪು ನಿಮ್ಮ ಸರ್ವಸ್ವವನ್ನೂ ಇಲ್ಲವಾಗಿಸಬಹುದು.
ಸೈಬರ್ ವಂಚನೆಗಳು ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿವೆ ಅವುಗಳನ್ನು ಎದುರಿಸಲು ನಮ್ಮ ಪ್ರಯತ್ನಗಳೂ ಸಹ ಸನ್ನದ್ಧವಾಗುತ್ತಿವೆ.
ಜಾಗರೂಕರಾಗಿರುವುದು ಹೇಗೆ, ಸೈಬರ್ ವಂಚನೆಗಳನ್ನು ಗುರುತಿಸುವುದು ಹೇಗೆ ಮತ್ತು ವಂಚಕರ ಬಲೆಗೆ ಬೀಳದಂತೆ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ನೀಡುವ ಪ್ರಮುಖ ಸಲಹೆಗಳನ್ನು ತಿಳಿಯಿರಿ.
ಕ್ಲಿಕ್ ಮಾಡುವ ಮುನ್ನ ಯೋಚಿಸಿ. ಜಾಗರೂಕರಾಗಿರಿ. ಸುರಕ್ಷಿತವಾಗಿರಿ.
One click. One call. One mistake can cost you everything.
Cyber fraud is evolving and so are our efforts to fight it.
Commissioner of Police, Bengaluru City, shares key insights on staying alert, recognising cyber fraud, and protecting yourself from falling victim.
Think before you click. Stay alert. Stay safe.
#BengaluruCityPolice #CyberCrime #CyberSafety #StayAlert
@CPBlr @seemantsingh96 @DgpKarnataka @DgpKarnataka
ಗಣೇಶ ಚತುರ್ಥಿಯ ಈ ಸಂದರ್ಭದಲ್ಲಿ, ಪ್ರತಿಯೊಂದು ಆಚರಣೆಯೂ ಮಾಲಿನ್ಯವನ್ನಲ್ಲ, ಮಧುರ ನೆನಪುಗಳನ್ನು ಮಾತ್ರ ಉಳಿಸಿಹೋಗಲಿ.
ಮುಗ್ಧ ನಗೆಯಿಂದ ಪುಟ್ಟ ಕೈಗಳು ��ರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ನಿರ್ಮಿಸುತ್ತಾ, ಮಕ್ಕಳು ಹಬ್ಬವನ್ನು ಸಡಗರದಿಂದ ಆಚರಿಸಿದರು. ಜೊತೆಗೆ, 'ನಮ್ಮ ಭಕ್ತಿ ಪರಿಸರವನ್ನೂ ರಕ್ಷಿಸಬಲ್ಲದು' ಎಂಬ ಉತ್ತಮ ಪಾಠವನ್ನೂ ಕಲಿತರು. ಮಣ್ಣಿನ ಮೂರ್ತಿಯನ್ನೇ ಆಯ್ಕೆ ಮಾಡಿ. ನಮ್ಮ ಬೆಂಗಳೂರನ್ನು ಸ್ವಚ್ಛವಾಗಿ ಹಾಗೂ ಹಸಿರಾಗಿಡಿ.
As Ganesha Chaturthi begins, let every celebration leave behind memories, not pollution.
With innocent smiles and little hands shaping eco-friendly clay Ganesha idols, children celebrated the festival while learning an important lesson — our devotion can protect the environment too. Choose clay. Keep Bengaluru clean and green.
