ಮಹಿಳೆಯರ ಸುರಕ್ಷತೆ ಎಂಬುದು ಬರಿ ಚರ್ಚೆಯಷ್ಟೇ ಅಲ್ಲ, ಅದೊಂದು ನಮ್ಮೆಲ್ಲರ ಜಂಟಿ ಹೊಣೆಗಾರಿಕೆ. ಮಹಿಳೆಯರ ಸುರಕ್ಷತೆ, ಜಾಗೃತಿ ಮತ್ತು ಮುಂದಿನ ಹಾದಿಯ ಕುರಿತಾದ ಮುಖ್ಯವಾದ ಸಂವಾದಕ್ಕಾಗಿ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್ (IPS) ಅವರು @vibhavasuki ಅವರೊಂದಿಗೆ ಕೈಜೋಡಿಸಿದ್ದಾರೆ. ಪಾಡ್ಕಾಸ್ಟ್ ಶೀಘ್ರದಲ್ಲೇ ಬರಲಿದೆ. ನೋಡುತ್ತಿರಿ. ಈ ಸಂವಾದವನ್ನು ತಪ್ಪದೇ ಕೇಳಿ.
A conversation that needs to be heard. Women’s safety is not just a conversation it is a shared responsibility. Commissioner of Police Shri Seemant Kumar Singh, IPS, joins @vibhavasuki for an important conversation on women’s safety, awareness and the way forward. The podcast is coming soon.
Stay tuned. You won’t want to miss this conversation.
#BengaluruCityPolice #WomensSafety #Podcast #ComingSoon
@CPBlr@seemantsingh96
SMJ Group of Institutions ನ BBUL ಜೈನ್ ವಿದ್ಯಾಲಯ ಮತ್ತು CB ಭಂಡಾರಿ ಜೈನ್ ಕಾಲೇಜು ವತಿಯಿ��ದ ಆಯೋಜಿಸಲಾಗಿದ್ದ 'ಬಿಯಾಂಡ್ ಬ್ಯಾಡ್ಜಸ್' (Beyond Badges) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅತ್ಯಂತ ಸಂತಸ ತಂದಿತು.
ಸಮಾಜದ ಶಾಂತಿ ಮತ್ತು ಭದ್ರತೆಗಾಗಿ ಹಗಲಿರುಳು ಶ್ರಮಿಸುವ ನಮ್ಮ ಪೊಲೀಸ್ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಗೌರವಿಸಿದ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇಂತಹ ಸನ್ಮಾನಗಳು ಕರ್ತವ್ಯನಿಷ್ಠೆಗೆ ಮತ್ತಷ್ಟು ಸ್ಫೂರ್ತಿ ನೀಡುತ್ತವೆ.
#BeyondBadges #SMJInstitutions #BBULJainVidhyalay #CBBhandariJainCollege #KarnatakaPolice
#BCP
#SaluteToCourage
ದಿನಾಂಕ 04-09-2026 ರಂದು ಕರ್ನಾಟಕ ಹೈಕೋರ್ಟ್ನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎಂ. ವಿ. ಶ್ರೀಶಾನಂದ ಅವರ ಉಪಸ್ಥಿತಿಯಲ್ಲಿ ಹಾಗೂ ಬೆಂಗಳೂರು ನಗರ ಪಶ್ಚಿಮ ವಲಯದ ಜಂಟಿ ಪೊಲೀಸ್ ಆಯುಕ್ತರಾದ ಶ್ರೀ ಸಿ. ವಂಶಿ ಕೃಷ್ಣ, ಐಪಿಎಸ್ ಅವರ ಸಮ್ಮುಖ���ಲ್ಲಿ ಆಯೋಜಿಸಲಾಗಿದ್ದ "Custodial Interrogation & Salient Features of Investigation" ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ.
