ಮನೆಯೊಂದರಲ್ಲಿ ಅಕ್ಕ- ತಂಗಿಯರ ವಿವಾಹವು ನಡೆಯಿತು. ಒಂದು ವರದಕ್ಷಿಣೆ ಸಹಿತವಾಗಿತ್ತು ಮತ್ತೊಂದು ವರದಕ್ಷಿಣೆ ರಹಿತವಾಗಿತ್ತು. ವರದಕ್ಷಿಣೆ ಪಡೆಯದ ಅಳಿಯ ಮಾವನಿಗೆ ಉಣಬಡಿಸುತ್ತಿದ್ದರೆ, ವರದಕ್ಷಿಣೆ ಪಡೆದ ಅಳಿಯನಿಗೆ ಮಾವ ಉಣಬಡಿಸುತ್ತಿದ್ದಾರೆ. "ಇಲ್ಲಿ ಬರಕತ್ತ್ ಇರುವುದು ಯಾವ ವಿವಾಹದಲ್ಲಿ ಎಂಬುದು ಚಿಂತಿಸುವಂತದ್ದು."
✍Aysha Surayya