ಪುಟ್ಟ ಕತೆ😊
ಅದು ಕೆನರಾ ಬ್ಯಾಂಕ್ ನ ಕ್ಯಾಶ್ ಕೌಂಟರ್, ರಶ್ ಇತ್ತು. ಅಲ್ಲಿ ಒಬ್ಬರು ಸುಮಾರು 75 ವರ್ಷದ ಅಜ್ಜ ಕೈಯ್ಯಲ್ಲಿ ಚೀಟಿ ಯೊಂದನ್ನು ಹಿಡಿದು ಬಂದಿದ್ದರು. ಕ್ಯಾಶಿಯರ್ ಅವರ ಅಕೌಂಟ್ ಚೆಕ್ ಮಾಡಿದ 660 ರೂ ಮಾತ್ರ ಇತ್ತು ಕಳೆದ 2 ತಿಂಗಳಿಂದ 15 ಲಕ್ಷದ ಹೋಂ ಲೋನ್ ನ 14,000 ರೂ EMI ಕಟ್ಟಿರಲಿಲ್ಲ.
೧/೨೪
@cool__sams@JioCinema Paying 999 to view ads? Atleast they should Remove it or only one add is ok. Multiple ads are not required.
@cool__sams why people subscribe?
@JioCinema
Why to pay for premium when proper maintenance itself is not there. #voot please answer.#fakepromise#24hoursearlyepisode#noresponse
Even though it is a premium account but still episodes of most shows are not uploaded from the last few days n no response from customer support.
ಸ್ಟ್ರಾ.....ಇಲ್ಲದೆ ಎಳನೀರು ಕುಡಿಯೋದು ಹೇಗೆ ಅನ್ನೋದನ್ನ ಗೊತ್ತಿಲ್ಲದೆ ಇರೋರು ನೋಡಿ 😂😂
ಪ್ರಾಣಿ ಪಕ್ಷಿಗಳು ಎಲ್ಲವನ್ನು ಕಲಿತಿರುತ್ತವೆ
ನಾವೇ ಎಲ್ಲದಕ್ಕೂ ಬೇರೆಯವರನ್ನ ಅವಲಂಬಿಸೋದು 🙂
ಕಳೆದ ಎರಡು ವರ್ಷಗಳಿಂದ ಮಕ್ಕಳು ಮರದಡಿ ಕೂತು ಪಾಠ ಕಲಿತಿದ್ದಾರಂತೆ, ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಹ ನಿರ್ಲಕ್ಷ್ಯ ತೋರಿದ್ದಾರೆ,ಸರ್ಕಾರ ಇಂತಹ ಬೇಜವಾಬ್ದಾರಿತನ ತೋರಿದ್ರೆ ಸರ್ಕಾರಿ ಕನ್ನಡದ ಶಾಲೆಗಳು ಉಳಿಯೋದೆಲ್ಲಿಂದ ಬಂತು.? ಮಾತೆತ್���ಿದರೆ ದಮ್ಮು ತಾಕತ್ತಿನ ಬಗ್ಗೆ ಮಾತಾಡೋ @BSBommai ಅವರಿಗೆ ಒಂದು ಶಾಲೆ ರಿಪೇರಿಗೆ ಎರಡು ವರ್ಷ ಬೇಕಾ
@Hubballi_Infra do these shops buy these footpath/Parking area from Government ? In busy market area all over Hubballi for these practices not fined? Only for parking?