ತನಿಖೆಯ ಸೂಕ್ಷ್ಮತೆಗಳು ಹಾಗೂ ಕಾನೂನುಬದ್ಧ ವಿಚಾರಣಾ ಪ್ರಕ್ರಿಯೆಗಳ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ಮಾರ್ಗದರ್ಶನ ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅತ್ಯಂತ ಉಪಯುಕ್ತವಾಗಿತ್ತು. ವಿ.ವಿ. ಪುರಂ ಕಾನೂನು ಕಾಲೇಜು ಹಾಗೂ ಸಹಕರಿಸಿದ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳು.
#BengaluruCityPolice #PolicingWithCare #Justice #Investigation
#bcp
ದಿನಾಂಕ 22-08-2026 ಬನಶಂಕರಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆಗಸ್ಟ್ 2026 ರ ಮಾಸಿಕ #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾ��ರೀಕರ ಸಲಹೆ & ಸಮಸ್ಯೆಗಳನ್ನು ಇತರ ಇಲಾಖೆಗಳ & ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಲಿಸಿ, ಪರಿಹಾರೋಪಾಯಗಳನ್ನು ಚರ್ಚಿಸಿ ಕೈಗೊಳ್ಳುವ ಕ್ರಮದ ಬಗ್ಗೆ ಭರವಸೆಯನ್ನು ನೀಡಲಾಗಿರುತ್ತದೆ.
ಈ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಜಯನಗರ, ಬನಶಂಕರಿ ಠಾಣಾ ಪೊಲೀಸ್ ಇನ್ಸ್ಪೆಕ್ಟರ್, ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು
ದಿನಾಂಕ 22-08-2026 ಬನಶಂಕರಿ ಪೋಲಿಸ್ ಠಾಣಾ ಸರಹದ್ದಿನಲ್ಲಿ ಆಗಸ್ಟ್ 2026 ರ ಮಾಸಿಕ #ಜನಸಂಪರ್ಕ ಸಭೆಯನ್ನು ಆಯೋಜಿಸಿ ಠಾಣಾ ಸರಹದ್ದಿನ ನಾಗರೀಕರ ಸಲಹೆ & ಸಮಸ್ಯೆಗಳನ್ನು ಇತರ ಇಲಾಖೆಗಳ & ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಆಲಿಸಿ, ಪರಿಹಾರೋಪಾಯಗಳನ್ನು ಚರ್ಚಿಸಿ ಕೈಗೊಳ್ಳುವ ಕ್ರಮದ ಬಗ್ಗೆ ಭರವಸೆಯನ್ನು ನೀಡಲಾಗಿರುತ್ತ���ೆ.
ಈ ಕಾರ್ಯಕ್ರಮದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ಜಯನಗರ, ಬನಶಂಕರಿ ಠಾಣಾ ಪೊಲೀಸ್ ಇನ್ಸ್ಪೆಕ್ಟರ್, ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳು ಭಾಗವಹಿಸಿದ್ದರು
ಗಿರಿನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ರಿಪಬ್ಲಿಕ್-ಆಪ್ ಐವರಿ ದೇಶದ ಪ್ರಜೆಯ ಬಂಧನ. ಆರೋಪಿಯಿಂದ ₹12 ಕೋಟಿ ಮೌಲ್ಯದ 5 ಕೆ.ಜಿ 179 ಗ್ರಾಂ ಎಂಡಿಎಂಎ (MDMA) ವಶಪಡಿಸಿಕೊಳ್ಳಲಾಗಿದೆ.
ಚೂಡಿದಾರ್ ಡ್ರೆಸ್ ಪೀಸ್ಗಳ ಒಳಗೆ ಮಾದಕ ವಸ್ತುವನ್ನು ಬಚ್ಚಿಟ್ಟು ದೆಹಲಿಯಿಂದ ತರಿಸಿ ಸ್ಥಳೀಯ ಪೆಡ್ಲರ್ಗಳಿಗೆ ಸರಬರಾಜು ಮಾಡುತ್ತಿದ್ದ ಜಾಲವನ್ನು ನಮ್ಮ ತಂಡ ಬೇಧಿಸಿದೆ.
