ಆಂಜನೇಯ ಜನ್ಮಭೂಮಿಯ ಪರಿಸರದಲ್ಲಿ, ಶತಶೃಂಗದ ಶಿಖರದಲ್ಲಿ- ದಾಖಲೆಯ ಮೂರು ದಿನಗಳಲ್ಲಿ ನಿರ್ಮಿತಿಗೊಂಡು, ನಾಲ್ಕನೆಯ ದಿನ ಧಾರ್ಮಿಕ ವಿಧಿಗಳನ್ನು ಕಂಡ "ಶಿಖರಶ್ರೀ" ಶ್ರಾವಣ ಪೂರ್ಣಿಮೆಯಂದು ಸಾಮಾಜಿಕವಾಗಿ ಲೋಕಾರ್ಪಣೆಗೊಳ್ಳಲಿದೆ.
ಅಂದು ನೀವೆಲ್ಲರೂ ಭಾವದಿಂದ ಜೊತೆಗಿರಬೇಕೆಂದು ಬಯಸುವೆವು..
@Vidyaravish ಗೆ ಅವರ ಪತಿ ವೈವಾಹಿಕ ಜೀವನದ 10ನೆ ವರ್ಷದಲ್ಲಿ ಮಾಡಿಸಿಕೊಟ್ಟ ವಜ್ರದ ಆಭರಣವನ್ನು ಧರಿಸಲೇ ಮನಸ್ಸು ಬರಲಿಲ್ಲವಂತೆ; ಶ್ರೀಗುರುಗಳ ಸಮಾಜೋನ್ನತಿ ಕಾರ್ಯದಲ್ಲಿ ಅದು ಸಮರ್ಪಿತವಾಗಬೇಕು ಎಂಬುದು ಅವರ ಆಸೆಯಾಗಿತ್ತು!
ಇಂತಹ ಮಾತೆಯರು ಇತರರಿಗೆ ಸ್ಫೂರ್ತಿ, ನಮ್ಮ ಹೆಮ್ಮೆ.
- @DDevikashastry , ಮಾತೃಪ್ರಧಾನೆ, @HMahamandala
660ಕ್ಕೆ 660 ಅಂಕಗಳು!
ಪರಿಪೂರ್ಣತೆಯೆಂಬುದು ಲಭಿಸಿದರೆ ಅದು ವೈಕುಂಠದಲ್ಲಿಯೋ, ಕೈಲಾಸದಲ್ಲಿಯೋ; ಭ���ಲೋಕದಲ್ಲಿ ಅದು ದುರ್ಲಭವೆನ್ನುವರು. ಆದರೆ ನಮ್ಮ ಪ್ರಿಯ ಶಿಷ್ಯ ಅನಿರುದ್ಧನ ಅಂಕಪಟ್ಟಿಯಲ್ಲಿ ಪರಿಪೂರ್ಣತೆಯು ರಾರಾಜಿಸುವುದನ್ನು ನೋಡಿ!
#ವಿದ್ಯಾ_ಚಾತುರ್ಮಾಸ್ಯ ದಲ್ಲಿ ಕಾರ್ಯಕರ್ತರಿಂದ "ಸೇವಾಸೌಧ"ಕ್ಕೆ ಸೇವೆ!
ಕಾರ್ಯಕರ್ತರಿಗಷ್ಟೇ ಸಮರ್ಪಣೆಯ ಅವಕಾಶವಿರುವ ��ಶೋಕೆಯಲ್ಲಿ ನಿರ್ಮಿತವಾಗುತ್ತಿರುವ ಗುರುಭವನಕ್ಕೆ ಶ್ರೀ ಗಣೇಶ ಕೃಷ್ಣ ಹೆಗಡೆ ಮತ್ತು ಪ್ರೇಮ ಗಣೇಶ ಕೃಷ್ಣ ಹೆಗಡೆ ಇವರ ಭಾವದುಂಬಿದ ಸಮರ್ಪಣೆಯಿದು.
ವಿದ್ಯಾರ್ಥಿಗಳಿಗೆ ತಾವು ಇರುವಲ್ಲಿಂದಲೇ ಶ್ರೇಷ್ಠ ಗುಣಮಟ್ಟದ ವಿದ್���ೆಯನ್ನು ಪಡೆದುಕೊಳ್ಳುವ ಸದವಕಾಶ; ನಮ್ಮ ಗುರುಕುಲಗಳಲ್ಲಿ ನಾಳೆಯಿಂದಲೇ Online ತರಗತಿಗಳ ಶುಭಾರಂಭ.
@VVV_University
#ವಿದ್ಯಾ_ಚಾತುರ್ಮಾಸ್ಯ ದಲ್ಲಿ ಕಾರ್ಯಕರ್ತರಿಂದ "ಸೇವಾಸೌಧ"ಕ್ಕೆ ಸೇವೆ!
ಕಾರ್ಯಕರ್ತರಿಗಷ್ಟೇ ಸಮರ್ಪಣೆಯ ಅವಕಾಶವಿರುವ ಅಶೋಕೆಯಲ್ಲಿ ನಿರ್ಮಿತವಾಗುತ್ತಿರುವ ಗುರುಭವನಕ್ಕೆ ಶ್ರೀ ನಾರಾಯಣ ಭಟ್ , ಮುಂಬೈ ಇವರ ಭಾವದುಂಬಿದ ಸಮರ್ಪಣೆಯಿದು.