ಪರಕೀಯರ ದಾಳಿಗೆ ಸಿಕ್ಕು ಹರಿದು ಹಂಚಿ ಹೋಗಿದ್ದ ನಾಡು ಮತ್ತೆ ಹೆಮ್ಮೆಯಿಂದ ತಲೆಯೆತ್ತಿ ನಿಂತದ್ದು ಬಲು ರೋಚಕ.
ಡೆಪ್ಯೂಟಿ ಚೆನ್ನಬಸಪ್ಪ ಮತ್ತು ಆಲೂರು ವೆಂಕಟರಾಯರು ಊದಿದ ಕಹಳೆಗೆ ಬಂದಿತ್ತು ಭವ್ಯ ಕನ್ನಡ ನಾಡು ಮುನ್ನಲೆಗೆ .!
ಕನ್ನಡ ರಾಜ್ಯೋತ್ಸವ ಶುಭಾಶಯಗಳು 💛❤️
#ಮನೆಮನೆಮೇಲೆಕನ್ನಡಬಾವುಟ#ಕರ್ನಾಟಕದಲ್ಲಿಕನ್ನಡವೇಮೊದಲು@BengaluruBulls