ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದ ಶಾಸಕನಾಗಿ ಮರು ಆಯ್ಕೆ ಆಗಿರುವ ನಾನು ಇಂದು ಬೆಳಗ್ಗೆ ಹಂಗಾಮಿ ಸ್ಪೀಕರ್ ರವರಾದ ಶ್ರೀ ಆರ್.ವಿ.ದೇಶಪಾಂಡೆ ಅವರಿಂದ ವಿಧಾನಸಭೆಯ ನೂತನ ಶಾಸಕನಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದೆ.
ಮಾನ್ಯ ಸಭಾಧ್ಯಕ್ಷರ ಕಚೇರಿಯಲ್ಲಿ ಪ್ರಮಾಣ ಸ್ವೀಕಾರ ನಡೆಯಿತು.
ಕೆಂಪುಕೋಟೆಯಲ್ಲಿ ಭಗವಾಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಈ ತಕ್ಷಣವೇ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸರ್ಕಾರವೇ ಅವರನ್ನು ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಇಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ (1/2)
ಪಕ್ಷದ ವಿಧಾನಪರಿಷತ್ ಸದಸ್ಯರೆಲ್ಲರು ಅಹೋರಾತ್ರಿ ಧರಣಿ ಆರಂಭಿಸಿದ್ದೆವೆ. ಈ ವೇಳೆ ವಿಧಾನ ಪರಿಷತ್ ಸಭಾಪತಿಗ��ಾದ ಬಸವರಾಜ ಹೊರಟ್ಟಿ ಅವರು ಕಾಂಗ್ರೆಸ್ ಪಕ್ಷದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ಸಹ ನಡೆಸಿದರು. (2/2)
#Mandya @INCKarnataka
ಹೇಳುವುದೇ ಒಂದು ಹೆಮ್ಮೆಯಾಗಿದೆ.
ರೈತ ಕುಟುಂಬದಲ್ಲಿಯೇ ಹುಟ್ಟಿದ್ದ ಅವರು ಅನ್ನದಾತನ ಸಂಕಷ್ಟಗಳನ್ನು, ಸಮಸ್ಯೆಗಳನ್ನು ಅನುಭವಿಸುತ್ತಲೇ ಬೆಳೆದವರು. ಇಂತಹ ��್ಥಿತಿಯಲ್ಲೂ ಪದವಿಯನ್ನು ಪಡೆದವರಾಗಿದ್ದರು. ಕೊನೆಗೆ ವಕೀಲ ಪದವಿಯನ್ನು ಮಾಡಿ ವಕೀಲ ವೃತ್ತಿ ಮಾಡಿದ್ದರೂ ಅವರನ್ನು ಸೆಳೆದಿದ್ದು ಮಾತ್ರ ಸಾರ್ವಜನಿಕ ಸೇವಾ ಕ್ಷೇತ್ರ.(6/6)
ವಿ. ಸೋಮಣ್ಣ ಅವರನ್ನು ವಿಧಾನಸೌಧದಲ್ಲಿ ಭೇಟಿ ಮಾಡಿ ಮನವಿ ಪತ್ರ ನೀಡಿದೆ.
