#ಆಗಸ್ಟ್9th ❌ ವರ್ಷಪೂರ್ತಿ ✅
ತಪ್ಪದೆ ಮನೆ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸೋಣ ಸಿರಿವಂತ ಮೈಸೂರು ದೇಶವನ್ನ ಒಕ್ಕೂಟಕ್ಕೆ ದಾನ ಮಾಡಿದ ದಿನವನ್ನ ನೆನೆಯೋಣ
#ಮನೆಮನೆಗಳಮೇಲೆಕನ್ನಡಬಾವುಟ
ಕರ್ನಾಟಕಕ್ಕೆ, ಕನ್ನಡಿಗರಿಗೆ ನಯಾ ಪೈಸೆ ಪ್ರಯೋಜನ ತರದ ಇಂತ ವಲಸಿಗರು ನಮ್ಮನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುವುದು ಅಂದ್ರೆ ಎಂಥ ದುರ್ದೈವ ಕನ್ನಡಿಗರದ್ಡು ಕಳೆದ ಬಾರಿ ಬಿಜೆಪಿ ಈ ಬಾರಿ ಕಾಂಗ್ರೆಸ್ ಒಟ್ನಲ್ಲಿ ಈ ರಾ. ಪಕ್ಷಗಳು ಕರ್ನಾಟಕನ ಧರ್ಮ ಛತ್ರ ಮಾಡ್ಕೊಂಡವ್ರೆ
ಕರ್ನಾಟಕದ ಆಡಳಿತ ಕನ್ನಡಿಗರ ಕೈಯಲ್ಲೇ ಇರಬೇಕು #SayNoToPawanKhera
ಕರ್ನಾಟಕದ ಗೌರವ ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ! ನಮ್ಮ ಕನ್ನಡಿಗರ ತೆರಿಗೆ ದುಡ್ಡಲ್ಲಿ ರಾಜಭವನ ನಡೀತಿರೋದು😡 ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ ಕನ್ನಡಿಗರ ಹಿತಾಸಕ್ತಿಯನ್ನು ವಿರೋಧಿಸುವ ಯಾವ ಶಕ್ತಿಯು ನಮ್ಮ ರಾಜ್ಯದಲ್ಲಿರಬಾರದು ನಿಮ್ಮ ಸಮಯ ಬಂದಾಗಿದೆ ನೀವಿನ್ನು ಹೊರಡಬಹುದು
#GoBackGoverner#launguagerights
ಕರ್ನಾಟಕದ ಬಹುಪಾಲು ಸಕ್ಕರೆ ಕಾರ್ಖಾನೆಯ ಒಡೆತನ ಹೊಂದಿರುವವರೆಲ್ಲರು ಶಾಸಕ ಸಚಿವರು ಹಾಗೂ ರಾಜಕೀಯ ನಾಯಕರುಗಳೇ. ಈ ಭ್ರಷ್ಟ ರಾಜಕಾರಣಿಗಳಿಗೆ ರೈತರ ಬಗ್ಗೆ ಯೋಚನೆ ಮಾಡೋ ಅಷ್ಟು ಸಮಯ ಆದ್ರೂ ಇದ್ಯಾ ಇವರಿಂದ ನಿಜವಾಗ್ಲೂ ರೈತರಿಗೆ ಒಳ್ಳೆದಾಗುತ್ತಾ ಒಂದಂತೂ ಸತ್ಯ ರೈತರು ಅನ್ನೋದು ಎಲ್ಲಾ ಪಕ್ಷಗಳ ಚುನಾವಣಾ ಪ್ರಣಾಳಿಕೆಯ ಒಂದು ಅಂಶ ಅಷ್ಟೇ ಬೇರೇನಿಲ್ಲ
IAS , IPS ನಲ್ಲಿ ಉತ್ತರದವರು ಹೆಚ್ಚು ಏಕೆ ಇದ್ದಾರೆ ?
ಕಾರಣ 10ನೇ ತರಗತಿ ರಾಜ್ಯ ಪಠ್ಯಕ್ರಮದಲ್ಲಿ 2ಡೇ ಭಾಷೆ
ದೆಹಲಿ, ಉತ್ತರ ಪ್ರದೇಶ, ಮಧ್ಯ ಪ್ರದೇಶ,
ಬಿಹಾರ, ಪಶ್ಚಿಮ ಬಂಗಾಲ, ತಮಿಳ್ ನಾಡು
ಹಾಗೆ ICSE, CBSE ಎಲ್ಲೆಡೆ 2ಡೇ ಭಾಷೆ ಕಲಿಕೆ
ದ್ವಿಭಾಷೆ ನೀತಿ ಜಾರಿ ಇರುವ ರಾಜ್ಯಗಳ ನನ್ನ ಅಧ್ಯಯನ:
ಹಿಂದಿ ರಾಜ್ಯದಲ್ಲಿ:
UP, MP, ಬಿಹಾರ್ ಮತ್ತು ದೆಹಲಿ.
