#happybirthday
60 plus times Blood donar, Mr Karunakar Mh celebrating his birthday today ,So let us all wish and bless on his special day.. https://t.co/eSSUEohsnN
ಮತ್ತೊಮ್ಮೆ ಹುಟ್ಟಿ ಬಾ ಕುಟ್ಟಿ😔😔
ಕಂಬಳ ಯಶಸ್ವಿ ಸಾಧಕ ತಡಂಬೈಲ್ ಕುಟ್ಟಿಗೆ ,ಕೋಣದ ಮಾಲಕಾರಾದ ತಡಂಬೈಲ್ ನಾಗೇಶ್ ದೇವಾಡಿಗ ಅವರಿಂದ ಅಂತಿಮ ನಮನ, ಭೂಮಿ ತಾಯಿಯ ಮಡಿಲಿಗೆ
ಭಾವಪೂರ್ಣ ಅಶ್ರುತರ್ಪಣ😭😭 https://t.co/s02XEswGjQ
ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಡೆಯುತಿರುವ ಮಂಗಳೂರು ಕಂಬಳ ದಲ್ಲಿ ,ತಡಂಬೈಲ್ ನಾಗೇಶ್ ದೇವಾಡಿಗ ಇವರ ಕೋಣಗಳಿಗೆ ಹುರಿದುಂಬಿಸುತಿರುವ ಕಂಬಳ ಪ್ರೇಮಿ ಸುಶಾಂತ್ ಆರ್ ದೇವಾಡಿಗ, ಕದ್ರಿ ಕಂಬಳ, https://t.co/hpuXNhrEre