ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಅರುಣ್ ಜೇಟ್ಲಿ ನಿಧನ ತೀವ್ರ ದುಃಖ ತಂದಿದೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಕುಟುಂಬಕ್ಕೆ ದೊರೆಯಲೆಂದು ಪ್ರಾರ್ಥಿಸುತ್ತೇನೆ. @arunjaitley@publictvnews @suvarnanewstv @tv9kannada
ನಾನು ಧಾರವಾಡದಲ್ಲಿ ರೈತ ಸೇನಾ ಕರ್ನಾಟಕ (ರಿ) ನೇತೃತ್ವದಲ್ಲಿ ಮಹಾದಾಯಿ ಕಳಸಾ ಬಂಡೂರಿ ಮಲಫ್ರಭೆ ನದಿ ಜೋಡನಾ ಹೋರಾಟ ಸಮಿತಿಯು ನಿರಂತರವಾಗಿ ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಬೆಂಬಲವನ್ನು ಸೂಚಿಸಿದೆ...
ಇಂದು ನನ್ನ ನೇತೃತ್ವದಲ್ಲಿ ಡಿಸಿ ತಮ್ಮಣ���ಣ ಸೇವಾ ಪ್ರತಿಷ್ಠಾನದ ವತಿಯಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಗೃಹಪಯೋಗಿ ಪದಾರ್ಥಗಳು, ರಗ್ಗುಗಳು, ಹೊಸ ಬಟ್ಟೆ��ಳು, ದನಕರುಗಳಿಗೆ ಮೇವು ಇನ್ನು ಉಪಯುಕ್ತ ವಸ್ತುಗಳನ್ನು 10 ಲಾರಿಗಳ ಮೂಲಕ ಧಾರವಾಡ ಜಿಲ್ಲೆಗೆ ತಲುಪಿಸಿದೆ. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.@publictvnews
ನನ್ನ ವಿಧಾನಸಭಾ ಕ್ಷೇತ್ರದದಲ್ಲಿ ಡಿಸಿ ತಮ್ಮಣ್ಣ ಸೇವಾ ಪ್ರತಿಷ್ಠಾನದ ವತಿಯಿಂದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಗೃಹಪಯೋಗಿ ಪದ���ರ್ಥಗಳು, ರಗ್ಗುಗಳು, ಹೊಸ ಬಟ್ಟೆಗಳು, ದನಕರುಗಳಿಗೆ ಮೇವು ಇನ್ನು ಉಪಯುಕ್ತ ವಸ್ತುಗಳನ್ನು 10 ಲಾರಿಗಳ ಮೂಲಕ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು....
ಸಮಗ್ರ ಭಾರ���ೀಯರಿಗೆ 73 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು. ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ನಮ್ಮ ದೇಶ ಸ್ವಾತಂತ್ರ್ಯ ಪಡೆಯಿತು. ದೇಶದ ಸಮಸ್ತ ಸಹೋದರಿಯರಿಗೆ ರಕ್ಷಾಬಂಧನದ ಶುಭಾಶಯಗಳು. ಈ ಸಂದರ್ಭದಲ್ಲಿ ಪ್ರವಾಹದಿಂದ ಮಡಿದವರಿಗೆ ನನ್ನ ಸಂತಾಪವನ್ನು ಸಲ್ಲಿಸುತ್ತೇನೆ.