ಮಂಡ್ಯ ಕರ್ನಾಟಕ ಹೌಸಿಂಗ್ ಬೋರ್ಡ್ (ಕೆಹೆಚ್ಬಿ) ವತಿಯಿಂದ ಮಂಡ್ಯ ಕೆರೆ ಅಂಗಳದಲ್ಲಿ ಬಡಾವಣೆಯೊಂದನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕೆ ನಮ್ಮ ಮಂಡ್ಯದ ಹೆಮ್ಮೆಯ ಪುತ್ರರಾಗಿರುವ ಜಿ. ಮಾದೇಗೌಡ ಅವರ ಹೆಸರನ್ನು ನಾಮಕರಣ ಮಾಡಬೇಕು. ಈ ���ೂಲಕ ಅವರ ಹೆಸರನ್ನು (2/6)
ಜನಮೆಚ್ಚುವಂತೆ ಕೆಲಸ ಮಾಡಿದ್ದರು. ಕಾವೇರಿ ನೀರು ಅಂದರೆ ಮೊದಲು ನೆನಪಿಗೆ ಬರುವವರೇ ಮಾದೇಗೌಡರಾಗಿದ್ದರು. ಅಲ್ಲದೆ, 1996ರಲ್ಲಿ ಕಾವೇರಿ ಹೋರಾಟದ ಸಂಬಂಧ ಇವರು ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ರೈತ ಪರವಾಗಿ ನಿಂತಿದ್ದರು. ರೈತರಿಗಿಂತ ಅಧಿಕ���ರ ಹೆಚ್ಚಲ್ಲ ಎಂದವರು. ಇಂಥ ಒಬ್ಬ ರೈತ ನಾಯಕರು ನಮ್ಮ ಜೊತೆಗಿದ್ದರು ಎಂದು (5/6)
ಕರ್ನಾಟಕದ ಹೆಮ್ಮೆಯ ಹೋರಾಟಗಾರರು, ಕಾವೇರಿ ಹೋರಾಟ ಮುಂಚೂಣಿ, ಮಾಜಿ ಸಚಿವರು, ಸಂಸದರಾಗಿದ್ದ ಶ್ರೀಯುತ ಜಿ. ಮಾದೇಗೌಡ ಅವರ ಹೆಸರನ್ನು ಮಂಡ್ಯ ಕರ್ನಾಟಕ ಹೌಸಿಂಗ್ ಬೋರ್ಡ್ ನಿರ್ಮಾಣ ಮಾಡಿರುವ ಬಡಾವಣೆಗೆ ನಾಮಕರಣ ಮಾಡಬೇಕು ವಸತಿ ಸಚಿವರಾದ @VSOMANNA_BJP ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ.
ಈ ಸಂಬಂಧ ಸೋಮವಾರ ವಸತಿ ಸಚಿವರಾದ (1/6)
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿ ಏರ್ಪಡಿಸಿದ್ದ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದೆ,
ಇದೆ ಸಂದರ್ಭದಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಸಾವಿರಾರು ಪ್ರಕರಣಗಳು ಬಾಕಿ ಇದ್ದು, ಶ್ರೀರಂಗಪಟ್ಟಣ ತಾಲ್ಲೂಕು ಒಂದರಲ್ಲೇ ಹತ್ತು ಸಾವಿರ ಪ್ರಕರಣಗಳು ಬಾಕಿ ಇವೆ. ಪರಿಸ್ಥಿತಿ ಹೀಗೇ ಮುಂದುವರಿದರೆ (1/5)
ನ್ಯಾಯಾಂಗವು ಪ್ರಜಾಪ್ರಭುತ್ವದ ಆಧಾರ ಸ್ತಂಭವಾಗಿದ್ದು, ಇದರ ಮೌಲ್ಯವನ್ನು ಘನತೆವೆತ್ತ ನ್ಯಾಯಾಲಯಗಳು ಉಳಿಸುತ್ತಿವೆ. ಹಲವಾರು ಐತಿಹಾಸಿಕ ತೀರ್ಪುಗಳು ನ್ಯಾಯಾಲಯಗಳಿಂದ ಹೊರಹೊಮ್ಮ���ದೆ. ಶಾಸಕಾಂಗ ಎಡವಿದಾಗ ನ್ಯಾಯಾಂಗವು ಮಧ್ಯಪ್ರವೇಶಿಸುವ ಮೂಲಕ ತನ್ನ ಛಾಟಿಯನ್ನು ಬೀಸಿ ಸರಿದಾರಿಗೆ ತರುವ ಕೆಲಸಗಳೂ ಆಗಿವೆ. (4/5)
ಕವಯತ್ರಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ, ಭಾರತದ ಕೋಗಿಲೆ ಎಂದೇ ಪ್ರಖ್ಯಾತರಾದ, ಭಾರತದ ಮೊದಲ ಮಹಿಳಾ ರಾಜ್ಯಪಾಲರಾದ ಸರೋಜಿನಿ ನಾಯ್ಡು ಅವರ ಜನ್ಮದಿನದಂದು ಶ್ರದ್ಧಾಪೂರ್ವಕ ನಮನಗಳು.
