ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮೂತ್ರಪಿಂಡ ಕಸಿ ಕೇಂದ್ರ ಕಣ್ಣಿನ ಬ್ಯಾಂಕ್ (Eye Bank) ಮತ್ತು ಕಾರ್ನಿಯಾ ಮರುಪಡೆಯುವಿಕೆ ಕೇಂದ್ರ (Eye Retrieval Centre) ನೋಂದಣಿಗೆ ಅನುಮೋದನೆ ನೀಡುವ ಬಗ್ಗೆ ಸರ್ಕಾರದ ಆದೇಶ.
@CMofKarnataka@DrParameshwara@utkhader@KarnatakaVarthe
ಕೇಂದ್ರ ಸರ್ಕಾರದ 2025ರ ಪರಿಷ್ಕೃತ ಸಿಜಿಹೆಚ್ಎಸ್ ವೈದ್ಯಕೀಯ ಚಿಕಿತ್ಸಾ ವಿಧಾನಗಳು ಹಾಗೂ ದರಗಳನ್ನು (CGHS 2025) ಕರ್ನಾಟಕ ಆರೋಗ್ಯ ಸಂಜೀವಿನಿ (KASS) ಯೋಜನೆಗೆ ಅಳವಡಿಸಿಕೊಳ್ಳುವ ಬಗ್ಗೆ ಸರ್ಕಾರದ ಆದೇಶ.
@CMofKarnataka@DrParameshwara@utkhader@KarnatakaVarthe
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ಈಗಾಗಲೇ ಸೃಜನೆಯಾಗಿರುವ ತಜ್ಞ ಹುದ್ದೆಗಳು (obstetricians, anesthetists, pediatricians and radiologists), ಶುಶ್ರೂಷಕರು, ಗ್ರೂಪ್ - ಡಿ ಮತ್ತು ಸೆಕ್ಯೂರಿಟ್ ಕಮ್ ಗಾರ್ಡ್ ಹುದ್ದೆಗಳ ನೇಮಕಾತಿ ವಿಧಾನವನ್ನು ಏಕರೂಪಗೊಳಿಸುವ ಬಗ್ಗೆ ಸರ್ಕಾರದ ಆದೇಶ.
@CMofKarnataka@DrParameshwara@utkhader@KarnatakaVarthe