ಐದು ವರ್ಷಗಳ ಸವಿ ನೆನಪು... 'ರಾಬರ್ಟ್' ಚಿತ್ರದ ಮೇಲೆ ನೀವು ತೋರಿಸಿದ ಅಪ್ರತಿಮ ಪ್ರೀತಿಗೆ ನಾನು ಸದಾ ಋಣಿ.
Five years since the roar of Roberrt echoed across the screens. It feels like just yesterday we were pouring our hearts into every frame. To the entire team who lived this dream and the fans who made it a celebration… Thank you for keeping the impact alive🔥
#5YearsOfROBERRT #Dboss @UmapathyFilms@aanandaaudio
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️
Veeresh Cinemas : Magadi Road 10:30 PM show in fast filling mode 💥
Despite many re releases Kariya is bringing audience back to theatre 🔥
#Kariya#KariyaReRelease#DBoss@dasadarshan
A never ending craze for Kariya Re Release
1000 seater Prasanna Theatre is on FF mode for today's 10:30 AM show that too after multiple re releases 💥
#Kariya#DBoss@dasadarshan
The Rise 🔥
ಪ್ರಳಯ ತಲೆಯಾ ಬಾಗಿದೆ ನಿನ್ನ ಮುಂದೆ..
ಕೋಟಿ ಜನರಾ ಉಸಿರು ಇರಲು ನಿನ ಹಿಂದೆ..
Watch the full video on Shri Jaimatha combines YouTube channel https://t.co/sYXlXf3wnX
@dasadarshan#thedevil