@sharu_talks What a joke
ಸಿನಿಮಾ ನಟರ ಅಭಿಮಾನಿಗಳು ಅವರ ನಟನೆಗೆ ಸಿಳ್ಳೆ ಹಾಕ್ತಾರೆ, ಚಪ್ಪಾಳೆ ತಟ್ಟುತ್ತಾರೆ ಆದರೆ ಅವರು ಹೇಳಿದವರಿಗೆ ಓಟ್ ಹಾಕುವುದು ತುಂಬಾ ಕಡಿಮೆ.
ಮಂಡ್ಯದಲ್ಲಿ ಕುಮಾರಸ್ವಾಮಿ ಗಿಂತ ಜನಪ್ರಿಯರು ಇನ್ಯಾರೂ ಇಲ್ಲ. ಕಳೆದ ಬಾರಿ ಅನುಕಂಪ ಕೆಲಸ ಮಾಡಿತ್ತು ಅಷ್ಟೇ ಯಾವ ನಟನಿಂದನೂ ಸುಮಲತ ಗೆದ್ದಿರಲಿಲ್ಲ .
@Jarvis_Rao @GCC_MP ಜಿ ಸಿ ಚಂದ್ರಶೇಖರ ರವರ ಕನ್ನಡ ಪ್ರೇಮದ ಬಗ್ಗೆ ನಿಮಗೆ ಗೊತ್ತಿಲ್ಲವೇನೊ
ಗೊತ್ತಿದ್ದರೆ ಅವರ ಬಗ್ಗೆ ಈ ರೀತಿ ಕಮೆಂಟ್ ಹಾಕುತ್ತಿರಲಿಲ್ಲ.
��ೆಲವು ವ್ಯಕ್ತಿಗಳನ್ನು ಅವರು ಪ್ರತಿನಿಧಿಸುವ ರಾಜಕೀಯ ಪಕ್ಷದ ಪರಿಧಿಯಿಂದ ಹೊರಗೆ ನೋಡಬೇಕು ಅಂತವರಲ್ಲಿ ಒಬ್ಬರು ನಮ್ಮ ಜಿ ಸಿ ಚಂದ್ರಶೇಖರ್.
@GCC_MP ಮೈಸೂರಿನಲ್ಲಿ ಹುಣಸೂರು ರೋಡಿನಲ್ಲಿ ಇರುವ ಐಶ್ವರ್ಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲಿಯಂ ಕಂಪನಿ ಒಂದು ದೊಡ್ಡ ಜಾಹಿರಾತು ಇದೆ ಇದರಲ್ಲಿ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ಇದೆ ಕನ್ನಡ ನಾಪತ್ತೆ.
@nanuramu ಕರ್ನಾಟಕಕ್ಕೆ ಅನ್ಯಾಯವಾಗಿದೆ ಇದರಲ್ಲಿ 2 ಮಾತಿಲ್ಲ ಆದರೆ ಈ ಅನ್ಯಾಯ ನೆಹರು ಕಾಲದಿಂದಲೂ ನೆಡೆದು ಬಂದಿದೆ ಈಗ ಕಾಂಗ್ರೆಸ್ ನವರು ಪ್ರತಿಭಟಿಸುತ್ತಿರುವುದು ಚುನಾವಣೆಗಾಗಿ,. ಚುನಾವಣೆ ಮುಗಿದ ಮೇಲೂ ಈ ಹೋರಾಟ ಮುಂದುವರೆಸಿದರೆ ಆಗ ಇದು genuine protest ಅಂತ ನಂಬಬಹುದು. ಅವರ ಮೇಲೆ ಇವರು ಇವರ ಮೇಲೆ ಅವರು ಆರೋಪ ಹೊರೆಸುವುದು ನೋಡಿ ನೋಡಿ ಸಾಕಾಗಿದೆ
@INCKarnataka ಶೆಟ್ಟರ್ ಪ���್ಷಕ್ಕೆ ಬಂದಾಗ ಅವರು ಕೇಸರಿ ಶಾಲು ಹಾಕಿ ಕೊಂಡವರು ಎನ್ನುವುದು ನಿಮಗೆ ಮರೆತು ಹೋಗುತ್ತದೆ
ಸವದಿ ಬಂದಾಗ ಅವರು ಕೇಸರಿ ಶಾಲನ್ನು ಹೊದ್ದುಕೊಂಡವರು ಅನ್ನುವುದು ಮರೆತು ಹೋಗುತ್ತದೆ
ಜಾತ್ಯಾತೀತ ಸಿದ್ದಾಂತ ಅಂದರೆ scull cap ಹಾಕಿಕೊಳ್ಳುವುದು, ಕೇಸರಿಯನ್ನು ದೂರ ತಳ್ಳುವುದಲ್ಲ. ಎಲ್ಲವನ್ನೂ ಸಮಾನವಾಗಿ ಕಾಣುವುದು
Honourable prime minister @narendramodi ji one of my friend suffering from bone cancer. Till now he has spent lot of money for treatment now he is struggling to arrange money for further treatment. Please help him by arranging some donors. Lord Rama may bless you sir.