ಈ ಕಾರ್ಯಾಚರಣೆ ನಡೆಸಿದ ವಿ.ವಿ.ಪುರಂ ಉಪ-ವಿಭಾಗದ ಎ.ಸಿ.ಪಿ, ಗಿರಿನಗರ ��ಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆಗಳು.
#WarOnDrugs #BCP #GirinagarPolice #SayNoToDrugs #drugsbedabro
ಈ ದಿನ ದಕ್ಷಿಣ ವಿಭಾಗದಲ್ಲಿ ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ–2026 ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಯಿತು.
ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಪರೀಕ್ಷಾ ಸಂಬಂಧಿತ ಸೂಕ್ತ ಸೂಚನೆಗಳು ಹಾಗೂ ಸಲಹೆಗಳನ್ನು ನೀಡಲಾಯಿತು.
#KSP#PoliceRecruitment2026 #SouthDivision
ದಿನಾಂಕ 30-07-2026 ರಂದು ವಿ ವಿ ಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರ್ಷಿಕ ತಪಾಸಣೆ ನಡೆಸಲಾಯಿತು. ಠಾಣೆಯ ಒಟ್ಟಾರೆ ಕಾರ್ಯನಿರ್ವಹಣೆ ಹಾಗೂ ಪ್ರಕರಣಗಳ ತನಿಖಾ ಪ್ರಗತಿಯನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಿಸ್ತು ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಯಿತು. ಹಾಗೂ ಪರಿಸರ ಸಂರಕ್ಷಣೆ�� ಅಂಗವಾಗಿ ಠಾಣೆಯ ಆವರಣದಲ್ಲಿ ಗಿಡ ನೆಡಲಾಯಿತು.
#VVPuramPoliceStation #AnnualInspection #KarnatakaPolice
#BCP
ಜೀವನ ಒಂದೇ, ಅದನ್ನು ಡ್ರಗ್ಸ್ ನಶೆಯಲ್ಲಿ ಹಾಳು ಮಾಡಿಕೊಳ್ಳಬೇಡಿ! 🚫
ಡ್ರಗ್ಸ್ ನಿಮ್ಮ ಕನಸುಗಳನ್ನು, ತಾಯಿ-ತಂದೆಯ ಆಸೆಗಳನ್ನು ಕ್ಷಣಾರ್ಧದಲ್ಲಿ ಧೂಳೀಪಟ ಮಾಡುತ್ತದೆ. ನಿಮ್ಮ ಮತ್ತು ನಿಮ್ಮ ಕುಟುಂಬದ ಉಜ್ವಲ ಭವಿಷ್ಯಕ್ಕಾಗಿ ಡ್ರಗ್ಸ್ ನಿಂದ ದೂರವಿರಿ #ಬೇಡಬ್ರೋ_ಡ್ರಗ್ಸ್_ಎಂಬ_ನಶೆ ಎಂದೆಂದಿಗೂ ಬೇಡ.
Say No To Drugs!
📞 ತುರ್ತು ಸಹಾಯಕ��ಕಾಗಿ ಸಂಪರ್ಕಿಸಿ: 112 / 1908 (Anti-Narcotics Helpline)
📱 KSP App ಮೂಲಕ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ನೀಡಬಹುದು. ನಿಮ್ಮ ವಿವರಗಳನ್ನು ಗೋಪ್ಯವಾಗಿಡಲಾಗುತ್ತದೆ.
#SayNoToDrugs #BedaBro #Rise #BengaluruPolice #DrugFreeBengaluru
#BCP
ಜೆ.ಪಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ದಕ್ಷಿಣ ವಿಭಾಗದ ವ��ಶೇಷ ತಂಡವು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ. ವಶಕ್ಕೆ ಪಡೆದ ಆರೋಪಿಯಿಂದ ಬರೋಬ್ಬರಿ ₹31.56 ಲಕ್ಷ ಮೌಲ್ಯದ 225 ಗ್ರಾಂ ಚಿನ್ನಾಭರಣಗಳನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ.
