ಮಾನ್ಯ ಮುಖ್ಯಮಂತ್ರಿ ಬೊಮ್ಮಾಯಿರವರೇ ಒಡಿಪು (��ಡುಪಿ) ಜಿಲ್ಲೆಯ ಉಸ್ತುವಾರಿ ಸಚಿವರಾಗಿ ತೌಳವ ಭಾಷೆ , ಸಂಸ್ಕೃತಿ ಹತ್ತಿರದಿಂದ ನೋಡಿದವರು ನೀವು... ನಿಮಗೂ ಯಾಕೆ ತುಳು ಅಧಿಕೃತ ರಾಜ್ಯ ಭಾಷೆ ಮಾಡುವುದು ನಿಮ್ಮ ಕರ್ತವ್ಯ ಎಂದು ಕಾಣುತ್ತಿಲ್ಲ ??
@BSBommai
#TuluOfficialinKA_KL
ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ,ತುಳುನಾಡ ದೈವಾರಾಧನೆಯಂತ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ, ರಾಜಕೀಯ ಕೇವಲ ಅಧಿಕಾರಕ್ಕೆ ಸೀಮಿತವಾಗಿರದೆ ತುಳುನಾಡಿನ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿ, ತುಳುನಾಡನ್ನು, ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ.
#TuluOfficialinKA_KL
ಕರ್ನಾಟಕದಲ್ಲಿ ತುಳು ಅಧಿಕೃತ ಆದರೆ ಆಗುವ ಲಾಭಗಳು,
•ತುಳುಬಾಷೆಗೆ ಇಡೀ ರಾಜ್ಯದಲ್ಲಿ ರಾಜಮರ್ಯಾದೆ ಸಿಗುತ್ತದೆ.
•ತುಳುವಿನಲ್ಲಿ ಸರ್ಕಾರಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು.
•ತುಳುವರಿಗೆ ವಿಶೇಷ ಮೀಸಲಾತಿ
#TuluOfficialinKA_KL#SpeakUpForTulu