ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ – 2026 ಸಂಬಂಧ ದಿನಾಂಕ: 29/05/2026 ರಂದು ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ಹೋಬಳಿ ಮಟ್ಟದ ಸಹಾಯಕ ನೋಡಲ್ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ – 2026 ಸಂಬಂಧ ದಿನಾಂಕ: 02/6/26 ರಂದು ಜಿಲ್ಲಾ ಮಟ್ಟದಲ್ಲಿ ಡಿಎಲ್ಎಂಟಿ (ಜಿಲ್ಲಾ ಮಟ್ಟದ ಮಾಸ್ಟರ್ ಟ್ರೈನರ್) ಹಾಗೂ ಎಎಲ್ಎಂಟಿ ( ವಿಧಾನ ಸಭಾ ಕ್ಷೇತ್ರದ ಮಾಸ್ಟರ್ ಟ್ರೈನರ್) ಅನ್ನು ಹಮ್ಮಿಕೊಳ್ಳಲಾಯಿತು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ – 2026 ಸಂಬಂಧ ದಿನಾಂಕ: 02/6/26 ರಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು, ಕೋಲಾರ ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯ ಸಭಾಂಗಣದಲ್ಲಿ ಪತ್ರಿಕಾ ಸುದ್ದಿಗೋಷ್ಠಿ ಹಾಗೂ ಮಾಧ್ಯಮ ಕಾರ್ಯಗಾರವನ್ನು ಹಮ್ಮಿಕೊಂಡಿದ್ದರು.
Special Intensive Revision 2026 - Meeting was conducted under the chairmanship of Deputy Commissioner, Kolar with all Recognized Political Party of Kolar District on 02/06/2026 at DC office Court Hall.
Message from the CEC Shri Gyanesh Kumar on the eve of 16th National Voters’ Day #NVD2026#Watch full video 👉 https://t.co/AE5CCQ2sao…
#MyIndiaMyVote#ECI