🌿🎋ಯುಗಾದಿ ಎಂದರೆ ಹೊಸ ವರುಷದ ಆ��ಂಭ. ಹೊಸ ಭರವಸೆಯೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಿ ಎಂದು ಆಶಿಸುತ್ತೇನೆ. ಬೇವು ��ೆಲ್ಲ ಸವಿಯುತ ಕಹಿ ನೆನಪು ಮರೆಯಾಗಲಿ, ಸಿಹಿ ನೆನೆಪು ಚಿರವಾಗಲಿ. ಈ ಹೊಸ ವರುಷದಲ್ಲಿ ನೀವು ಕಂಡ ಕನಸುಗಳೆಲ್ಲವೂ ನನಸಾಗಲಿ. ಆ ದೇವರು ನಿಮ್ಮ ಕನಸುಗಳನ್ನು ಈಡೇರಿಸಲಿ ನಿಮ್ಮ🌿🌿🍃🎋🎋 ನಿಮ್ಮ ಪ್ರೀತಿಯ ದಿಲೀಪ್ ಕುಮಾರ್ HR
ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! ನಿಮ್ಮ ವಿಶಿಷ್ಟ ಸಾಮರ್ಥ್ಯ ಮತ್ತು ತೀವ್ರವಾದ ಉತ್ಸಾಹದಿಂದ ಕನ್ನಡ ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದೀರಿ, ನಿಮ್ಮ ಜೀವನದಲ್ಲಿ ಯಶಸ್ಸಿನ ದೀಪವು ಎಂದೆಂದಿಗೂ ಬೆಳಗುತ್ತ ಇರಲಿ. ನಿಮ್ಮ ಮುಂಬರುವ ಎಲ್ಲಾ ಚಲನಚಿತ್ರಗಳು ಯಶಸ್ವಿಯಾಗಿಲಿ ಎಂದು ಆಶಿಸುತ್ತೇನೆ
ಗೌರವಾನ್ವಿತ ನನ್ನೆಲ್ಲಾ ಬಂಧುಗಳೇ ನೀವೇ ನನ್ನ ಅತಿಥಿಗಳು, ನಿಮ್ಮೆಲ್ಲರ ಸಂವಿಧಾನ ಸಿನಿ ಕಂಬೈನ್ಸ್ ಸಂಸ್ಥೆಯ, ನೆಲಮೂಲದ ಕಥೆ, ಪರಿಸರ ಸಂರಕ್ಷಣೆ, ಸಂವಿಧಾನ ಜಾಗೃತಿ ಮೂಡಿಸುವ, #ಅಡವಿ ಚಿತ್ರದ ಅತಿಥಿಗಳ ವಿಶೇಷ ಪ್ರದರ್ಶನ (#ಪ್ರೀಮಿಯರ್_ಶೋ_ಉಚಿತ_ಪ್ರವೇಶ) ಆಯೋಜನೆ ಮಾಡಿದ್ದು,
*ನನ್ನ ಪ್ರೀತಿಯ ಹಿತೈಷಿಗಳೇ*
ಬದುಕಿನಲ್ಲಿ ಭಯವು
ಸಹಜವಾಗಿ ಕಾಣುತ್ತದೆ
ಆದರೆ
ಸದಾ ಭಯವೇ
ಬದುಕಾಗಬಾರದು
ಭಯವೆಂಬುದು ಬದುಕಿಗೆ
ಒಳ್ಳೆಯ ಮಾರ್ಗದಲ್ಲಿ
ಸಾಗುವಂತೆ ಮಾಡುವ
ಸಾಧನ ವಾಗಿರಬೇಕು
ಆದರೆ
ಭಯವೆಂಬುದು ಒಳ್ಳೆಯ
ಮನಸ್ಸು ಮತ್ತು ಮನಸ್ಥಿತಿ
ಕೆಡಿಸುವ ಪ್ರಯತ್ನ
ವಾಗಬಾರದು
*ನಿಮ್ಮ ದಿಲೀಪ್ ಕುಮಾರ್*
ನಟನೆ, ನಿರ್ದೇಶನದ ಜೊತೆಗೆ ತಮ್ಮ ಅಪಾರ ದೂರದೃಷ್ಟಿ, ಪ್ರಗತಿ ಪ�� ಚಿಂತನೆಯಿಂದ ಹೆಸರುವಾಸಿಯಾಗಿದ್ದ ನಟ ದಿ. ಶ್ರೀ ಶಂಕರ್ ನಾಗ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.
#ShankarNag #kanndafilmindustry #Kannada