Champions ⭐️⭐️⭐️ Phenomenal win for Team India in Ahmedabad. Absolutely no match for the explosive cricket played by us throughout the tournament. Brilliant character shown by the boys to keep fighting in tough situations and become world champions once again. Congratulations to all the players and all the members of the management for achieving this feat. Jai Hind 🇮🇳❤️
ದಿ ಡೆವಿಲ್ ಸುನಾಮಿಗೆ ಇನ್ನೊಂದೇ ದಿನ ….
ನಾಳೆ ಬೆಳಗ್ಗೆ 10.05 ಕ್ಕೆ
1 day Left Before The Devil Unleashes The Heat! 💥
#IdreNemdiyaagIrbek First Single from #TheDevil Drops on 15th August at 10.05 AM! 😎
A @AJANEESHB Musical 🎶
ನಾರಿಶಕ್ತಿ ಮೊಳಗುತ್ತಿರುವ ಈ ಅದ್ಭುತ ಸಮಯದಲ್ಲಿಯೆ ಆರ್.ಸಿ.ಬಿ ತಂಡದ ಮಹಿಳಾ ಮಣಿಗಳು "ಈ ಸಲ ಕಪ್ ನಮ್ದೆ" ಎಂದು ಗೆದ್ದು ಬೀಗಿರುವುದು ಅತ್ಯಂತ ಸಂತಸದ ಸಂಗತಿ.
ಆರ್.ಸಿ.ಬಿ ತಂಡದ ಎಲ್ಲಾ ವನಿತೆಯರಿಗೂ ಹಾರ್ದಿಕ ಅಭಿನಂದನೆಗಳು. ಮಹಿಳಾ ತಂಡ ವಿಜಯಶಾಲಿಯಾದ ರೀತಿಯಲ್ಲಿಯೇ ಪುರುಷರ ತಂಡ ಸಹ "ಈ ಸಲ ಕಪ್ ನಮ್ದೆ" ಎಂದು ವಿಜಯಪತಾಕೆ ಹಾರಿಸಲಿ ಎಂದು ಶುಭ ಹಾರೈಸುತ್ತೇನೆ.
#RCB #WIPL #WPLFinal @RCBTweets