#BengaluruCityPolice #EcoFriendlyGanesha #GaneshaChaturthi #GreenBengaluru
@CPBlr @seemantsingh96 @DgpKarnataka @KarnatakaCops
#ಕರ್ತವ್ಯ ಕೂಟ–2026ರಲ್ಲಿ ಕೇಂದ್ರ ವಿಭಾಗದ ಹೆಮ್ಮೆಯ ಸಾಧನೆ! 🏆
ಬೆಂಗಳೂರು ನಗರ ಪೊಲೀಸ್ ಆಯೋಜಿಸಿದ್ದ 8ನೇ ವಲಯಮಟ್ಟದ ಕರ್ತವ್ಯ ಕೂಟ–2026ರಲ್ಲಿ ಶ್ರೀ #ತಿಲಕ್ ಗೌಡ, PSI, ಶೇಷಾದ್ರಿಪುರಂ ಪೊಲೀಸ್ ಠಾಣೆ ಅವರು 📸 #Crime Scene Photography ಹಾಗೂ 🔍 #Fingerprint Science ವಿಭಾಗಗಳಲ್ಲಿ 🥇 ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಶ್ರೀ #ರತ್ನದೀಪ, CPC–18856, SJ ಪಾರ್ಕ್ ಪೊಲೀಸ್ ಠಾಣೆ ಅವರು 📸 Police Photographyಯಲ್ಲಿ 🥇 ಪ್ರಥಮ ಸ್ಥಾನ ಹಾಗೂ 🎥# Police Videographyಯಲ್ಲಿ 🥈 ದ್ವಿತೀಯ ಸ್ಥಾನ ಪಡೆದು ಕೇಂದ್ರ ವಿಭಾಗಕ್ಕೆ ಹೆಮ್ಮೆ ತಂದಿದ್ದಾರೆ.
ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಪ್ರಶಂಸನಾ ಪತ್ರ ಹಾಗೂ ಪದಕಗಳನ್ನು ನೀಡಿ ಅಭಿನಂದಿಸಿದರು.
ಶ್ರೀ ತಿಲಕ್ ಗೌಡ, PSI ಹಾಗೂ ಶ್ರೀ ರತ್ನದೀಪ, CPC–18856 ರವರಿಗೆ ಕೇಂದ್ರ ವಿಭಾಗದ ಸಮಸ್ತ ಪೊಲೀಸ್ ಅಧ��ಕಾರಿ ಹಾಗೂ ಸಿ��್ಬಂದಿಯವರ ಪರವಾಗಿ ಹಾರ್ದಿಕ ಅಭಿನಂದನೆಗಳು. 💐
#BengaluruCityPolice #CentralDivision #KarnatakaPolice #DutyMeet2026 #PoliceExcellence #PoliceAchievement
Join us LIVE at 11:15 AM as the Commissioner of Police, Bengaluru, unveils Project Khushi — a wellness initiative by Bengaluru City Police in collaboration with Happiest Health, focused on building a healthier and stronger police force.
Click on the link below: https://t.co/lLk3Si6Hn2
@CPBlr@seemantsingh96@DgpKarnataka@KarnatakaCops
ಮಹಿಳೆಯರ ಸುರಕ್ಷತೆ ಎಂಬುದು ಬರಿ ಚರ್ಚೆಯಷ್ಟೇ ಅಲ್ಲ, ಅದೊಂದು ನಮ್ಮೆಲ್ಲರ ಜಂಟಿ ಹೊಣೆಗಾರಿಕೆ. ಮಹಿಳೆಯರ ಸುರಕ್ಷತೆ, ಜಾಗೃತಿ ಮತ್ತು ಮುಂದಿನ ಹಾದಿಯ ಕುರಿತಾದ ಮುಖ್ಯವಾದ ಸಂವಾದಕ್ಕಾಗಿ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮ��ರ್ ಸಿಂಗ್ (IPS) ಅವರು @vibhavasuki ಅವರೊಂದಿಗೆ ಕೈಜೋಡಿಸಿದ್ದಾರೆ. ಪಾಡ್ಕಾಸ್ಟ್ ಶೀಘ್ರದಲ್ಲೇ ಬರಲಿದೆ. ನೋಡುತ್ತಿರಿ. ಈ ಸಂವಾದವನ್ನು ತಪ್ಪದೇ ಕೇಳಿ.
