After #Appu's demise, #Dboss voluntarily approached James director Chetan that he wanted any sort of help for further movie completion ❤️
He stopped filming for 11 days after Appu's demise. Seeing all this, #Darshan Thoogudeepa was the most misunderstood actor in KFI 💔
ಕನ್ನಡ ಚಿತ್ರರಂಗದ ಶೋ ಮ್ಯಾನ್ ನಮ್ಮೆಲ್ಲರ ಪ್ರೀತಿಯ ಕ್ರೇಜಿ ಸ್ಟಾರ್ ರವಿ ಸರ್ ರವರಿಗೆ ಹುಟ್ಟು ಹಬ್ಬದ ಶುಭಾಷಯಗಳು ಕನಸುಗಾರನ ಕನಸುಗಳೆಲ್ಲಾ ಆದಷ್ಟು ಬೇಗ ನನಸಾಗಲಿ ನಮ್ಮ ಕನ್ನಡ ಚಿತ್ರರಂಗಕ್ಕೆ ಇನ್ನು ಹೆಚ್ಚು ಯಶಸ್ವಿ ಚಿತ್ರಗಳು ನಿಮ್ಮ ಬತ್ತಳಿಕೆಯಿಂದ ಬರಲಿ ಎಂದು ಆಶಿಸುತ್ತೇನೆ...
ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂
#DevilTheHero
Man Of Inspiration 🔥
ಜೀವನದಲ್ಲಿ ಎಲ್ಲಾ ತರ ಕಷ್ಟ, ನೋವು, ಅವಮಾನಗಳನ್ನ ಅನುಭವಿಸಿ ತನ್ನ ಜೀವನಕ್ಕೆ ಚಾಲೆಂಜ್ ಮಾಡಿ ಗೆದ್ದು ಇಂದಿಗೆ ಕನ್ನಡಿಗರ ಮನಸಲ್ಲಿ ಶಾಶ್ವತವಾಗಿ ಚಾಲೆಂಜಿಂಗ್ ಸ್ಟಾರ್ ಆಗಿ ನೆಲೆಸಿರುವ ಡಿಬಾಸ್ ಎಂದೆಂದಿಗೂ ನಮ್ಶ ಪಾಲಿಗೆ ದೇವರು 🙏❤️
#DBoss | #DevilTheHero |
#BossOfSandalwood | @dasadarshan
ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ.
#JusticeForNehaHiremath
ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ
ನಮ್ಮ ಕಾಟೇರದ ವಿಜಯಯಾತ್ರೆಗೆ ಶತಕದ ಸಂಭ್ರಮ 💪
The roar of the audience continues for 100 Days! A heartfelt THANK YOU to each and every one of you for making this a MEGA BLOCKBUSTER journey. Deepest gratitude to the entire #Kaatera team for their relentless effort and brilliance - especially to @dasadarshan sir and Rockline Venkatesh sir for unwavering support. We are incredibly grateful for this overwhelming love! ❤️
#100DaysOfKaatera
ನಮಗೆ ಕಷ್ಟ ಅಂತ ಬಂದಾಗ.. ಯಾವ ವಂಶದವರು, ಚಿಕ್ಕಪ್ಪ, ದೊಡ್ಡಪ್ಪ ಬರಲ್ಲ..
ಹಿಂದೆ / ಮುಂದೆ ಏನು ನೋಡದೆ ಮೊದಲು ಸ್ಪಂದಿಸುವ ವ್ಯಕ್ತಿ ಅಂದರೆ.. ಅವರೇ ಸ್ನೇಹಿತರು ❤️🔥
Same scenario happened during #Ugramm release and our DBOSS gave shoulders to whole team during their release! Let this bond and unity stay forever 🫂 @SRIMURALIII
#PrashanthNeel #DecadeForUgrammRage
#DevilTheHero #Kaatera #Dboss 👑