ನಮ್ಮ ಮಾರ್ಗದರ್ಶನದಲ್ಲಿ, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ (ACP) ನೇತೃತ್ವದಲ್ಲಿ ಹಾಗೂ ಜೆ.ಪಿ.ನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ತೋರಿದ ಈ ತ್ವರಿತ ಹಾಗೂ ಶ್ಲಾಘನೀಯ ಕಾರ್ಯವೈಖರಿ ನಿಜಕ್ಕೂ ಅಭಿನಂದನಾರ್ಹ.
ಸಾರ್ವಜನಿಕರ ಆಸ್ತಿ-ಪಾಸ್ತಿಗಳ ರಕ���ಷಣೆ ಹಾಗೂ ಕಾನೂನು ಸುವರ್ವ್ಯೆ ಕಾಪಾಡಲು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ ಪಡೆ ಸದಾ ಜಾಗೃತ ಮತ್ತು ಬದ್ಧವಾಗಿದೆ.
#BCP #SouthDivision #JPNagar #PoliceAction #KarnatakaPolice
ಮಹಿಳೆಯರ ಹಾಗೂ ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ!
ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ಇಂದು ಜೆ.ಪಿ. ನಗರ ಠಾಣಾ ವ್ಯಾಪ್ತಿಯ ಸೆಂಟ್ರಲ್ ಮಾಲ್ (Central Mall) ನಲ್ಲಿ 'ರಾಣಿ ಚೆನ್ನಮ್ಮ ಪಡೆ'ಯಿಂದ ವಿಶೇಷ ರೂಟ್ ಮಾರ್ಚ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆಳಕಂಡ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು:
✅ ಮಹಿಳೆಯರ ಸುರಕ್ಷತೆಗಾಗಿ KSP App ನ 'Safe Connect' (SOS) ಫೀಚರ್, Safety Island ಹಾಗೂ ಮಹಿಳಾ ನೆರವು ಕೇಂದ್ರಗಳು.
✅ ತುರ್ತು ಸಹಾಯಕ್ಕಾಗಿ 112 ಸಹಾಯವಾಣಿ.
✅ ಸೈಬರ್ ವಂಚನೆ (Cyber Fraud) ತಡೆಗೆ 1930 ಹೆಲ್ಪ್ಲೈನ್.
✅ ಮೊಬೈಲ್ ಹಾಗೂ ಸರಗಳ್ಳತನ (Chain/Mobile Snatching) ತಡೆಗಟ್ಟುವಿಕೆ.
✅ ಇ-ಲಾಸ್ಟ್ (E-Lost) ವರದಿ ಮಾಡುವ ವಿಧಾನ.
ಭಯಮುಕ್ತ ಮತ್ತು ಸುರಕ್ಷಿತ ವಾತಾವರಣಕ್ಕಾಗಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರೆಯಲಿವೆ.
ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.
#BengaluruPolice #SafetyFirst #RaniChennammaPade #JPNagar #PublicSafety #CyberSecurity #SafeCity
ಮಹಿಳೆಯರ ಹಾಗೂ ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ!
ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ಇಂದು ಬಸವನಗುಡಿ ಠಾಣಾ ವ್ಯಾಪ್ತಿಯ ಗಾಂದಿ ಬಜಾರ್ ನಲ್ಲಿ 'ರಾಣಿ ಚೆನ್ನಮ್ಮ ಪಡೆ'ಯಿಂದ ವಿಶೇಷ ರೂಟ್ ಮಾರ್ಚ್ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಕೆಳಕಂಡ ವಿಷಯಗಳ ಕುರಿತು ಜಾಗೃತಿ ಮೂಡಿಸಲಾಯಿತು:
✅ ಮಹಿಳೆಯರ ಸುರಕ್ಷತೆಗಾಗಿ KSP App ನ 'Safe Connect' (SOS) ಫೀಚರ್, Safety Island ಹಾಗೂ ಮಹಿಳಾ ನೆರವು ಕೇಂದ್ರಗಳು.