A conversation that needs to be heard. Women’s safety is not just a conversation it is a shared responsibility. Commissioner of Police Shri Seemant Kumar Singh, IPS, joins @vibhavasuki for an important conversation on women’s safety, awareness and the way forward. The podcast is coming soon.
Stay tuned. You won’t want to miss this conversation.
#BengaluruCityPolice #WomensSafety #Podcast #ComingSoon
@CPBlr @seemantsingh96
ಅವರು ನಮಗೆ ಪಾಠಗಳನ್ನು ಬೋಧಿಸಿದರು; ನಮ್ಮ ಜೀವನವನ್ನು ರೂಪಿಸಿ, ನಮ್ಮ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಿದರು.
ಅಕ್ಷರಾಭ್ಯಾಸದಿಂದ ಹಿಡಿದ��� ನಮ್ಮನ್ನು ಮುನ್ನಡೆಸುವ ನೈತಿಕ ಮೌಲ್ಯಗಳವರೆಗೆ, ಶಿಕ್ಷಕರು ಜೀವಮಾನವಿಡೀ ಅಳಿಯದ ಪ್ರಭಾವವನ್ನು ಬೀರುತ್ತಾರೆ.
ಈ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಮುಂದಿನ ಪೀಳಿಗೆಯನ್ನು ಪ್ರೇರೇಪಿಸಿ, ಮಾರ್ಗದರ್ಶನ ನೀಡಿ, ಸಶಕ್ತಗೊಳಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರಿಗೂ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತದೆ.
ಉತ್ತಮ ಭವಿಷ್ಯದ ನಿರ್ಮಾಣದಲ್ಲಿ ಶ್ರಮಿಸುತ್ತಿರುವ ಸಮಸ್ತ ಶಿಕ್ಷಕ ವೃಂದಕ್ಕೆ ಧನ್ಯವಾದಗಳು.
They taught us lessons. They shaped our lives. They helped shape our society.
From the first alphabet to the values that guide us, teachers leave an imprint that lasts a lifetime.
This Teachers’ Day, Bengaluru City Police salutes every teacher who inspires, guides and empowers the next generation.
To every teacher—thank you for helping build a better tomorrow.
#HappyTeachersDay #TeachersDay #BengaluruCityPolice #ThankYouTeachers
@CPBlr @seemantsingh96 @DgpKarnataka @KarnatakaCops
ದಿನಾಂಕ: 03-08-2026 ರಂದು ವಿವೇಕನಗರ ಠಾಣೆಯಲ್ಲಿ ಎಸಿಪಿ ಶ್ರೀಮತಿ ಪ್ರಿಯದರ್ಶಿನಿ ಎಂ. ಸಾಣಿಕೊಪ್ಪ ರವರ ನೇತೃತ್ವದಲ್ಲಿ GBA, FIRE, BESCOM ಹಾಗೂ Traffic ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿವಿಧ ಸಮುದಾಯದ ಮುಖಂಡರೊಂದಿಗೆ ಗಣಪತಿ ಪ್ರತಿಷ್ಠಾಪನೆ ಪೂರ್ವಭಾವಿ ಸೌಹಾರ್ದತಾ ಸಭ�� ನಡೆಸಿ ಸೂಕ್ತ ಸಲಹೆಗಳನ್ನು ನೀಡಲಾಯಿತು.@DCPCentralBCP
31.08.2026, ಮಾನ್ಯ ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಗೃಹ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ, ಐ.ಎ.ಎಸ್, ಕರ್ನಾಟಕದ ಡಿಜಿ ಮತ್ತು ಐಜಿಪಿ ಡಾ. ಎಂ. ಎ. ಸಲೀಂ, ಐ.ಪಿ.ಎಸ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್ ಹಾಗೂ ಇತರ ಅಧಿಕಾರಿಗಳ ಉಪಸ್ಥಿತಿಯಲ್ಲಿ 'ಗೃಹ ಸಚಿವರ ಸಂವಾದ ಕಾರ್ಯಕ್ರಮ' ನಡೆಯಿತು.
ಈ ಕಾರ್ಯಕ್ರಮವು ಪ್ರಮುಖ ವಿಷಯಗಳ ಕುರಿತು ಅರ್ಥಪೂರ್ಣ ಸಂವಾದ, ಸಮನ್ವಯವನ್ನು ಬಲಪಡಿಸುವುದು, ಸವಾಲುಗಳನ್ನು ಎದುರಿಸುವುದು ಮತ್ತು ಸ್ಪಂದನಶೀಲ, ಜನಸ್ನೇಹಿ ಹಾಗೂ ಪರಿಣಾಮಕಾರಿ ಪೊಲೀಸ್ ವ್ಯವಸ್ಥ��ಯ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಲು ಅವಕಾಶ ನೀಡಿದೆ.
ಇಂದಿನ ದಿನದ ಒಂದು ನೋಟ ಇಲ್ಲಿದೆ.
31.08.2026, Hon’ble Home Minister Shri Priyank Kharge interacted with police personnel at the Home Minister’s Interaction Programme. Shri Rajendra Kumar Kataria, IAS, Additional Chief Secretary to Government, Home Department; Dr. M. A. Saleem, IPS, DGP & IGP, Karnataka; Shri Seemant Kumar Singh, IPS, Commissioner of Police, Bengaluru City; and other officials also participated in the programme.
The interaction provided an opportunity for meaningful dialogue on key issues, strengthening coordination, addressing challenges and reinforcing a shared commitment towards responsive, people-centric and effective policing.
Here’s a glimpse of the day.
#bengalurucitypolice #ksp #karnatakapolice
@CPBlr @seemantsingh96 @DgpKarnataka @KarnatakaCops @CMofKarnataka @PriyankKharge
ಇಂದು ಮಾನ್ಯ @PriyankKharge ಗೃಹ ಸಚಿವರು, ಶ್ರೀ ರಾಜೇಂದ್ರ ಕುಮಾರ್ ಕಟಾರಿಯಾ ಐ.ಎ.ಎಸ್. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಗೃಹ ಇಲಾಖೆ, @DgpKarnataka ರವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಗುಣಮಟ್ಟದ ಪೊಲೀಸ್ ಸೇವೆಗಳನ್ನು ಪರಿಣಾಮಕಾರಿಯಾಗಿ ನೀಡುವ ಬಗ್ಗೆ&ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆಯನ್ನು ಮತ್ತಷ್ಟು(1/2)
Today, @PriyankKharge The Honorable Home Minister, along with Shri Rajendra Kumar Kataria IAS, Additional Chief Secretary, Home Department, @DgpKarnataka and Senior Police Officers, held a direct interaction with more than 550 Police Officers of PI, PSI, and ASI ranks and (1/2)
RISE is a movement for the youth — so it’s only fitting that the conversation is with one of the youth.
Rishan Subodh, RISE Ambassador, 1M1B Changemaker & Grade 11 student at Inventure Academy, in conversation with Mr. Seemant Kumar Singh, Commissioner, Bengaluru City Police.
RISE is a movement by the Government of Karnataka and Bengaluru City Police to help curb drug use among young people through awareness, education and positive choices.
And soon, RISE is coming to your school to ask you one simple question:
WHAT'S YOUR HIGH?
Is it singing? Dancing? Sports? Music? Art? AI? Gaming? Whatever gives you purpose — we want to know.
Tell us in the comments: What's your high?
And when it comes to drugs...
Beda Bro. ✋
@CPBlr@seemantsingh96@DgpKarnataka@KarnatakaCops@CMofKarnataka@PriyankKharge@Activate1M1B
ನಮ್ಮ ಆರಕ್ಷಕರು ಕಾನೂನಿನ ಪಾಲಕರು, ರ���್ಷಕರು!
ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಇಂದು ಕರ್ನಾಟಕ ರಾಜ್ಯ ಪೊಲೀಸ್ ಸಿಬ್ಬಂದಿಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್ಎಸ್ಜಿ) ವತಿಯಿಂದ ಆಯೋಜಿಸಲಾಗಿದ್ದ ‘ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದೆನು.
35 ವರ್ಷಗಳ ಹಿಂದೆ ನಾನು ಬಂದೀಖಾನೆ ಸಚಿವನಾಗಿದ್ದ ಕಾಲದಿಂದಲೂ ಪೊಲೀಸರ ಹಗಲಿರುಳು ಶ್ರಮ ಮತ್ತು ತ್ಯಾಗವನ್ನು ಹತ್ತಿರದಿಂದ ಕಂಡಿದ್ದೇನೆ. ಗಡಿಯಲ್ಲಿ ಸೈನಿಕರಿದ್ದರೆ, ಗಡಿಯೊಳಗೆ ನಮ್ಮ ಆರಕ್ಷಕರು ನಾಡಿನ ನೆಮ್ಮದಿಯ ರಕ್ಷಕರು. ನಮ್ಮ ಪೊಲೀಸ್ ಪಡೆಯ ಬಲವರ್ಧನೆ ಮತ್ತು ಸಿಬ್ಬಂದಿಯ ಹಿತರಕ್ಷಣೆಗೆ ನಮ್ಮ ��ರ್ಕಾರದ ಪ್ರಮುಖ ನಿರ್ಧಾರಗಳು:
ಸಂಕಷ್ಟ ಭತ್ಯೆ ಶೇ.50 ರಷ್ಟು ಹೆಚ್ಚಳ: ಆಂಧ್ರಪ್ರದೇಶ ಹಾಗೂ ತೆಲಂಗಾಣ ಮಾದರಿಯಲ್ಲಿ ಪೊಲೀಸರ ಆರ್ಥಿಕ ಸ್ಥಿರತೆಗೆ ಆದ್ಯತೆ ನೀಡಿ, ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಿಸಲು ಸರ್ಕಾರದ ಸಮ್ಮತಿ.
ವಸತಿ ಸೌಲಭ್ಯ ಹಾಗೂ ಕಾರ್ಯದೊತ್ತಡ ನಿವಾರಣೆ: ಪೊಲೀಸರಿಗೆ ಉತ್ತಮ ಬದುಕು ಕಲ್ಪಿಸಲು ಗುಣಮಟ್ಟದ ಹೆಚ್ಚಿನ ವಸತಿ ಸೌಲಭ್ಯ ಹಾಗೂ ಅವರ ಮೇಲಿರುವ ಕರ್ತವ್ಯದ ಒತ್ತಡ ಕಡಿಮೆ ಮಾಡಲು ಕ್ರಮ.
ಪ್ರತ್ಯೇಕ ರೌಡಿ ನಿಗ್ರಹ ಪಡೆ: ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಸಮಾಜಘಾತುಕರನ್ನು ಮಟ್ಟಹಾಕಲು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಸ್ವತಂತ್ರ ರೌಡಿ ನಿಗ್ರಹ ಪಡೆ ರಚನೆ.
ಎನ್ಎಸ್ಜಿ ಉನ್ನತ ತರಬೇತಿ: ನಮ್ಮ ಪೊಲೀಸ್ ಪಡೆಯನ್ನು ಇನ್ನಷ್ಟು ಕೌಶಲ್ಯಪೂರ್ಣ ಮತ್ತು ಸಶಕ್ತಗೊಳಿಸಲು ರಾಷ್ಟ್ರೀಯ ಭದ್ರತಾ ಪಡೆಯಿಂದ ಅತ್ಯಾಧುನಿಕ ತರಬೇತಿ.