@sharu_talks ಬಂಡೆದ್ದು ಮೀಸಲಾತಿಯಲ್ಲಿ ಕೆನೆಪದರ ಹೊರಗಿಡುವ ಹೋರಾಟ ಮಾಡಿ ಆಗ ಕಟ್ಟಕಡೆಯ ದಲಿತರು ಉದ್ದಾರವಾಗುತ್ತಾರೆ. ಅದು ಬಿಟ್ಟು ಅವರ ಕಮಲ ಸ್ವಾಮಿ ಇವರು ಕೈ ಸ್ವಾಮಿ ಎಂದು ಒದರಬೇಡಿ.
ನಿಮಗೆ ಗೊತ್ತಿರಲಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದು ಬಾಲಗಂಗಾಧರನಾಥ ಸ್ವಾಮಿಗಳು ಬೃಹತ್ ಒಕ್ಕಲಿಗರ ಸಮ್ಮೇಳನ ಮಾಡಿದಮೇಲೆ.
@AbachurinaOfice ಅವರು ಬೇರೆಯವರಿಗೆ ನೆಲದ ಮೇಲೆ ಊಟ ಬಡಿಸಿ ಊಟ ಮಾಡಿಸಿದ್ದರೆ ಅದು ತಪ್ಪ��� ಆದರೆ ಅವರೇ ಅವರ ಸ್ವಂತ ಇಚ್ಛೆಯಿಂದ ಬರೀ ನೆಲದ ಮೇಲೆ ಊಟ ಮಾಡಿರುವುದು ಇದನ್ನು ಕೇಳಲು ನೀವ್ಯಾರು ಅಲ್ವಾ ಸಾರ್. ಅವರವರ ನಂಬಿಕೆ ಅವರವರಿಗೆ.
@Mahendr85260219@osd_cmkarnataka@SWDGok ಓದಿರೋರು ಮಾತ್ರ ನಾಗರೀಕರರು ಓದಿಲ್ಲದವರೆಲ್ಲ ಅನಾಗರಿಕರು ಅನ್ನುವುದು ಸರಿಯಲ್ಲ. ಆ ಹುಡುಗನಿಗೆ ವಿಧ್ಯಾಭ್ಯಾಸ ಸಿಗಬೇಕು ಎನ್ನುವ ನಿಮ್ಮ ಕಳಕಳಿ ಸರಿ ಇದೆ ಆದರೆ ಅವಿದ್ಯಾವಂತರು ಅನಾಗರೀಕರಲ್ಲ ನಿಮ್ಮ ಈ ಮಾತನ್ನು ವಾಪಸ್ಸು ಪಡೆಯಿರಿ.
@iamaarushak Its remake of Kannada film Chigurida kanasu. Shivaraj Kumar son of legendary Dr Rajkumar played lead role in this film. This film is based on Shivaram karanth' s novel, This film is directed by T S Nagabarana. It was a Blockbuster movie.