ಕರ್ನಾಟಕ ಗೃಹ ಕಾರ್ಮಿಕ ವೇದಿಕೆ ವತಿಯಿಂದ ಅಂತರಾಷ್ಟ್ರೀಯ ಗೃಹ ಕಾರ್ಮಿಕ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದೆ.
ಈ ವೇಳೆ ಕರ್ನಾಟಕ ಗೃಹ ಕಾರ್ಮಿಕರ ವೇದಿಕೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
#ಅಂತರರಾಷ್ಟ್ರೀಯ_ಗೃಹಕಾರ್ಮಿಕ_ದಿನಾಚರಣೆ#InternationalDomesticWorkersDay
ಜೂನ್ ೧೨ ರಂದು ಆಚರಿಸಲಾಗುವ ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಕುರಿತು ಮಕ್ಕಳನ್ನು ಬಾಲಕಾರ್ಮಿಕತೆಯಿಂದ ದೂರವಿರಿಸಲು ಮಾನ್ಯ ಕಾರ್ಮಿಕ ಸಚಿವರಾದ ಶ್ರೀ
@SantoshSLadINC
ರವರು ಶ್ರೀ ಸಾಮಾನ್ಯರಲ್ಲಿ ಮನವಿ ಮಾಡಿದರು.
Yes madam. We are at the moment getting more and more volunteers to come and be part of this excellent effort. In due course surely we will make this a case study as well. At the moment a huge challenge looms over our heads. Flattening the curve is the most important priority now
The Department of Factories, Boilers, Industrial Safety & Health has developed Web GIS (Geographic Information System) based solution for visualization and management of jurisdiction.
https://t.co/qWZNJGMTrH
https://t.co/kGetHxQ5ae
Congratulations @mani1972ias sir on winning this prestigious CHANAKYA award from Public Relations Council of India "Hard work always been rewarded", captain sir really deserved this award more than anyone else😍💐
The Department of Factories, Boilers, Industrial Safety & Health has developed Web GIS (Geographic Information System) based solution for visualization and management of jurisdiction.
https://t.co/qWZNJGMTrH
https://t.co/kGetHxQ5ae
To be viewed on desktop and the users can search the jurisdictional office, using the google map to locate their unit and then to get the details of the office and the officer under whose jurisdiction, the unit is located.
ಇಂದು ಬೆಂಗಳೂರಿನಲ್ಲಿ 49 ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ ಕಾರ್ಯಕ್ರಮವನ್ನು ಉದ್ಘಾಟಿಸಿದೆನು.
ಸುರಕ್ಷತೆ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಉತ್ತಮ ಕಾರ್ಖಾನೆಗಳು ಹಾಗೂ ಕಾರ್ಮಿಕರಿಗೆ ಈ ಸಂದರ್ಭದಲ್ಲಿ ರಾಜ್ಯಮಟ್ಟದ ಸುರಕ್ಷತಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕರ್ನಾಟಕ ಸರ್ಕಾರದ ಕಾರ್ಮಿಕ ಮತ್ತು ಸಕ್ಕರೆ ಸಚಿವನಾಗಿ ವಿಕಾಸಸೌಧದ ನನ್ನ ಕಚೇರಿಯಲ್ಲಿ ಇಂದು ಬೆಳಗ್ಗೆ ಪೂಜೆ ನೆರವೇರಿಸಿ, ಕಾರ್ಯಾರಂಭ ಮಾಡಿದೆ.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಅಭಿಮಾನಿಗಳು ಆಗಮಿಸಿ ಶುಭ ಕೋರಿದರು.
#OfficeInauguration#Banglore@mani1972ias
Was truly an honour to host @mani1972ias at @GlobalsInc BLR today. Capt. Manivannan Sir is one of the few IAS officers who’ve kept their office, mobile to calendar open to public. Take away quote from Sir was “We all come with an expiry date, so do good, be good” #Inspiration