#SarojiniNaidu
ಮಂಡ್ಯ ಜಿಲ್ಲೆಯ ರೈತಾಪಿ ಕುಟುಂಬದಲ್ಲಿ ಜನಿಸಿದವನಾದ ನಾನು ನನ್ನ ಜಿಲ್ಲೆಯ ಜನರ ಏಳಿಗೆಗಾಗಿ ಶ್ರಮಿಸುವ ನಿಟ್ಟಿನಲ್ಲಿ ವಿಧಾನಪರಿಷತ್ ಸದಸ್ಯನಾಗಿ ತಮ್ಮೆಲ್ಲರ ಆಶೀರ್ವಾದ ಹಾರೈಕೆಯಿಂದ ಆಯ್ಕೆಯಾಗಿದ್ದು, ಇಂದು ನನ್ನ ಜೆಲ್ಲೆಯ ಎಲ್ಲಾ ಜನ ಸಾಮಾನ್ಯರಿಗೂ ಸಂಪರ್ಕದಲ್ಲಿದ್ದು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ದೃಷ್ಟಿ ಕೋನದಲ್ಲಿ ಮಂಡ್ಯ (1/3)
ನಗರದಲ್ಲಿ ಅಧಿಕೃತವಾಗಿ ಕಚೇರಿಯನ್ನು ಸ್ಥಾಪಿಸಿದ್ದು, ಇಂದು ನಮ್ಮ ನಾಯಕರಾದ ಸನ್ಮಾನ್ಯ ಶ್ರೀ @Cheluvarayaswam ಅವರ ಅಮೃತ ಹಸ್ತದಿಂದ ಕಚೇರಿಯನ್ನು ಉದ್ಘಾಟಿಸಿ ಮಾಜಿ ಶಾಸಕರಾದ ಶ್ರೀ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ಹಾಗೂ ಯುವ ಮುಖಂಡ ಶ್ರೀ ರವಿಕುಮಾರ್ ಗೌಡ, ಜಿಲ್ಲಾಧ್ಯಕ್ಷರಾದ ಶ್ರೀ ಸಿ.ಡಿ.ಗಂಗಾಧರ್ ಮತ್ತು ಶ್ರೀ ಡಾ.ಕೃಷ್ಣ (2/3)
ಇಲ್ಲಿನ ಜನರ ಕಷ್ಟಗಳ ಬಗ್ಗೆ ಅರಿತು ಅವರ ಕುಂದು ಕೊರತೆಗಳನ್ನು ಅಲಿಸಿ ಸರ್ಕಾರದ ಗಮನಕ್ಕೆ ತರುವುದು ನನ್ನ ಕರ್ತವ್ಯವಾಗಿದೆ ಸದ ನಿಮ್ಮೊಂದಿಗೆ ನಿಮ್ಮ ಸೇವೆಯಲ್ಲಿ. (3/3)
#Mandya#Nagamangala#ನಮ್ಮ_ಜಿಲ್ಲೆ_ನಮ್ಮ_ಹೆಮ್ಮೆ
ಆತ್ಮೀಯರೆ......
ಮಂಡ್ಯ ಜಿಲ್ಲೆಯ ಸ್ಥಳೀಯ ಸಂಸ್ಥೆಗ�� ವಿಧಾನ ಪರಿಷತ್ ಚುನಾವಣೆ ನಡೆವ ಸಂದರ್ಭದಲ್ಲಿ ಪ್ರಚಾರದ ವೇಳೆ ನನ್ನನ್ನು ಚುನಾಯಿಸಿದಲ್ಲಿ ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ವಾಸ್ತವ್ಯ ಹೂಡುವುದಾಗಿ ವಾಗ್ದಾನ ಮಾಡಿದ್ದೆ. (1/3)
ಆ ಮಾತಿನಂತೆಯೇ ಇಂದು ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಂಡಿಗನವಿಲೆ ಹೋಬಳಿ ಬಿಂಡಿಗನವಿಲೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಧಿಕಾರಿಗಳು ಹಾಗೂ ಸದಸ್ಯರುಗಳೊಂದಿಗೆ ಚರ್ಚೆ ನಡೆಸಿ ಕುಂದು ಕೊರತೆಗಳನ್ನು ಆಲಿಸಿ ಇಂದು ನನ್ನ ವಾಸ್ತವ್ಯ ಹೂಡಿದ್ದೆನೆ. (2/3)