ಈ ಬೀದಿ ಕುಡುಕ ಸುವರ್ ನ್ಯೂಸ್ ಬಾಂಡ್ಲಿ ***ಕ್ಕ ಮತ್ತೆ ಧ್ರುವ ಸರ್ಜ ಸೇರ್ಕೊಂಡ್ #DBOSS ವಿರುದ್ಧ ಮಾಡಿದ್ದ ಕಿತಾಪತಿಗೆ ಮಾರ್ಟಿನ್ ಪ್ರೊಡ್ಯೂಸರ್ಗೆ ಎಷ್ಟು ತೊಂದ್ರೆ ಆಯ್ತು ಅಂತ ಅವ್ರೆ ಹೇಳ್ತಾರೆ ಕೇಳಿ
ಲೇ ಸುವರ್ ನ್ಯೂಸ್ ಬಾಂಡ್ಲಿ ನೋಡೋ ಹಂದಿ ನಿನ್ TRP ಕಿತಾಪತಿ ತೆವಲಿಗೆ ಬೇರೆಯವರ ಹೊಟ್ಟೆ ಮೇಲೆ ಹೊಡೆಯೋದೆ ಆಯ್ತಲ್ಲೋ ನಿಂದು
#DBoss
ನಮ್ಮ ಧನ್ವೀರ್ ಅಭಿನಯದ ಹೊಸ ಸಿನಿಮಾ “ಹಯಗ್ರೀವ” ನಾಳೆ ತೆರೆಗೆ ಬರ್ತಾ ಇದೆ
ಈ ಚಿತ್ರವು ಧನ್ವೀರ್ ಮತ್ತು ಸಂಪೂರ್ಣ ತಂಡದ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಡಲಿ,
ಜನರ ಮನ ಗೆದ್ದುಕೊಂಡು ಸಿನಿಮಾ ಸೂಪರ್ ಹಿಟ್ ಆಗಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೀನಿ.
ಎಲ್ಲಾ ಕನ್ನಡ ಸಿನಿ ಪ್ರಿಯರು ಮತ್ತು ನಮ್ಮ ಸೆಲೆಬ್ರಿಟಿಗಳು ನಿಮ್ಮ ಫ್ಯಾಮಿಲಿ, ಸ್ನೇಹಿತರೊಂದಿಗೆ ಒಟ್ಟಿಗೆ ಸಿನಿಮಾ ಹಾಲ್ಗೆ ಹೋಗಿ “ಹಯಗ್ರೀವ” ನೋಡಿರಿ.
ಒಳ್ಳೇ ಕನ್ನಡ ಚಿತ್ರಗಳಿಗೆ ನಿಮ್ಮ ಪ್ರೀತಿ, ಬೆಂಬಲ ಸದಾ ಇರಲಿ.
ಜೈ ಕನ್ನಡ! ಜೈ ಕರ್ನಾಟಕ! 💛❤️
ಶೋಕ್ದಾರ್ ಧನ್ವೀರ್ ಗೌಡ ರವರು ಅಭಿನಯದ ಬಹುನಿರೀಕ್ಷೆಯ “ಹಯಗ್ರೀವ” ಚಿತ್ರದ ಆಕ್ಷನ್ ಟೀಸರ್ ಇದೀಗ ಬಿಡುಗಡೆಯಾಗಿದೆ ನೋಡಿ ಹರಿಸಿ ಹಾರೈಸಿ. ಚಿತ್ರ ಫೆಬ್ರವರಿ 27 ರಂದು ನಿಮ್ಮ ಮಡಿಲಿಗೆ.
https://t.co/fXPvFsUqJR
@dasadarshan | #Hayagrriva
ನಿಮ್ಮ ಒಳೆಯ ಸಮಯದಲ್ಲಿ ಇರಲಿ ನಿಮಗೆ ಸಾವಿರ ಅಭಿಮಾನಿಗಳು😇
ನಿಮ್ಮ ಕೆಟ್ಟ ಸಮಯದಲ್ಲಿ ನೂರು ಜನ ಅಭಿಮಾನಿಗಳು ಇದರೆ ಅದ್ರಲ್ಲಿ ನಾನು ಒಬ್ಬ🥺
ನಿಮ್ಮಗೆ ಅಭಿಮಾನಿಗಳು ಇಲ್ಲ ಎಂಬ ದಿನ ನೆನಪಿಸಿಕೊಳ್ಳಿ ಈ ನಿಮ್ಮ ಭಕ್ತ ಜೀವಂತವಾಗಿ ಉಳಿದಿಲವೆಂದು....😢
ನನ್ನ ಕೊನೆಯ ಉಸಿರು ಇರೋವರೆಗೂ ನಾನು ನಿಮ್ಮ ಭಕ್ತನೇ ನೀವು ನನ್ನ ದೇವ್ರೇ❤️🛐🙏
#DBoss