@Oceaniic33 ರಾಜಕೀಯನ ನಾನು ದಶಕದಿಂದ ನೋಡ್ತಾ ಇದೀನಿ, ವೇಣು ಬಗ್ಗೆ ತಾವು ಏನು ಅನ್ಕೊಂಡಿದೀರಾ ಅದು ನಂಗೆ ಗೊತ್ತು ಆದ್ರೆ ಸಂವಿಧಾನಾತ್ಮಕವಾಗಿ ಇಲ್ಲದೆ ಇರೋದನ್ನ ಮತ್ತೆ ಪ್ರಚೋದಿಸುವಂತದ್ದನ್ನ ಹೇಳೋದು ಸರಿ ಅಲ್ಲ.
@ChekrishnaCk ಅಂಗೈ ಹುಣ್ಣಿಗೆ ಕನ್ನಡಿ ಯಾಕೆ... ಒಟ್ನಲ್ಲಿ ನಿನಗೆ ಅಧಿಕಾರದಲ್ಲಿ ಇರೋರಿಗೆ ತೊಂದರೆ ಆಗಬಾರದು, ಅವರು ತಪ್ಪು ಮಾಡಿದ್ರು ಅದ್ನ ನ್ಯಾಯಾಲಯದಲ್ಲಿ, ನಾವು ತಪ್ಪು ಮಾಡಿಲ್ಲ ಅಂತ ವಾದ ಮಾಡಬೇಕು, ಅಲ್ವಾ?
@Vijayavani_Digi ನಮ್ಮಂತ ಯುವಕರು ಮನೆ, ಹಣಕಾಸು, ಮದುವೆ, ಮಾನ ಮರ್ಯಾದೆ, ಜವಾಬ್ದಾರಿಯ ಹೊಡೆತಕ್ಕೆ ಸಿಕ್ಕಿ ಯಾವ್ದೋ ಒಂದು ಕೆಲಸ, ಎಷ್ಟಾದ್ರೂ ಕಷ್ಟ ಇರ್ಲಿ ಅಂತ ಕೊಟ್ಟಷ್ಟು ಸಂಬಳಕ್ಕೆ ಕೆಲಸ ಮಾಡ್ಕೊಂಡು ಇರ್ತೀವಿ, ಇದೆ ಶೇಕಡಾ 60 ರಷ್ಟು ಯುವಕರ ಪರಿಸ್ಥಿತಿ.
@Vijayavani_Digi ಎಂತಾ ಆರ್ಟಿಫಿಷಿಯಲ್ ಇಂಟಲಿಜೆಂನ್ಸ್ ಬಂದ್ರು ಭಾರತದ ಉದ್ಯೋಗ ಕಡಿತ ಆಗಲ್ಲ ಯಾಕೆ ಅಂದ್ರೆ ಎಯ್ಐ ಅಳವಡಿಸಿಕೊಳ್ಳೋಕಿಂತ ಮನುಷ್ಯರಿಗೆ ಸಂಬಳ ಕೊಟ್ಟು ಕೆಲಸ ಮಾಡಿಸೋಕೆ ಖರ್ಚು ಕಮ್ಮಿ ಹಾಗಾಗಿ ಎಲ್ಲಾ ಕಂಪನಿಗಳು ಭಾತರದ ಯುವಕರನ್ನ ಜೀತದ ಆಳುಗಳ ರೀತಿ ಸ್ವಲ್ಪೇ ಸ್ವಲ್ಪ ಕೂಲಿ ಕೊಟ್ಟು ಅದರ ಹತ್ತು ಪಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ.