@Madhu_Bangarapp ಕಲ್ಯಾಣ ಕರ್ನಾಟಕ ಭಾಗದ GPT ಶಿಕ್ಷಕ ಅಭ್ಯರ್ಥಿಗಳಿಗೆ ತುಂಬಾನೆ ಅನ್ಯಾಯವಾಗುತ್ತದೆ, ಶಿಕ್ಷಣ ಸಚಿವರೇ ದಯಮಾಡಿ ಗಮನಹರಿಸಿ, ಶಿಕ್ಷಕರ ಕೊರತೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಬಡ ವಿದ್ಯಾರ್ಥಿಗಳ ಶಿಕ್ಷಣದ ಜೊತೆ ಚೆಲ್ಲಾಟವಾಡಬೇಡಿ, ದಯಮಾಡಿ ಬೇಗನೇ ಸ್ಥಳನಿಯುಕ್ತಿ ಮಾಡಿ ಆದೇಶ ಪ್ರತಿ ನೀಡಬೇಕೆಂದು ತಮ್ಮಲ್ಲಿ ಮನವಿ.
@Madhu_Bangarapp ಕಲ್ಯಾಣ ಕರ್ನಾಟಕ ಭಾಗದ ಪದವೀಧರ ಶಿಕ್ಷಕರ ನೇಮಕಾತಿಯನ್ನ ಬೇಗ ಪೂರ್ಣಗೊಳಿಸಿ ಸರ್. ಪುಸ್ತಕ , ಊಟ, ಹಾಲು ಮತ್ತು ವಸ್ತ್ರ ಕೊಟ್ಟರೆ ಏನೂ ಪ್ರಯೋಜನವಿಲ್ಲ ಕಾಯಂ ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವೇ ಇಲ್ಲ. ಆದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸಿ. ಅತಿಥಿ ಶಿಕ್ಷಕರನ್ನ ನೇಮಕ ಮಾಡುವ ಬದಲು ಕಾಯಂ ಹುದ್ದೆಗಳನ್ನು ಭರ್ತಿಮಾಡಿ ಸರ್
@secretarykpsc@YouTube KRIES ಗೆ ಸಂಬಂಧಿಸಿದ ವಾರ್ಡನ್ ಮತ್ತು FDA ಹೆಚ್ಚುವರಿ ಆಯ್ಕೆ ಪಟ್ಟಿ ಬೇಗ ಬಿಡುಗಡೆ ಮಾಡಿ ಸರ್ , ನೀವು ಮಾಡುವ ಕೆಲಸ ಎಲ್ಲರಿಗೂ ತೃಪ್ತಿಕರವಾಗಿದೆ ಸರ್. ನಿಮ್ಮಂತ ಅಧಿಕಾರಿಗಳು ಎಲ್ಲಾ ಇಲಾಖೆಯಲ್ಲಿ ಇರಬೇಕು ಸರ್.
@BCNagesh_bjp ಮಾನ್ಯರೆ 2022 ರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ನಿರುದ್ಯೋಗಿಗಳಿಗೆ ಆಗುತ್ತಿರುವ ಅನ್ಯಾಯ ಕುರಿತು ಕೇಳುವವರು ಯಾರು ಇಲ್ಲವೇ....?? ಹದಿನೈದು ಸಾವಿರ ಶಿಕ್ಷಕ ಹುದ್ದೆಯಲ್ಲಿ ಸುಮಾರು ಎಲ್ಲಾ ಜಿಲ್ಲೆಯಲ್ಲಿ ಒಟ್ಟು ಸೇರಿ 3000 ದಷ್ಟು ಈಗಾಗಲೇ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯಲ್ಲಿರುವವರೆ ನೇಮಕವಾಗಿದ್ದಾರೆ.
@ShalaShikshana ಈಗಾಗಲೇ 6-8 ತರಗತಿ ಶಿಕ್ಷಕರಾಗಿ ಸೇವೆಮಾಡುತ್ತಿದ್ದಾರೆ, ಅಂತವರು ಬಹಳಷ್ಟು ಅಭ್ಯರ್ಥಿಗಳು 1:2 ಅನುಪಾತದಲ್ಲಿ ಆಯ್ಕೆ ಆಗಿದ್ದಾರೆ. ಅಂತರವನ್ನು 1:1 ಆಯ್ಕೆ ಪಟ್ಟಿಯಿಂದ ಕೈ ಬಿಡುಬೇಕೆಂದು ತಮ್ಮಲ್ಲಿ ವಿನಮ್ರವಾಗಿ ವಿನಂತಿಸಿಕೊಳ್ಳತೇನೆ. ನೊಂದ ಅಭ್ಯರ್ಥಿಗಳು ಪರವಾಗಿ .
@BCNagesh_bjp@BSBommai ಮಾನ್ಯ ಶಿಕ್ಷಣ ಸಚಿವರಲ್ಲಿ ಮನವಿ, ಈಗಾಗಲಿ 6-8 ನೇಮಕಾತಿ ಹೊಂದಿ ಸೇವೆ ಸಲ್ಲಿಸುತ್ತಿದ್ದಾರೆ, ಮತ್ತೆ 2022 ರಲ್ಲಿ GPSTR ಗೆ ಪರೀಕ್ಷೆ ಬರೆದಿದ್ದು, ಬಹಳಷ್ಟು ಅಭ್ಯರ್ಥಿಗಳು ನೇಮಕವಾಗುವ ಸಂಭವವಿದೆ. ಅವರಿಗೆ ನೇಮಕಾತಿ ಮಾಡಿಕೊಂಡರೆ , ಮತ್ತೆ ಹಲವಾರು ಹುದ್ದೆಗಳು ಖಾಲಿ ಉಳಿಯುತ್ತವೆ. ಅಂತವರನ್ನ ಕೈ ಬಿಡಬೇಕೆಂದು ಮನವಿ.