✅ ತುರ್ತು ಸಹಾಯಕ್ಕಾಗಿ 112 ಸಹಾಯವಾಣಿ.
✅ ಸೈಬರ್ ವಂಚನೆ (Cyber Fraud) ತಡೆಗೆ 1930 ಹೆಲ್ಪ್ಲೈನ್.
✅ ಮೊಬೈಲ್ ಹಾಗೂ ಸರಗಳ್ಳತನ (Chain/Mobile Snatching) ತಡೆಗಟ್ಟುವಿಕೆ.
✅ ಇ-ಲಾಸ್ಟ್ (E-Lost) ವರದಿ ಮಾಡುವ ವಿಧಾನ.
ಭಯಮುಕ್ತ ಮತ್ತು ಸುರಕ್ಷಿತ ವಾತಾವರಣಕ್ಕಾಗಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರೆಯಲಿವೆ. ಸಾರ್ವಜನಿಕರು ಯಾವುದೇ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ.
#BengaluruPolice #SafetyFirst #RaniChennammaPade #Basavanagudi #PublicSafety #CyberSecurity #SafeCity
RISE Karnataka × #BedaBro | ಮಾದಕವಸ್ತು ಮುಕ್ತ ಪೀಳಿಗೆಯ ನಿರ್ಮಾಣ
ಬೆಂಗಳೂರು ದಕ್ಷಿಣ ವಿಭಾಗದ ಗಿರಿನಗರ ಪೊಲೀಸ್ ತಂಡವು ಅಂತರರಾಷ್ಟ್ರೀಯ ಮಾದಕವಸ್ತು ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯಲ್ಲಿ ಓರ್ವ ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿದ್ದು, ಅಂದಾಜು ₹12 ಕೋಟಿ ಮೌಲ್ಯದ 5 ಕೆ.ಜಿ ಎಂಡಿಎಂಎ (MDMA) ಮತ್ತು 1,000 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀದಿ ಬದಿಯ ಪೆಡ್ಲರ್ಗಳಿಂದ ಹಿಡಿದು ಅಂತರರಾಷ್ಟ್ರೀಯ ಪೂರೈಕೆದಾರರವರೆಗೆ, ಮಾದಕವಸ್ತು ಜಾಲದ ಪ್ರತಿಯೊಂದು ಕೊಂಡಿಯ ವಿರುದ್ಧವೂ ನಮ್ಮ ���ಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ.
ಮಾದಕವಸ್ತುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅನಾಮಧೇಯವಾಗಿ ವರದಿ ಮಾಡಿ: 1908 | 112 | ಕೆಎಸ್ಪಿ (KSP) ಆಪ್ | ಮಾದಕವಸ್ತು ಮುಕ್ತ ಕರ್ನಾಟಕ
#RISEKarnataka #BedaBro #DrugFreeKarnataka #WarAgainstDrugs #BengaluruCityPolice
@CPBlr @seemantsingh96 @DgpKarnataka @CMofKarnataka @PriyankKharge
ಉಪ ಪೊಲೀಸ್ ಆಯುಕ್ತರು ದಕ್ಷಿಣ ವಿಭಾಗದ
ಜಯನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಮುಖ ಮನೆಗಳ್ಳತನ ಪ್ರಕರಣವನ್ನು ಅತ್ಯಂತ ಚಾಣಾಕ್ಷತನದಿಂದ ಭೇದಿಸುವಲ್ಲಿ ನಮ್ಮ ತಂಡ ಯಶಸ್ವಿಯಾಗಿದೆ!
