Law enforcement officials from North Carolina recently visited the Boone Ashram to express their heartfelt gratitude and share the many positive benefits they have experienced through the Art of Living programs taught by senior teacher Patti Montella.
ನೀವು ಜನಿಸಿದ ಕ್ಷಣದಿಂದಲೇ ಸಂಬಂಧಗಳು ಆರಂಭವಾಗುತ್ತವೆ. ಪ್ರತಿಯೊಂದು ಸಂಬಂಧವನ್ನೂ ಪೋಷಿಸಿ, ಅವೆಲ್ಲವನ್ನೂ ಮೀರಿದ ಒಂದು ಉಪಸ್ಥಿತಿ ಇದೆಯೆಂದರೆ, ಅದು ಗುರು ಮಾತ್ರ.
ನಿಮಗೊಬ್ಬರು ಗುರು ಇದ್ದಾರೆ ಎಂಬ ಅರಿವು ನಿಮ್ಮಲ್ಲಿ ಮೂಡಿದ ಕ್ಷಣದಿಂದ, ನಿಮ್ಮನ್ನು ಎಂದಿಗೂ ಅನಾಥ ಪ್ರಜ್ಞೆ ಅಥವಾ ಒಂಟಿತನ ಕಾಡಲಾರದು.
ಗುರು ಪೂರ್ಣಿಮೆಯ ಶುಭಾಶಯಗಳು.
Relationships begin the moment you are born. If there is one presence that nurtures every relationship and transcends them all, it is the Guru. The moment you recognize that you have a Guru, you can never feel orphaned or lonely. Happy Guru Purnima.
Hassan to Hollywood 🔥
His success feels personal 😊
No fake accent. No hesitation in talking about his roots. No inferiority in celebrating his culture.
It feels heartwarming to watch Yash speak about Kannada cinema, Majestic, and the magic of single-screen theatres 😊 ❤️🎬
ಇಲ್ಲಿ ಯಾರೂ ನಮ್ ಸಿನಿಮಾ ಬಗ್ಗೆ ಹೇಳಲ್ಲ ಅಣ್ತಮ್ಮ
ನಮಗ್ ನಾವೇ ಹೇಳ್ಕೋ ಬೇಕು, ಹೇಳಿ ಮೆರಿಸಬೇಕು👌🏻👏🏻
From the crowded lanes of Dharavi to the prestigious halls of New York University, Pratamesh’s journey defies all odds. Born in one of the largest slums in the world, his story is a testament to the power of education, discipline, and unshakable belief. The Art of Living @ssrvm Schools and its volunteers played a key role in shaping his path, providing essential support along the way.
Watch full story on yotube!
ನಾರ್ತ್ ಕ್ಯಾರೊಲಿನಾದ ಶಾರ್ಲೆಟ್ನಲ್ಲಿ ವೇದಿಕ್ ಮಂದಿರವನ್ನು ಉದ್ಘಾಟಿಸಿದೆವು. ಈ ಕಾರ್ಯಕ್ರಮದಲ್ಲಿ ಸೆನೆಟರ್ @SenThomTillis ಜೊತೆಗೆ ಅನೇಕ ಸ್ಥಳೀಯ ಅಧಿಕಾರಿಗಳು ಭಾಗವಹಿಸಿದ್ದರು.
ಶಾರ್ಲೆಟ್ನಲ್ಲಿ ನಡೆದ "ದ ಜರ್ನಿ ವಿದಿನ್" ಕಾರ್ಯಕ್ರಮದಲ್ಲಿ ಸಾವಿರಾರು ಜನರು ಸೇರಿ ಜ್ಞಾನ, ಗಾನ, ಧ್ಯಾನದ ಸಂಜೆಯಲ್ಲಿ ಪಾಲ್ಗೊಂಡರು.
ಸ್ಟೇಟ್ ಸೆನೆಟರ್ @woodsonbradley ಅವರು ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು ಹಾಗೂ ನಾರ್ತ್ ಕೆರೊಲಿನಾ ರಾಜ್ಯದಲ್ಲಿ ಜುಲೈ 24ನ್ನು "ಆರ್ಟ್ ಆಫ್ ಲಿವಿಂಗ್ ಡೇ" ಎಂದು ಘೋಷಿಸಿದರು.
1/2
Thousands joined “The Journey Within” in Charlotte for an evening of wisdom, music, and meditation.
Was warmly welcomed by State Senator @woodsonbradley, who proclaimed July 24 as “Art of Living Day” in the State of North Carolina.
The Mayors of Gastonia and Concord also presented proclamations recognizing the work of the Art of Living and it’s service to communities across the state.