ತುರ್ತು ರಕ್ಷಣೆಗೆ ಹೆಲಿಪ್ಯಾಡ್ ನೀತಿ: ಬೆಂಕಿ ಅವಘಡ, ತುರ್ತು ರಕ್ಷಣೆ ಮತ್ತು ವಿಪತ್ತು ನಿರ್ವಹಣೆಗಾಗಿ ��ಗನಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣ ಕಡ್ಡಾಯಗೊಳಿಸಲು ಕ್ರಮ; ಸೇನೆ ಹಾಗೂ ವಾಯುಪಡೆ ಅಧಿಕಾರಿಗಳೊಂದಿಗೆ ರಕ್ಷಣಾ ಸಮನ್ವಯದ ಮಾತುಕತೆ.
ಸೈಬರ್ ಭದ್ರತೆ ಮತ್ತು ಡ್ರೋನ್ ತಂತ್ರಜ್ಞಾನ: ಹೆಚ್ಚುತ್ತಿರುವ ಸೈಬರ್/ಡಿಜಿಟಲ್ ಅಪರಾಧಗಳನ್ನು ಮಟ್ಟಹಾಕಲು ಆಧುನಿಕ ತಂತ್ರಜ್ಞಾನ ಹಾಗೂ ಡ್ರೋನ್ಗಳ ಬಳಕೆ ಹೆಚ್ಚಳ.
ಬೆಂಗಳೂರು ಇಂದು ಜಾಗತಿಕ ನಗರ. 2 ಲಕ್ಷಕ್ಕೂ ಹೆಚ್ಚು ವಿದೇಶಿಗರು ಹಾಗೂ ವಿಶ್ವದ ಅಗ್ರಮಾನ್ಯ ಕಂಪನಿಗಳು ನಮ್ಮನ್ನು ನಂಬಿ ಇಲ್ಲಿವೆ. ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯದೆ, ಸಜ್ಜನರನ್ನು ರಕ್ಷಿಸಿ ದುರ್ಜನರನ್ನು ಶಿಕ್ಷಿಸುವ ಧರ್ಮ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ದಕ್ಷ ಪೊಲೀಸ್ ಪಡೆಯೊಂದಿಗೆ ಸರ್ಕಾರ ಸದಾ ನಿಲ್ಲಲಿದೆ.
ಈ ರಕ್ಷಾಬಂಧನದಂದು, ಒಂದು ಸರಳ ರಾಖಿಯು ಆ ಮಾತಿಗೆ ಬದ್ಧವಾಗಿರುವ ಸುಂದರ ನೆನಪಾಗುತ್ತದೆ. ಆಕೆ ಪೊಲೀಸ್ ಅಧಿಕಾರಿಯ ಮಣಿಕಟ್ಟಿಗೆ ರಾಖಿ ಕಟ್ಟಿದಾಗ, ಅವರ ಬಳಿಯೂ ಒಂದು ಮರು ಉಡುಗೊರೆ ಇರುತ್ತದೆ ಅದುವೇ 112, ಆಕೆಗೆ ಎಂದಾದರೂ ಸಹಾಯದ ಅಗತ್ಯಬಿದ್ದಾಗ ನಂಬಬಹುದಾದ ಒಂದು ಸಂಖ್ಯೆ.
ಏಕೆಂದರೆ ರಕ್ಷಣೆ ಎಂಬುದು ನಾವು ಉಳಿಸಿಕೊಳ್ಳಲು ಕೊಡುವ ಒಂದು ಮಾತು.
This Raksha Bandhan, a simple rakhi becomes a beautiful reminder of that promise. When she ties one on a police officer’s wrist, he has a return gift of his own — 112, a number she can count on whenever she needs help.
Because protection is a bond we promise to keep.
#RakshaBandhan #Namma112 #WeServeWeProtect #BengaluruCityPolice
@CPBlr@seemantsingh96@DgpKarnataka@KarnatakaCops
ಮಧ್ಯಪ್ರದೇಶದಲ್ಲಿ ಕರ್ತವ್ಯದ ಮೇಲೆ ತೆರಳಿದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ವಿಧಿವಶರಾದ ಆಗ್ನೇಯ ವಿಭಾಗದ ಸಿಇಎನ್ (CEN) ಪೊಲೀಸ್ ಠಾಣೆಯ ಪೊಲೀಸ್ ಇನ್ಸ್��ೆಕ್ಟರ್ ಶ್ರೀ ರವಿ ಕೆ. ಬಿ. ಅವರ ನಿಧನಕ್ಕೆ ಬೆಂಗಳೂರು ನಗರ ಪೊಲೀಸ್ ಇಲಾಖೆಯು ತೀವ್ರ ಕಂಬನಿ ಮಿಡಿಯುತ್ತದೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ.
Bengaluru City Police deeply mourns the untimely passing of Police Inspector Shri Ravi K B, CEN Police Station, South-East Division, who lost his life in a bus accident while on duty in Madhya Pradesh.
May his soul rest in peace.
#BengaluruCityPolice #WeServeWeProtect
@CPBlr @seemantsingh96 @DgpKarnataka @KarnatakaCops
ಪ್ರಕರಣವೊಂದರ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ವೇಳೆ ಸಂಭವಿಸಿದ ಬಸ್ ಅಪಘಾತದಲ್ಲಿ ಬೆಂಗಳೂರು ಆಗ್ನೇಯ ವಿಭಾಗದ ಸೆನ್ ಪೊಲೀಸ್ ಇನ್ಸ್ಪೆಕ್ಟರ್ ರವಿ ಕೆ.ಬಿ. ಅವರು ಕರ್ತವ್ಯದ ನಡುವೆಯೇ ದುರಂತ ಸಾವಿಗೀಡಾದ ಸುದ್ದಿ ತಿಳಿದು ಆಘಾತವಾಗಿದೆ.
ಕರ್ತವ್ಯನಿಷ್ಠ ಅಧಿಕಾರಿಯನ್ನು ಕಳೆದುಕೊಂಡ ಅವರ ಕುಟುಂಬ ಹಾಗೂ ಪೊಲೀಸ್ ಇಲಾಖೆಯ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ.
- ಸನ್ಮಾನ್��� ಮುಖ್ಯಮಂತ್ರಿ ಶ್ರೀ @DKShivakumar
I am deeply saddened to hear about the passing of such a noble and dedicated officer. His humility and hard work truly touched everyone. May the Almighty grant strength to his family during this difficult time. May his soul rest in peace.
ಇಂತಹ ಸಜ್ಜನ ಹಾಗೂ ಕರ್ತವ್ಯನಿಷ್ಠ ಅಧಿಕಾರಿಯ ಅಗಲಿಕೆಯ ಸುದ್ದಿ ಕೇಳಿ ನನಗೆ ತೀವ್ರ ದುಃಖವಾಗಿದೆ.
ಅವರ ಸರಳತೆ, ವಿನಯಶೀಲತೆ ಮತ್ತು ಕಠಿಣ ಪರಿಶ್ರಮ ಎಲ್ಲರ ಮನಸ್ಸನ್ನೂ ಮುಟ್ಟಿತ್ತು.
ಈ ದುಃಖದ ಸಮಯವನ್ನು ಎದುರಿಸಲು ಅವರ ಕುಟುಂಬಕ್ಕೆ ಭಗವಂತನು ಶಕ್ತಿ ಮತ್ತು ಧೈರ್ಯವನ್ನು ನೀಡಲಿ.
ಅವರ ಆತ್ಮಕ್ಕೆ ಶಾಂತಿ ದೊರಕಲ���.
@CPBlr @BlrCityPolice @DCPCentralBCP