ಹಿಂದಿಯಲ್ಲದ ದೊಡ್ಡ ರಾಜ್ಯಗಳಲ್ಲಿ :
WB, TN
ರಾಜ್ಯ ಸರ್ಕಾರ ಈಗ ದ್ವಿಭಾಷೆ ಜಾರಿ ಮಾಡುತ್ತಿದೆ.
ಈ ಮುಂಗಾರು ಅಧಿವೇಶನದಲ್ಲೇ ಜಾರಿಮಾಡಲಿ.
Tag ಮಾಡಿ, share ಮಾಡಿ, whats app ಮಾಡಿ..
ಜ್ಞಾನ್
#ಕನ್ನಡಮೊದಲು
ಕ್ರಿ.ಶ. 618ರಲ್ಲಿ ಕನೌಜ್ನ ದೊರೆ ಹರ್ಷವರ್ಧನನು ದಕ್ಷಿಣದಲ್ಲಿ ಸಾಮ್ರಾಜ್ಯ ವಿಸ್ತರಣೆಗೆ ಮುಂದಾದಾಗ, ಕನ್ನಡದ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಮಹಾರಾಜರು ನರ್ಮದಾ ನದಿಯ ದಡದಲ್ಲೇ ಮಣಿಸಿದ ‘ದಕ್ಷಿಣ ಪಥೇಶ್ವರ’💛❤️
#ಕನ್ನಡಿಗರವಿಜಯದಿನ#VictoryOverNorth#ಇಮ್ಮಡಿಪುಲಕೇಶಿ
ದಕ್ಷಿಣ ಪತೇಶ್ವರ, ನೌಕಾಪಡೆ ಪಿತಾಮಹ, ಭಾರತದ ಪರಮೇಶ್ವರ , ಮಹಾರಾಜಾಧಿರಾಜ ಬಿರುದಾಂಕಿತ ,ಭಾರತ ಮೇಲೆ ಮೊದಲ ಅರಬ್ ದಾಳಿಯನ್ನು ತಡೆದ ಇಮ್ಮಡಿ ಪುಲಕೇಶಿ ಇದೆ ದಿನ ಉತ್ತರದ ಹರ್ಷವರ್ಧನ ನ ಸೋಲಿಸಿದ ವಿಜಯದ ದಿನ.💛❤️
⚔️ಕರ್ಣಾಟ ಬಲಂ ಅಜೆಯಂ⚔️
#VictoryOverNorth#ಕನ್ನಡಿಗರವಿಜಯದಿನ#ಇಮ್ಮಡಿಪುಲಕೇಶಿ
'ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆ ಆಡುವ ತಿಮಿಂಗಲದ್ದು ಅಂತ' ಕನ್ನಡಿಗರ ವಿಜಯ ದಿನದ ನಲ್ವಾರೈಕೆಗಳು. 💥 ಕನ್ನಡ ಕುಲ ತಿಲಕ
ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜರಿಗೆ 🫡
#immudipulikeshi#ಕನ್ನಡಿಗರವಿಜಯದಿನ#VictoryOverNorth
ಪರಮೇಶ್ವರ-ರಾಜಾಶ್ರಯ-ವೀರ ಕುಲ ತಿಲಕ ನರ್ಮದಾ ತೀರ ವಿಜಯಿ-ವೀರ ಪರಾಕ್ರಮಿ, ಕಲೆ ವಾಸ್ತುಶಿಲ್ಪಗಳಿಗೆ ಮನ್ನಣೆ ನೀಡಿದ ಕನ್ನಡ
ಕುಲ ತಿಲಕ ಶ್ರೀ ಶ್ರೀ ಶ್ರೀ ಇಮ್ಮಡಿ ಪುಲಿಕೇಶಿ🫡 ಚಕ್ರವರ್ತಿಗಳ🤟 ವಿಜಯ ದಿನವನ್ನು ಪ್ರತಿಯೊಬ್ಬ ಕನ್ನಡಿಗನು ಸಂಭ್ರಮದಿಂದ ಅಚರಿಸಿ.💛❤️
