ಸಾಗರದ ಈ - ಪರಿವಾರ ತರಬೇತಿ ಸಂಸ್ಥೆ ಕೇಂದ್ರ ಸರಕಾರದ DDUGKY ಸಹಯೋಗದಲ್ಲಿ ತರಬೇತಿ ನೀಡಿದ್ದು ಕುಮಾರಿ ಸೌಮ್ಯ ಅವರಿಗೆ ಪ್ರತಿಷ್ಠಿತ UBI ಬ್ಯಾಂಕ್ ನಲ್ಲಿ ಉದ್ಯೋಗ ಪಡೆದಿದ್ದಾರೆ. ಇದೊಂದು ಮಹತ್ತರವಾದ ಸಾಧನೆ. ಸೌಮ್ಯ ಅವರ ವೃತ್ತಿ ಜೀವನದಲ್ಲಿ ಯಶಸ್ಸು ಲಭಿಸಲಿ ಎಂದು DDUGKY ಸಂಸ್ಥೆ ಹಾರೈಸುತ್ತದೆ.😊
A woman toll plaza employee was brutally attacked by another woman for asking to pay toll fare.
We request @Uppolice to take immediate action against her to make sure our daughters who are working for their family are safe in doing so.
ಡಿಡಿಯುಜಿಕೆವೈ ಸಹಕಾರದೊಂದಿಗೆ ABM ತರಬೇತಿ ಸಂಸ್ಥೆ ಬಳ್ಳಾರಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಯುವಕ/ಯುವತಿಯರಿಗೆ ಬೆಂಗಳೂರಿನ (Wildcraft ) ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿ ಕೊಟ್ಟಿದ್ದಾರೆ. ಪ್ರತಿಯೊಬ್ಬ ಅಭ್ಯರ್ಥಿ ಅತ್ಯುತ್ತಮ ಸಂಬಳ ಪಡೆಯುತ್ತಿದ್ದಾರೆ. ಡಿಡಿಯುಜಿಕೆವೈ ಯೋಜನೆ ಸಾಕಾರಗೊಂಡಿರುವುದು ನಿಜವಾಗಲು ಸಂತಸದ ವಿಷಯ.😀
ಜೀವನದಲ್ಲಿ ಎಷ್ಟೇ ಕಷ್ಪಗಳಿರಲಿ ಉತ್ತಮ ಭವಿಷ್ಯಕ್ಕಾಗಿ ಇಂದೇ DDUGKY ನಲ್ಲಿ ತರಬೇತಿ ಪಡೆಯಿರಿ. ಸದಾ ನಿಮಗಾಗಿ #DDUGky ಬೆಂಬಲ ಇದ್ದೆ ಇರುತ್ತದೆ. ಇಲ್ಲಿ ಎಲ್ಲವೂ ಉಚಿತ, ಬದಲಾವಣೆ ಖಚಿತ
#DDUGKY
ದಿನಾಂಕ 28-3- 2023 ರಂದು ದೆಹಲಿಯಲ್ಲಿ'ಕ್ಯಾಪ್ ಟೀವ್ ಎಂಪ್ಲಾಯರ್ಸ್ ಹಾಗು ಗ್ರಾಮೀಣ ಸಚಿವಾಲಯದೊಂದಿಗೆ ಒಡಂಬಡಿಕೆ ಆಯಿತು. ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ಪತ್ರ ನೀಡಲಾಯಿತು. ಈ ಅಮೃತಕ್ಷಣ ವನ್ನು ರಾಜ್ಯದ ವಿವಿಧ ಭಾಗಗಳಿನ ಡಿಡಿಯುಜಿಕೆವೈ ತರಬೇತಿ ಸಂಸ್ಥೆಯ ಅಭ್ಯರ್ಥಿಗಳು ವೀಡಿಯೋ ಮೂಲಕ ವೀಕ್ಷಿಸಿದರು.
#DDUGKYkarnataka@ragapriyaRudra
ಹೆಮ್ಮೆಯ ಕ್ಷಣ - ಕರ್ನಾಟಕದ ಸ್ವಸಹಾಯ ಸಂಘದ ಬುಡುಕಟ್ಟು ಜನಾಂಗದ 31 ಜನ ಮಹಿಳೆಯರು ರಾಷ್ಟ್ರಪತಿ ಭವನ ಹಾಗು ಪ್ರಥಮ ಪ್ರಜೆಯವರನ್ನು ಭೇಟಿಯಾದ ಮಧುರ ಕ್ಷಣ . ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕ ಡಾ. ರಾಗಪ್ರಿಯ ಆರ್. ಅವರೊಂದಿಗೆ ಸಂತಸ ಹಂಚಿಕೊಂಡರು.ಅವಕಾಶ ಸಿಕ್ಕಿದ್ದಕ್ಕೆ ಬುಡಕಟ್ಟು ಮಹಿಳೆಯರು ತಮ್ಮ ಅದೃಷ್ಟ ದ ಬಗ್ಗೆ ಹೆಮ್ಮೆಪಟ್ಟರು.
ನಿಮ್ಮ ಬಾಳ ಪಯಣದಲ್ಲಿ ದಾರಿ ದೀಪವಾಗಿ ನಿಮ್ಮೊಂದಿಗೆ ಸದಾ @DDUGKYKarnataka. ಶಕ್ತಿಶಾಲಿ ಕರ್ನಾಟಕ, ಶಕ್ತಿಶಾಲಿ ಭಾರತ . ತರಬೇತಿ ಪಡೆಯಿರಿ, ಉದ್ಯೋಗ ಪಡೆದು ಸುಂದರವಾದ ಭವಿಷ್ಯ ರೂಪಿಸಿಕೊಳ್ಳಿ.
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಿಡಿಯು-ಜಿಕೆವೈ ನಿಂದ ತರಬೇತಿ ಪಡೆದು ಖಾಸಗಿ ಸಂಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಸುಪ್ರಿಯಾರನ್ನು ಗುರುತಿಸಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.