ಸುಮಾರು 18 ವರ್ಷಗಳಿಂದ ನಂಬಿಕಸ್ಥಳಾಗಿ ಕೆಲಸ ಮಾಡುತ್ತಿದ್ದ ಮನೆಗೆಲಸದ ಮಹಿಳೆಯೇ ಕಳ್ಳತನ ಮಾಡಿರುವುದನ್ನು ಪತ್ತೆಹಚ್ಚಿ, ಆರೋಪಿತೆಯನ್ನು ಬಂಧಿಸಲಾಗಿದೆ. ಬಂಧಿತಳಿಂದ ಸಾರ್ವಜನಿಕರ ಸುಮಾರು ಐವತ್ತು ಲಕ್ಷ ರೂಪಾಯಿ ಒಟ್ಟು ಮೌಲ್ಯದ ಈ ಕೆಳಗಿನ ಸ್ವತ್ತನ್���ು ಯಶಸ್ವಿಯಾಗಿ ಮರಳಿ ವಶಪಡಿಸಿಕೊಳ್ಳಲಾಗಿದೆ:
🔹 262 ಗ್ರಾಂ ಚಿನ್ನಾಭರಣಗಳು
🔹 2 ಕೆಜಿ 366 ಗ್ರಾಂ ಬೆಳ್ಳಿ ಬಿಸ್ಕೆಟ್ಗಳು ಹಾಗೂ ಬೆಳ್ಳಿ ವಸ್ತುಗಳು
🔹 ₹65,000/- ನಗದು ಹಣ
🔹 05 ರೇಷ್ಮೆ ಸೀರೆಗಳು
ನಮ್ಮ ಮಾರ್ಗದರ್ಶನದಲ್ಲಿ ಶ್ರಮವಹಿಸಿ, ಸಾರ್ವಜನಿಕರ ಸ್ವತ್ತನ್ನು ಯಶಸ್ವಿಯಾಗಿ ಮರಳಿ ಪಡೆದ ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮೀನಾರಾಯಣ @acpjayanagar ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಗಿರೀಶ್ ಎಂ.ಎಲ್ @jayanagarps ಮತ್ತು ಅವರ ಇಡೀ ತಂಡದ ವೃತ್ತಿಪರ ಕಾರ್ಯವೈ���ರಿಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತೇನೆ.
"ಅಪರಾಧ ಮುಕ್ತ ಬೆಂಗಳೂರೇ ನಮ್ಮ ಮೊದಲ ಆದ್ಯತೆ".
#BengaluruPolice #CrimeDetection #JayanagarPS #PublicSafety
ದಿನಾಂಕ 06-07-2026 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಾರ್ಷ���ಕ ತಪಾಸಣೆ ನಡೆಸಲಾಯಿತು. ಠಾಣೆಯ ಒಟ್ಟಾರೆ ಕಾರ್ಯನಿರ್ವಹಣೆ ಹಾಗೂ ಪ್ರಕರಣಗಳ ತನಿಖಾ ಪ್ರಗತಿಯನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಿಸ್ತು ಹಾಗೂ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಸೂಚಿಸಲಾಯಿತು. #PuttenahalliPoliceStation #AnnualInspection
#BCP
ಆರೋಗ್ಯವೇ ಭಾಗ್ಯ! 'ಅವಾಯ್ಡಬಲ್ ಬ್ಲೈಂಡ್ನೆಸ್ ರಾಷ್ಟ್ರೀಯ ಮಿಷನ್' ಹಾಗೂ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಇಂದು ನಮ್ಮ ದಕ್ಷಿಣ ವಿಭಾಗದ ಕಛೇರಿಯಲ್ಲಿ ಬೃಹತ್ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. 🩺🩸
ನಮ್ಮ ವಿಭಾಗದ 360 ಸಿಬ್ಬಂದಿ ಹಾಗೂ ಅಧಿ��ಾರಿಗಳು ಸಮಗ್ರ ವೈದ್ಯಕೀಯ ತಪಾಸಣೆಗೆ ಒಳಪಟ್ಟರು. ಜೊತೆಗೆ, ಒಟ್ಟು 20 ಸಿಬ್ಬಂದಿ ಹಾಗೂ ಅಧಿಕಾರಿಗಳೊಂದಿಗೆ ನಾನೂ ಕೂಡ ರಕ್ತದಾನ ಮಾಡುವ ಮೂಲಕ ಈ ಸತ್ಕಾರ್ಯದಲ್ಲಿ ಭಾಗಿಯಾಗಿದ್ದೇನೆ.