ದಿನಾಂಕ:12.8.19ರ ಸೋಮವಾರದಂದು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಶ್ರೀಮತಿ ಡಾ.ಸೌಮ್ಯರಮೇಶ್ ರವರು ಡಿ.ಸಿ. ತಮ್ಮಣ್ಣ ಸೇವಾ ಪ್ರತಿಷ್ಠಾನದ ಅಧ್ಯಕ್ಷರು ನನ್ನ ಅಧ್ಯಕ್ಷತೆಯಲ್ಲಿ ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮದ್ದೂರಿನ ಪು��ಸಭೆಯ ಸದಸ್ಯರುಗಳು ಉಪಸ್ಥಿತರಿದ್ದರು
ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರ���ಮಯ್ಯ ನವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ನೂರಾರು ವರ್ಷಗಳು ಆಯುಷ್ಯ , ಆರೋಗ್ಯ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.. @siddaramaiah
ಶ್ರೀಮತಿ ಸುಷ್ಮಾ ಸ್ವರಾಜ್ ��ೇಶದ ಅಪ್ರತಿಮ ರಾಜಕಾರಣಿ, ಕೇಂದ್ರದ ಮಾಜಿ ಸಚಿವೆ, 3 ಬಾರಿ ಶಾಸಕರಾಗಿ, 7 ಬಾರಿ ಸಂಸದರಾಗಿ ಆಯ್ಕೆಯಾಗಿ, ದೆಹಲಿಯ ಮುಖ್ಯಮಂತ್ರಿಯಾಗಿ ಕೇಂದ್ರದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು, ಅವರ ನಿಧನದ ಸುದ್ದಿ ತಿಳಿದು ದು:ಖವಾಯಿತು. ಅವರ ಆತ್ಮಕ್ಕೆ ದೇವರು ಶಾಂತಿಯನ್ನು ನೀಡಲಿ..@publictvnews @suvarnanewstv
ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಯುವ ಸವಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಡ್ಯ ಮತ್ತು ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಇವರ ಸಹಯೋಗದಲ್ಲಿ ��ಡೆದ ಒಂಲಪಿಕ್ ಡೇ ರನ್ 2019 ಕಾರ್ಯಕ್ರಮ ಉದ್ಘಾಟಿಸಿದೆ. ಸ್ಥಳೀಯ ನಾಯಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇಂದು ಸೇವೆಯಿಂದ ನಿವೃತ್ತರಾದ ಡಾ. ಬಿ. ಬಸವರಾಜು ರವರಿಗೆ ಸನ್ಮಾನಿಸಿದ ಕ್ಷಣ.... @CMofKarnataka@mybmtc
ಇಂದು ನಾನು ಸಾರಿಗೆ ಆಯುಕ್ತರ ಕಛೇರಿ ಬೆಂಗಳೂರು ಇಲ್ಲಿ ರಾಜ್ಯದ ಸಾರಿಗೆ ಇಲಾಖೆಯ ಜಂಟಿ ಆಯುಕ್ತರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ರಾಜಸ್ವ ಸಂಗ್ರಹ, ಪ್ರಸಕ್ತ ವರ್ಷದ ಗುರಿ, ಇಲಾಖೆಯ ಕಾರ್ಯಕ್ಷಮತೆಯ ಬಗ್ಗೆ ಅಧಿಕಾರಿಗಳ ಜೊತೆ ಸಂವಾದ ನಡೆಸಿದೆ.
ದಿನಾಂಕ 24-06-2019 ರಂದು ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ "ಸಾರಿಗೆ ಇಲಾಖೆ ಮತ್ತು ಸಾರಿಗೆ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ"ಯನ್ನು ನಡೆಸಲಾಯಿತು.@CMofKarnataka @GTDevegowda
ಕರಾರಸಾಸಂ ಪಜಾ/ಪಪಂ ನೌಕರರ ಸಂಘ, ಬೆಮಸಾಸಂ, ವಾಕರಸಾನಿ & ಈಕರಸಾನಿ ಸಹಯೋಗದೊಂದಿಗೆ ಮಹಾ ಮಾನವತಾವಾದಿ ಸಂವಿಧಾನ ಶಿಲ್ಪಿ #ಡಾ. #ಬಿ.#ಆರ್. #ಅಂಬೇಡ್ಕರ್ ರವರ 128 ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ನಾನು ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದೆ. ಸಾಧಕರಿಗೆ ಡಾ.ಬಿ.ಆರ್. ಅಂಬ���ಡ್ಕರ್ ಪ್ರಶಸ್ತಿ ಮತ್ತು ಸಾರಿಗೆ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಇಂದು ಬೆಂಗಳೂರಿನ ಲಲಿತ್ ಅಶೋಕ ಹೋಟೆಲ್ ನಲ್ಲಿ BOCI ವತಿಯಿಂದ ನಡೆದ ಪ್ರವಾಸ್ 2019ರ ಕಾರ್ಯಕ್ರಮವನ್ನು ಉದ್ಘಾಟಿಸಿದೆ. ನಂತರ ಸದಾಶಯ ಕೋರಿ ಇಂದಿನ ದಿನ ಜನಸಾಮಾನ್ಯರ ಅವಶ್ಯಕತೆ ಅಭಿರುಚಿಯನ್ನು ಅರಿತುಕೊಂಡು ಸೇವಾ ದಕ್ಷತೆಯನ್ನು ಉತ್ತಮಪಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.