#ಕನ್ನಡಿಗರವಿಜಯದಿನ#VictoryOverNorth#kannadamodalu
ನಾಚಿಕೆ ಏನಾದ್ರು ಇದಿಯಾ ಇವನಿಗೆ
ನಾರಾಯಣ ಗೌಡರ ಪಡೆ ನಾಳೆ ಬರ್ತಿದೆ
ನಿಮಗಂತು ಕನ್ನಡಿಗರನ್ನ ರಕ್ಷಣೆ ಮಾಡೋಕೆ ಆಗಲ್ಲ at least ನಮಗೆ ಕರವೇ ಇದೆ ಕಾಪಾಡೋಕೆ
ಎಲ್ಲಾ ರಾಜ್ಯಗಳಲ್ಲಿ ಆಯಾ ಜನರ ಪರವಾಗಿ ಸರಕಾರ ಇದ್ರೆ ನಮ್ಮಲ್ಲಿ ಕನ್ನಡ ಜನರ ವಿರುದ್ಧ
ಈ ಕಿತ್ತೊಗಿರೋ ರಾ ಪಕ್ಷಗಳ ನಾಯಕರು ಇರ್ತಾರೆ😡🤬😡
#ಕರವೇ
ಯಾವ ಊರಲ್ಲಿ ಕನ್ನಡ ಕಂಡಕ್ಟರ್ ಮೇಲೆ ಹಲ್ಲೆ ಆಯ್ತೋ ಅದೇ ಊರಲ್ಲಿ ನಿನ್ನೆ ಮರಾಠಿ ಕಾರ್ಯಕ್ರಮದಲ್ಲಿ ರಾಜಾರೋಷವಾಗಿ ಪಾಲ್ಗೊಂಡ ಲಕ್ಷ್ಮಿ ಹೆಬ್ಬಾಳ್ಕರ್ ಕಾರ್ಯಕ್ರಮ ಅಂತು ಸಂಪೂರ್ಣ ಮರಾಠಿಮಯ..
ಎಲ್ಲಾ ಕನ್ನಡಿಗರು ಇಂದೇ ನಿರ್ಧಾರ ಮಾಡ್ರಿ Laxmi Hebbalkar ಇನ್ನ ಯಾವತು ಮತ ಹಾಕೊಲ್ಲ ಅಂತ..
#ಬೆಳಗಾವಿಯಲ್ಲಿಹೆಬ್ಬಾಳ್ಕರರಾಜಕೀಯಅಂತ್ಯ
ಕನ್ನಡಿಗರ ಭಾವನೆಗಳ ಜೊತೆ. ಆಟ ಆಡ್ತಿದ್ದರೆನ್ರೋ ಹಿಂದಿ ಪೇಜ್ ಡಿಲೀಟ್ ಮಾಡ್ಲಿಲ್ಲ ಅಂದ್ರೆ ಮುಂದೆ ನೀವೇ ಪಶ್ಚಾತಾಪ ಪಡಬೇಕಾಗುತ್ತೆ ನಮ್ಗೆ ಮೊದಲು ಕನ್ನಡ ನಾಡು ನುಡಿ ಮುಖ್ಯ ಅಷ್ಟೇ ಕನ್ನಡಿಗರಿಂದ ನೀವು ನೆನಪಿರಲಿ. ಕನ್ನಡಿಗರನ್ನ ಕೆಣಕಿ ದೊಡ್ಡ ತಪ್ಪು ಮಾಡ್ತಿದ್ದೀರಾ🤬😡🤬 @Ajith_tweets@RCBTweets#deletercbhindipage
@RCBTweets
ಹಿಂದಿ ಬಳಸೋಕೆ ಒಂದು ನೆಪ ಬೇಕಿತ್ತು ಅದಕ್ಕೆ ಕನ್ನಡಕ್ಕಾಗಿ ಒಂದು ಖಾತೆ ತೆರೆದು ಜೊತೆಗೆ ಹಿಂದಿ ಅಂತ. ವಾ. ಈ ಶೋಕಿ ಎಲ್ಲ ಬೇಡ. ಮೊದಲು ಈ ಖಾತೆ ಅಳಿಸಿ. ಮುಖ್ಯ ಖಾತೆಯಲ್ಲಿಯೇ ಕನ್ನಡ ಬಳಸಿ. ಮೊದಲು ಈ ಹಿಂದಿ ಖಾತೆನ ಡಿಲೀಟ್ ಮಾಡಿ ಇಲ್ಲಾ ಅಂದ್ರೆ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ 😡🤬😡 ಜೈ ಕರ್ನಾಟಕ