ಪ್ರತಿದಿನ ಸಮಾಜದ ಸೇವೆಗಾಗಿ ಶ್ರಮಿಸುವ ನಮ್ಮ ಪೊಲೀಸ್ ಸಿಬ್ಬಂದಿಯ ದೈಹಿಕ ಹಾಗೂ ದೃಷ್ಟಿ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಈ ಶಿಬಿರವು ಅತ್ಯಂತ ಸಹಕಾರಿಯಾಗಿದೆ. ಸಹಕರಿಸಿದ ಎಲ್ಲಾ ವೈದ್ಯಕೀಯ ತಂಡಕ್ಕೆ ಧನ್ಯವಾದಗಳು.
#HealthCamp #BloodDonation
#BCP
ಮಾನ್ಯ ಪೊಲೀಸ್ ಆಯುಕ್ತರ ಆದೇಶದಂತೆ, ದಕ್ಷಿಣ ವಿಭಾಗದ ಜಯನಗರ 4th ಬ್ಲಾಕ್ನ ಪ್ರಮುಖ ಕಾಂಪ್ಲೆಕ್ಸ್ ಹಾಗೂ ರಸ್ತೆಗಳಲ್ಲಿ ದಿನಾಂಕ 05-07-2026 ರಂದು 'ರಾಣಿ ಚೆನ್ನಮ್ಮ ಪಡೆ'ಯಿಂದ ವಿಶೇಷ ರೂಟ್ ಮಾರ್ಚ್ ನಡೆಸಿ, ಮಹಿಳೆಯರ ಸುರಕ್ಷತೆಗಾಗಿ ಇರುವ KSP App ನ 'Safe Connect' (SOS) ಫೀಚರ್, Safety Island ಗಳು ಮತ್ತು ಮಹಿಳಾ ನೆರವು ಕೇಂದ್ರಗಳ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಅರಿವು ಮೂಡಿಸಲಾಯಿತು. ಮಹಿಳೆಯರ ಸುರಕ್ಷತೆ ಹಾಗೂ ಭಯಮುಕ್ತ ವಾತಾವರಣಕ್ಕಾಗಿ ಇಂತಹ ಕಾರ್ಯಾಚರಣೆಗಳು ನಿರಂತರವಾಗಿ ಮುಂದುವರೆಯಲಿವೆ. #RaniChennammaPade #WomensSafety #BCP
#SafeConnect #SafetyIsland #WomenHelpDesk
ಇಂದಿನ ಬೆಂಗಳೂರು ನಗರ ಪೊಲೀಸ್ನ ಮಾಸಿಕ ಸೇವಾ ಕವಾಯತುವಿನ ಒಂದು ಝಲಕ್ ಇಲ್ಲಿದೆ.
ಈ ಕವಾಯತು ನಮ್ಮ ಪಡೆಯ ಸಮರ್ಪಣೆ, ಶಿಸ್ತು ಮತ್ತು ಕಾರ್ಯಾಚರಣಾ ಸಿದ್ಧತೆ���ನ್ನು ಪ್ರತಿಬಿಂಬಿಸಿತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಶ್ರೀ ಸೀಮಂತ್ ಕುಮಾರ್ ಸಿಂಗ್ ಅವರು ಸಾಂಪ್ರದಾಯಿಕ ಗೌರವ ವಂದನೆ ಸ್ವೀಕರಿಸಿದರು.
Here’s a glimpse of today’s Monthly Service Parade at Bengaluru City Police.
The parade reflected the dedication, discipline, and operational readiness of our force, with the ceremonial salute taken by Seemant Kumar Singh, Commissioner of Police, Bengaluru City.
#BengaluruCityPolice #ServiceParade #PolicePride #DutyWithHonour #CityGuardians
@CPBlr @seemantsingh96 @DgpKarnataka @KarnatakaCops