@publictvnews ಎಲ್ಲೋ ಏನೋ ಉಲ್ಟಾ ಹೊಡೆದಂಗಿದೆ ,ಪಲಪ್ಪ ಯಾರದೊ ಕನಸ್ಸಿನಲ್ಲಿ ಬಂದಿರಹುದು.?.ಆದರೂ ಈ ಮಂಜೂರಾತಿ ಯಲ್ಲಿ ಕಾನೂನು ಉಲ್ಲಂಘನೆ ಆಗಿ ಅದಕ್ಕೆ ಸಹಕರಿಸಿದವರು ಒಮ್ಮೆ ಅಂದರ್ ಆದರೆ ಮತ್ತೊಬ್ಬ ರಿಗೆ ಬುದ್ಧಿ ಬರಬಹುದು.?
@publictvnews 2000 ಸಾವಿರ ಪಡೆದ ಗ್ರುಹಲಕ್ಷ್ಮೀಯರು ಊರಿಗೇ ಹೋಳಿಗೆ ಹಂಚಿ ನರ್ತನ ಮಾಡಿ ಸಂಬ್ರಮಿಸಿದರಲ್ಲಾ ಸ್ವಾಮಿ,ಅಂಥವರನ್ನು ಕೇಳಿ ಅವರಿಗೆ ಸಬ್ಸಿಡಿ ಗಳ ಅವಶ್ಯಕತೆ ಇಲ್ಲದಿರಬಹುದು.?
@publictvnews ಇನ್ಸೆಂಟಿವ್ ಕೊಡಿ, ಸರ್ಕಾರಿ ನೌಕರರರಿಗೆ ಹೆಚ್ಚಿನ ಇನ್ಕ್ರಿಮ���ಂಟ್ಕೂಡಿ, ರಾಷನ್ ಕೊಡುಗೆ ಹೆಚ್ಛಿ ಸಿ, ಮನೆ ಮಠ, ಆರೋಗ್ಯಾ, ಹೆರಿಗೆ ರಜೆ ಇತ್ಯಾದಿ ಗಳ ಹೆಚ್ಚಳ ಮಾಡಿ, ಆಗ ನೋಡಿ ಕುದುರೆಗಳ ಆಟ.
@JanataDal_S@INCKarnataka@DKShivakumar ಇದ��ಲ್ಲಾ ಇನ್ಮುಂದೆ ಕೖಯ್ ಕಟ್ ಬಾಯ್ ಮುಚ್ ಸರ್ಕಾರ ಬರೋ ಸೂಚನೆಗಳು. ಬಾಲಕರು ಶಾಲೆಗಳಲ್ಲಿ ಮಾಷ್ಟರುಗಳನ್ನು ಕಂಡಕೂಡಲೆ ಹೆದರಿ ನಿಕ್ಕ್ರರ್ಗಳನ್ನು ಒದ್ದೇ ಮಾಡಿಕೊಳ್ಳುವ ಪ್ರಸಂಗಗಳಿತ್ತು. ಇನ್ನು ಮುಂದೆ ಸಾರ್ವಜನಿಕರು ಈ ಪರಿಸ್ಥಿತಿ ಗೆ ಹೋಗುವ ಸೂಚನೆಗಳಾ😂😂😄
@INCKarnataka ರಾಜಕೀಯ ದಲ್ಲಿ ಹೊಗಳಿಕೆ ತೆಗಳಿಕೆ ಕಾಮನ್. ಆದರೆ, ತಮ್ಮಸಾಂವಿದಾನಿಕ ಬದುಕನ್ನು ರೋಬಟಿಕ್ ಥರಾ ಇನ್ನೊಬ್ಬರು ದುರೂಪಯೋಗ ಪಡಿಸಿಕೊಳ್ಳಲು ಬಿಡುವುದು ದೇಶಕ��ಕೆ ಮಹಾಪಚಾರ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಇದಾಗಿತ್ತಾ?
@siddaramaiah ಇದೆಲ್ಲಾ ತಿಳಿದು ಕೊಂಡೇ ನೀವು ಅಧಿಕಾರ ಕ್ಕೆ ಬಂದಿರೋದು, ಮತ್ತೆ ಎದ್ದೂ ಬಿದ್ದೂ ಪಂಚಗ್ಯಾರಂಟಿಗಳ ತುಪ್ಪ ಜನರ ಮೂಗಿಗೆ ಸ��ರಿ ಅಧಿಕಾರಕ್ಕೆ ಬರುವ ಪ್ರಯಾಸ ಏಕೆ ಬೇಕಿತ್ತು ಸ್ವಾಮಿ.