AE ಅವರನ್ನು ಕೇಳಿದರೆ, ಸ್ಥಳೀಯ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರು ಜಂಪ್ ಹಾಕಲು ಬಿಡುತ್ತಿಲ್ಲ ಎನ್ನುತ್ತಿದ್ದಾರೆ. ತಾವು ದಯವಿಟ್ಟು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ....
@karkalasunil ಸರ್, ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕು, ಶಾಂತಳ್ಳಿ ವಿದ್ಯುತ್ ಉಪಕೇಂದ್ರಕ್ಕೆ ಒಳಪಡುವ, ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ ಗ್ರಾಮಗಳಿಗೆ ಕಳೆದ 15ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಭಾಗದಲ್ಲಿ ಯಾವುದೇ ಹಾನಿ ಆಗದಿದ್ದರೂ, ಇಲಾಖೆ ಉದ್ದೇಶಪೂರ್ವಕ ಜಂಪ್ ಕಿತ್ತಿಟ್ಟಿದೆ.
ಕೊಡವ ಜನಾಂಗವನ್ನು ಹಲವಾರು ವರ್ಷಗಳಿಂದ, ನಿರಂತರ ನಿಂದಿಸಿದ ಯಾಲದಾಳು ಕೆ. ಚೇತನ್ ಎನ್ನುವ ವ್ಯಕ್ತಿಯ ವಿರುದ್ದ ಗೋಣಿಕೊಪ್ಪ ಠಾಣೆಯಲ್ಲಿ fir ದಾಖಲಾಗಿದೆ. ಅಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ 5 ಪ್ರಕರಣಗಳು ದಾಖಲಾದರೂ, ಇಲಾಖೆ ಆರೋಪಿಯನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸದೆ ಮೀನಾಮೇಶ ಎಣಿಸುತ್ತಿದೆ. ಈ ಮೌನಕ್ಕೆ ಕಾರಣ ಏನು..?
@CMofKarnataka@JnanendraAraga @IGP_SR_Mysuru @mepratap@KodaguSp ಕೊಡವ ಜನಾಂಗವನ್ನು ವರ್ಷಗಳಿಂದ, ನಿರಂತರ ನಿಂದಿಸಿದ ವೈ. ಕೆ. ಚೇತನ್ ವಿರುದ್ದ ಗೋಣಿಕೊಪ್ಪ ಠಾಣೆಯಲ್ಲಿ fir ದಾಖಲಾಗಿದೆ. ಅಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ 5 ಪ್ರಕರಣಗಳು ದಾಖಲಾದರೂ, ಇಲಾಖೆ ಆರೋಪಿಯನ್ನು ದಸ್ತಗಿರಿ ಮಾಡಿ ಕ್ರಮ ಕೈಂಗೊಂಡಿಲ್ಲ ಯಾಕೆ?

@HDK2018CM ಮಾನ್ಯ ಕುಮಾರ ಸ್ವಾಮಿ ಅವರೆ ಟಿಪ್ಪು ಕೊಡವರ ಮಾರಣಹೋಮ ಮಾಡಿದ ವಿಚಾರವಾಗಿ ತಮ್ಮ ಅವಿವೇಕದ ಹೇಳಿಕೆ ಗಮನಿಸಿದೆ. ದಯವಿಟ್ಟು ಕೊಡಗು ರಾಜ್ಯವಾಗಿದ್ದಾಗ ಮತ್ತು ಅದಕಿಂತ ಹಿಂದೆ, ಕೊಡವರ ಜನಸಂಖ್ಯೆ ಎಷ್ಟಿತ್ತು ಎನ್ನುವ ಸಾಮಾನ್ಯ ಜ್ಯಾನ ಪಡೆದುಕೊಳ್ಳಲು, ಕೆನರ, ವಯನಾಡ್, ಮಲಬಾರ್, ಕೊಡಗು ಗೆಝೆಟಿಯರ್ ಓದಿ.